ಧರ್ಮ ಗ್ರಂಥಗಳ ಮೂಲ ತಿರುಳನ್ನು ತಿಳಿದು ಬದುಕುವುದು ಹೇಗೆ?| ಧರ್ಮ ಸಮನ್ವಯ | ಅವಧೂತ ಶ್ರೀ ವಿನಯ್ ಗುರೂಜಿ
Avadhootha
0:00 / 0:00
ಧರ್ಮ ಗ್ರಂಥಗಳ ಮೂಲ ತಿರುಳನ್ನು ತಿಳಿದು ಬದುಕುವುದು ಹೇಗೆ?| ಧರ್ಮ ಸಮನ್ವಯ | ಅವಧೂತ ಶ್ರೀ ವಿನಯ್ ಗುರೂಜಿ
20 119 просмотров · 3 года назад
Avadhootha
317 тыс. подписчиков
20 119 просмотров · 3 года назад
ಧರ್ಮ ಗ್ರಂಥಗಳ ಮೂಲ ತಿರುಳನ್ನು ತಿಳಿದು ಬದುಕುವುದು ಹೇಗೆ?| ಧರ್ಮ ಸಮನ್ವಯ | ಅವಧೂತ ಶ್ರೀ ವಿನಯ್ ಗುರೂಜಿ
ಪ್ರತಿಯೊಂದು ಧರ್ಮಗಳಲ್ಲೂ ಅದರದ್ದೇ ಆದ ತತ್ವಗಳಿವೆ. ಆ ತತ್ವಗಳು ಆಯಾ ಧರ್ಮಗಳ ಮೂಲದಿಂದಲೇ ಬಂದಿರುವುದು. ಅದೇ ರೀತಿ ಹಿಂದೂ ಧರ್ಮದ ಪ್ರಮುಖ ತತ್ವಗಳಲ್ಲಿ ಒಂದು ಎಲ್ಲರನ್ನೂ ಸಮಾನವಾಗಿ ನೋಡುವುದಾಗಿದೆ. ಇದನ್ನ ಅರ್ಥಮಾಡಿಕೊಂಡರೆ ಯಾರ ಮೇಲೂ ನಮಗೆ ದ್ವೇಷ ಹುಟ್ಟುವುದಿಲ್ಲ. ಪ್ರತಿಯೊಂದು ಧರ್ಮದ ಧರ್ಮ ಗ್ರಂತಗಳೂ ಸಾರಿರುವುದು ಸಮಾನತೆ ಮತ್ತು ಮನುಷ್ಯತ್ವವನ್ನು. ಅದು ಬಿಟ್ಟು ದ್ವೇಷ, ನಂಜು ಯಾವ ಧರ್ಮ ಗ್ರಂಥಗಳಲ್ಲೂ ಹೇಳಿಲ್ಲ. ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದೊಳಗೆ ಎಲ್ಲಿ ಶಾಸ್ತ್ರ ಇದೆಯೋ ಅಲ್ಲಿ ಧರ್ಮ ಕ್ಷೀಣಿಸುತ್ತಾ ಹೋಗುತ್ತದೆ. ಜಾತಿಯಿಂದ ಎಲ್ಲರನ್ನು ತೂಗುವ ಪ್ರತಿಯೊಬ್ಬರೂ ನಮ್ಮ ಧರ್ಮದ ಇತಿಹಾಸವನ್ನು ಮೊದಲು ತಿಳಿದಿರಬೇಕು. ಗುರು ಪೂರ್ಣಿಮೆಯ ಮೂಲ ಹೆಸರು ವ್ಯಾಸ ಪೌರ್ಣಮಿ. ಹಾಗೆಯೇ ಇಂದು ನಮ್ಮಲ್ಲಿರುವ ಎಲ್ಲ ಪುರಾಣಗಳ ಮೂಲ ಕರ್ತರು ವ್ಯಾಸರು. ಶೃತಿ, ಸ್ಮೃತಿ, ಪುರಾಣ ಮತ್ತು ವಚನಗಳ ಮೂಲಕ ಎಲ್ಲರೂ ಸಮಾನವಾಗಿ ಬದುವುಕುವುದನ್ನು ಹೇಳಲಾಗಿದೆ. ಅವುಗಳನ್ನು ನಾವು ನಮ್ಮ ಜೀವನದಲ್ಲಿ ಯಥಾವತ್ತಾಗಿ ಪಾಲಿಸಬೇಕಿದೆ
For More Videos:
ಮುಧೋಳದಲ್ಲಿ ಆಯೋಜಿಸಿದ್ದ ದುರ್ಗಾ ಹೋಮದಲ್ಲಿ ಭಾಗಿಯಾದ ಅವಧೂತರು • ಮುಧೋಳದಲ್ಲಿ ಆಯೋಜಿಸಿದ್ದ ದುರ್ಗಾ ಹೋಮದಲ್ಲಿ ಭಾಗಿ...
ಸಕ್ಕರೆ ಕಾರ್ಖಾನೆ ನಿಯಮಿತ ಕಾರ್ಮಿಕರಿಗೆ ಸನ್ಮಾನಿಸಿದ ಅವಧೂತರು. • ಸಕ್ಕರೆ ಕಾರ್ಖಾನೆ ನಿಯಮಿತ ಕಾರ್ಮಿಕರಿಗೆ ಸನ್ಮಾನಿ...
ಸವದತ್ತಿ ರೇಣುಕಾ ಯಲ್ಲಮ್ಮನ ದೇಗುಲಕ್ಕೆ ಭೇಟಿ ನೀಡಿದ ಅವಧೂತರು • ಸವದತ್ತಿ ರೇಣುಕಾ ಯಲ್ಲಮ್ಮನ ದೇಗುಲಕ್ಕೆ ಭೇಟಿ ನೀಡ...
ಅವಧೂತರೊಂದಿಗೆ ಶಿವಲಿಂಗ ಪೂಜೆ ನೆರವೇರಿಸಿದ ಆಧ್ಯಾತ್ಮ ಚಿಂತಕಿ! • ಅವಧೂತರೊಂದಿಗೆ ಶಿವಲಿಂಗ ಪೂಜೆ ನೆರವೇರಿಸಿದ ಆಧ್ಯಾ...
ಜಗತ್ತನ್ನು ಬದಲು ಮಾಡುವ ಶಕ್ತಿ ಇರುವುದು ಇದಕ್ಕೇ | It has got the power to change the World
• ಜಗತ್ತನ್ನು ಬದಲು ಮಾಡುವ ಶಕ್ತಿ ಇರುವುದು ಇದಕ್ಕೇ ...
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #program #literaryfestival2022 #sprituality #avadhootha 🌐 Website
https://Avadhootha.com
📸 Instagram
/ avadhootha_srivinayguruji
📘 Facebook
/ avadhoothavinayguruji
#Avadhootha #VinayGuruji #AvadhoothaSriVinayGuruji #Spirituality #SpiritualWisdom #SpiritualJourney #Divine #DivineGrace #Guruji #SanatanaDharma #Bhakti #Meditation #InnerPeace #SelfRealization #Motivation #Inspiration #LifeWisdom #Consciousness #Enlightenment