ಶಿವೋಹಂ... ಪಶುಪತಿ ಜಗಕೆ ಏಕೋದೇವ
Benalmath Kantiworks
0:00 / 0:00
ಶಿವೋಹಂ... ಪಶುಪತಿ ಜಗಕೆ ಏಕೋದೇವ
3 304 просмотра · 1 г. назад
Benalmath Kantiworks
9,18 тыс. подписчиков
3 304 просмотра · 1 г. назад
ಕಳೆದ 35 ವರ್ಷಗಳಿಂದ ಹಿಮಾಲಯ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಸಂಚರಿಸಿ ಸಾಧನೆಗೈಯುತ್ತಿರುವ ಪೂಜ್ಯಶ್ರೀ ಶಿವಯೋಗಿ ಸಿದ್ದಲಿಂಗ ಶಿವಾಚಾರ್ಯರು ಸಾಂಪ್ರದಾಯಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯಲ್ಲಿ ಅಷ್ಟಬಂದಿಗಳೊಂದಿಗೆ ಕಾಂತಶಿಲೆಗಳನ್ನು ಬಳಸಿ ತಯಾರಿಸಿದ ವಿಶೇಷ ಇಷ್ಟಲಿಂಗವನ್ನು ಪಡೆದುಕೊಂಡರು.
8 - 10 ಭಾಷೆಗಳನ್ನು ಮಾತನಾಡುವ ಈ ಶಿವಯೋಗಿಗಳು ಅಪಾರವಾದ ಜ್ಞಾನ ಸಂಪತ್ತನ್ನು ಹೊಂದಿದ್ದಾರೆ "ಪಶುಪತಿ ಜಗಕೆ ಏಕೋ ದೇವ" ಎಂಬ ಸದ್ವಿಜಾರವನ್ನ ಅತ್ಯಂತ ಸುಂದರವಾಗಿ ವಿವರಿಸಿದರು. ಲೋಕಕಲ್ಯಾಣಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ವೈರಾಗೀಗಳಾಗಿ ಯಾವುದೇ ಆಸೆ ಆಮಿಷಗಳು, ಮಠ ಪೀಠಗಳಿಗೆ ಹಾಗೂ ರಾಜಕೀಯ, ಪ್ರಚಾರ ಇತ್ಯಾದಿಗಳಿಗೆ ಮೋಹಿತರಾಗದೆ ಪರಮ ವೈರಾಗ್ಯ ಸಾಧಿಸಿರುವ ಇಂತಹ ನಿಜಶರಣರೇ ನಿಜವಾದ ಶಿವಯೋಗಿಗಳು....