ಯತ್ನಾಳ್ ನೇತೃತ್ವದಲ್ಲಿ ಗಜಾನನ ಮಹಾಮಂಡಳಿಗಳ ಸಭೆ. ಶಾಸಕರ ಭಾಷಣ | Yatnal Speech Vijayapura Ganeshotsav Meeting
GADINAADA KRANTI
0:00 / 0:00
ಯತ್ನಾಳ್ ನೇತೃತ್ವದಲ್ಲಿ ಗಜಾನನ ಮಹಾಮಂಡಳಿಗಳ ಸಭೆ. ಶಾಸಕರ ಭಾಷಣ | Yatnal Speech Vijayapura Ganeshotsav Meeting
22 601 просмотр · 9 часов назад
GADINAADA KRANTI
111 тыс. подписчиков
22 601 просмотр · 9 часов назад
#GadinaadaKranti #vijayapuraganeshotsav2026meeting #basanagoudapatilyatnalspeech
Join this channel to get access to perks:
/ @gadinaadakranti
ಯತ್ನಾಳ್ ನೇತೃತ್ವದಲ್ಲಿ ಗಜಾನನ ಮಹಾಮಂಡಳಿಗಳ ಸಭೆ. ಶಾಸಕರ ಭಾಷಣ.
ಯತ್ನಾಳ್ ನೇತೃತ್ವದಲ್ಲಿ ಗಜಾನನ ಮಹಾಮಂಡಳಿಗಳ ಸಭೆ | ಶಾಸಕರ ಖಡಕ್ ಭಾಷಣ | Vijayapura Ganesh Chaturthi
ವಿಜಯಪುರದಲ್ಲಿ ಯತ್ನಾಳ್ ನೇತೃತ್ವದಲ್ಲಿ ಗಜಾನನ ಮಹಾಮಂಡಳಿಗಳ ಸಭೆ ನಡೆಯಿತು. ಸಭೆಯಲ್ಲಿ ಶಾಸಕರು ಗಣೇಶೋತ್ಸವ, ಗಜಾನನ ಮಹಾಮಂಡಳಿಗಳ ಸಂಘಟನೆ ಹಾಗೂ ವಿವಿಧ ವಿಚಾರಗಳ ಕುರಿತು ಮಾತನಾಡಿದರು. ಶಾಸಕರ ಸಂಪೂರ್ಣ ಭಾಷಣವನ್ನು ಈ ವಿಡಿಯೋದಲ್ಲಿ ನೋಡಿ.
#ಯತ್ನಾಳ್ #ಗಜಾನನಮಹಾಮಂಡಳಿ #ಗಣೇಶೋತ್ಸವ #ವಿಜಯಪುರ #ಯತ್ನಾಳ್ಭಾಷಣ #GaneshChaturthi #Vijayapura #Yatnal #KarnatakaNews #GaneshFestival
#yatnalspeech #yatnallatestspeech #yatnalpowerfullspeechganeshotsavmeeting #yatnalpoliticalspeech #yatnalspeechvijayapura #yatnalspeechtoday #yatnaltodaynews #yatnalnewsgadinaadakranti #yatnalnewsvijayapura #vijayapuraganeshotsavpolitics #vijayapuratodaynews #vijayapuralocalchannelgadinaadakranti #vijayapuralocalpolitics
ಯತ್ನಾಳ್, ಬಸನಗೌಡ ಪಾಟೀಲ್ ಯತ್ನಾಳ್, ಗಜಾನನ ಮಹಾಮಂಡಳಿ, ಗಜಾನನ ಮಹಾಮಂಡಳಿಗಳ ಸಭೆ, ಗಣೇಶೋತ್ಸವ, ಗಣೇಶ ಚತುರ್ಥಿ, ವಿಜಯಪುರ, ವಿಜಯಪುರ ಸುದ್ದಿ, ಶಾಸಕರ ಭಾಷಣ, ಯತ್ನಾಳ್ ಭಾಷಣ, Ganesh Chaturthi, Gajanana Mahamandali, Vijayapura News, Yatnal Speech, Karnataka News, Ganesh Festival
"ಗಡಿನಾಡ ಕ್ರಾಂತಿ" ಜ್ಞಾನನಗರಿ ವಿಜಯಪುರ ಜಿಲ್ಲೆಯ ಜನತೆಯ ಮೆಚ್ಚುಗೆಯ ಡಿಜಿಟಲ್ ಚಾನಲ್ ಇದ್ದು, ವಿಜಯಪುರ ಜಿಲ್ಲೆಯಲ್ಲಿನ ಪ್ರಮುಖವಾದ ದೈನಂದಿನ ರಾಜಕೀಯ, ವಾಣಿಜ್ಯ, ಅಪರಾಧ ಸೇರಿದಂತೆ ಪ್ರಚಲಿತ ಸುದ್ದಿಗಳನ್ನು ವಿಕ್ಷಕರುಗಳಾದ ತಮ್ಮೆದುರು ಪ್ರಸ್ತುತ ಪಡಿಸುತ್ತಿರುವ ಚಾನಲ್ ಇದಾಗಿದೆ.
ಅಷ್ಟೇ ಅಲ್ಲದೇ ನಮ್ಮ ತಂಡ ಜಿಲ್ಲೆಯ ಹುದುಗಿ ಹೋಗಿರುವ ಇತಿಹಾಸವನ್ನು ಹೆಕ್ಕಿ ತೆಗೆಯುವ ಪ್ರಯತ್ನ, ಎಲೆಮರದ ಕಾಯಿಯಂತಿರುವ ಸಾಧಕರ ಪರಿಚಯ, ಸಾಹಿತಿಗಳ ಬದುಕು - ಬರಹಗಳು, ರಾಜಕೀಯದ ವಿಶ್ಲೇಷಣೆಗಳು ಸೇರಿದಂತೆ ಇನ್ನೀತರ ದೈನಂದಿನ ಸುದ್ದಿಗಳನ್ನು ನಿಮ್ಮ ಅಂಗೈಯಲ್ಲಿ ತೋರಿಸುವ ನಮ್ಮ "ಗಡಿನಾಡ ಕ್ರಾಂತಿ" ತಂಡದ ಪ್ರಯತ್ನ ನಿರಂತರವಾಗಿದೆ.
ಅಲ್ಲದೇ "ಗಡಿನಾಡ ಕ್ರಾಂತಿ" ಆರ್ ಎನ್ ಐ ನೊಂದಾಯಿತ ಕನ್ನಡ ಪತ್ರಿಕೆಯೂ ಆಗಿದ್ದು, ವಿಜಯಪುರದಿಂದ ದಿನನಿತ್ಯ ಪ್ರಕಟವಾಗುತ್ತದೆ.
--------------------------------------------------------------
"Gadinaada Kranti" is a digital channel appreciated by the people of Gnannagari Vijayapur district, this is a channel that presents the most important daily politics, commerce, crime and current news in Vijayapur district to the viewers.
A part from that, our team's effort to dig up the embedded history of the district, introduction of the pros like leaf tree, literary life - writers, analysis of politics and other daily news, our "Gadinaada Kranti" team is continuously trying to show you the daily news.
Also "Gadinaada Kranti" is an RNI registered Kannada newspaper published daily from Vijayapura.
: Reach Us :
E-mail - gadinaadakranti@gmail.com
Facebook - / gadinaadakranti
Twitter - https://twitter.com/gadinaadakranti?s=08
Web - http://gadinaadakranti.com/
What's App Channel - Follow the Gadinaada kranti (ಗಡಿನಾಡ ಕ್ರಾಂತಿ) channel on WhatsApp: https://whatsapp.com/channel/0029Va4D...