ತಮಿಳ್ ಕುಮಾರ ನನ್ನ ಗ್ಯಾಂಗ್ ಸೇರಿದ ಕಥೆ| ಬಾಂಬ್ ಕೃಷ್ಣ-ಆಲ್ಬರ್ಟ್ ಮಧ್ಯೆ ಭೀಕರ ಗ್ಯಾಂಗ್‌ವಾರ್ ನಡೆದ ಮೇಲೆ ಏನಾಯ್ತು?
Mahakala ಮಹಾಕಾಲ
0:00 / 0:00
ತಮಿಳ್ ಕುಮಾರ ನನ್ನ ಗ್ಯಾಂಗ್ ಸೇರಿದ ಕಥೆ| ಬಾಂಬ್ ಕೃಷ್ಣ-ಆಲ್ಬರ್ಟ್ ಮಧ್ಯೆ ಭೀಕರ ಗ್ಯಾಂಗ್‌ವಾರ್ ನಡೆದ ಮೇಲೆ ಏನಾಯ್ತು?
271 767 просмотров · 3 года назад
Mahakala ಮಹಾಕಾಲ
36,3 тыс. подписчиков
271 767 просмотров · 3 года назад
ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾದ ಸತ್ಯನಾರಾಯಣ ಅವರೊಂದಿಗೆ ಲೇಖಕ ಜಿ.ಎಸ್.ಯುಧಿಷ್ಠಿರ ಸಂಭಾಷಣೆ ನಡೆಸಿದ್ದಾರೆ. ಪ್ರಸಕ್ತ ವೀಡಿಯೋದಲ್ಲಿ ಸತ್ಯನಾರಾಯಣ ಅವರು ತಮ್ಮ ಏರುಪೇರಿನ ಜೀವನ ಪಯಣದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಸಹವಾಸ ದೋಷಗಳಿಂದ ಅಪರಾಧ ಜಗತ್ತಿನಲ್ಲಿ ಮೊಟ್ಟೆ ಸತೀಶ ಎಂದು ಕುಖ್ಯಾತರಾಗಿದ್ದ ಸತ್ಯನಾರಾಯಣ ಅವರು ಒಂದು ಘಟ್ಟದಲ್ಲಿ ಹೇಗೆ ಪರಿವರ್ತನೆಯ ಹಾದಿ ಹಿಡಿಯುತ್ತಾರೆ, ಆ ಬದಲಾವಣೆಯ ನಿರ್ಧಾರಕ್ಕೆ ಕಾರಣಗಳೇನು ಎಂಬುದನ್ನು ಬಣ್ಣಿಸಿದ್ದಾರೆ. ಪರಿಸ್ಥಿತಿಯ ಒತ್ತಡಗಳಿಂದ ಮತ್ತು ಅನಿವಾರ್ಯತೆಗಳಿಂದ ಕತ್ತಲ ಲೋಕದ ಸುಳಿಯಲ್ಲಿ ಸಿಲುಕಿ ಅದರಿಂದ ಯಾವ ರೀತಿ ಹೊರಬಂದರು ಎಂಬುದು ವಿರೋಚಿತ ಚರಿತ್ರೆ. ನಾಗರಿಕ ಸಮಾಜದ ಕಣ್ಣಿಗೆ ಗೋಚರವಾಗದ ಭೂಗತ ಲೋಕ ಎಂಬ ಬೆಟ್ಟದಾಚೆಗಿನ ಬಯಲನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸುವ ಸತ್ಯನಾರಾಯಣ ದಾರಿ ತಪ್ಪಿದ ಯುವಕರಿಗೊಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಹಾಗೆಯೇ ಅವರು ತಮ್ಮ ನಡೆನುಡಿಗಳನ್ನು ತಿದ್ದಿಕೊಂಡು, ಕ್ರಮೇಣ ಸಮಾಜ ಸೇವೆಯ ಮೂಲಕ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಹೇಗೆ ರಾಜಕೀಯವಾಗಿಯೂ ಯಶಸ್ವಿಯಾದರು ಎಂಬ ಸಂಗತಿ ಕೆಟ್ಟದ್ದನ್ನು ತೊರೆದು ಬದಲಾಗಬಯಸುವ ಯುವಕರಿಗೆ ಪ್ರೇರಣೆಯಾಗಿದೆ.
ಪಾತಕ ಲೋಕದಿಂದ ಪಾಲಿಕೆ ತನಕ ಸತ್ಯನಾರಾಯಣ ಅಲಿಯಾಸ್ ಮೊಟ್ಟೆ ಸತೀಶ ಅವರು ಸವೆಸಿದ ವಿಲಕ್ಷಣ ಹಾದಿ 'ಮಹಾಕಾಲ' ಯೂಟ್ಯೂಬ್ ಚಾನೆಲ್ ಮೂಲಕ ಅನೇಕ ಎಪಿಸೋಡ್‌ಗಳಲ್ಲಿ ಪ್ರಕಟವಾಗಲಿದೆ.
⚡ Subscribe our channel https:https://youtube.com/channel/UC24Ix8Qd...
⚡ Follow us on Instagram https://instagram.com/mahakala_kannad...
⚡ Follow us on Facebook / mahakalakannada
⚡ Chat on WhatsApp http://wa.me/917411272331
⚡ Contact: novelistsmg@gmail.com
⫸ HOPE YOU GUYS ENJOYED THE VIDEO, SO GIVE A THUMBS UP 👍 AND SHARE WITH YOUR FRIENDS
⫸ DO NOT FORGET TO SUBSCRIBE
⫸ CHANNEL LINK https:https://youtube.com/channel/UC24Ix8Qd...
#rowdy_hacked_to_death #agnisridhar #gangwar #karnatakapolice #santroravi #ravibelagere #crime_journalism #crimestory #bommai #arrest #warrant #mottesatisha #betting #rummygames #club #eshwarappa #shivamogga shivamogga,,thunganagar cops,rowdy,cops open fire on rowdy,karnataka politics,fired rowdy sheeter,araga jnanendra,rowdy tries to escape from cops,,handhi anni is no more, lava kusha, tamil kumara, thukaram, hebbet manja, rowdy sheeters, kothwal ramachandra, mp jayaraj, oil kumara, bekkin kannu rajendra, muthappa rai, agni sridhar, varadarajan, bacchan, bk sangameshwara, appaji gowda, shivamogga corporator, shivamogga rowdy gang, gang leader bunk balu, twin rowdies, criminals, bellary jail, mysore jail, parappana agrahara