Перейти к содержимому

ಆರೋಗ್ಯಕರ ನೆಲ್ಲಿಕಾಯಿ ಚಿತ್ರಾನ್ನ ರೆಸಿಪಿ, ಬೆಂಗಳೂರಿನಲ್ಲಿ ತಾಂಜಾವೂರಿನ ಘಮ! Gooseberry Rice Recipe ||

VISHISHTA RUCHI

0:00 / 0:00

ಆರೋಗ್ಯಕರ ನೆಲ್ಲಿಕಾಯಿ ಚಿತ್ರಾನ್ನ ರೆಸಿಪಿ, ಬೆಂಗಳೂರಿನಲ್ಲಿ ತಾಂಜಾವೂರಿನ ಘಮ! Gooseberry Rice Recipe ||

7 477 просмотров · 1 дн. назад
VISHISHTA RUCHI
25,3 тыс. подписчиков
7 477 просмотров · 1 дн. назад
ಮಾನ್ಯರೆ, ನಮ್ಮ ಈ ಸಂಚಿಕೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಬಸಪ್ಪ ಲೇಔಟ್ನಲ್ಲಿರುವ ಜಿ ಕೆʼಸ್‌ ತಾಜೋರ್‌ ಕೆಫೆಯಲ್ಲಿ ತಮಿಳನಾಡಿನ ಶೈಲಿಯಲ್ಲಿ ನೆಲ್ಲಿಕಾಯಿ ಚಿತ್ರಾನ್ನ ಮಾಡುವ ಸಂಪೂರ್ಣ ವಿಧಾನವನ್ನು ತೋರಿಸಲಾಗಿದೆ. ದಯವಿಟ್ಟು ಒಮ್ಮೆ ಜಿ ಕೆʼಸ್‌ ತಾಜೋರ್‌ ಕೆಫೆಗೆ ಬೇಟಿ ನೀಡಿ ಅಲ್ಲಿಯ ರುಚಿಯಾದ ನೆಲ್ಲಿಕಾಯಿ ಚಿತ್ರಾನ್ನ ಮತ್ತು ಇತರೆ ತಿಂಡಿಗಳನ್ನು ತಿಂದು ನೋಡುವುದನ್ನು ಮರೆಯದಿರಿ. ನಮ್ಮ ವಿಶಿಷ್ಟ ರುಚಿ ಯೂಟ್ಯೂಬ್ ವಾಹಿನಿಯನ್ನು SUBSCRIBE ಮಾಡಿಕೊಂಡು ನಮ್ಮ ವಿಡಿಯೋಗಳನ್ನು ನಿರಂತರವಾಗಿ ವೀಕ್ಷಿಸುತ್ತಾ ನಮ್ಮನ್ನು ಬೆಂಬಲಿಸಬೇಕಾಗಿ ಸವಿನಯ ಪ್ರಾರ್ಥನೆ. ಧನ್ಯವಾದಗಳು. Address: GK'S Tanjoor Cafe, shop 3, Basappa Layout, Pattanagere, Rajarajeshwari Nagar, Bangalore - 560098 LOCATION : https://maps.app.goo.gl/GyZD2mEfUJ9Dd... Please subscribe to VISHISHTA RUCHI YouTube channel and support us. #GooseberryRice #gooseberryrecipe #gooseberry #southindianfood #breakfastrecipe #healthybreakfast #Insatantbreakfast #10minutesrecipe