Перейти к содержимому

ಆಹಾರ ಸೇವನೆಯಲ್ಲಿ ನಾವು ಮಾಡುವ ತಪ್ಪುಗಳೇನು? - ನಾಗೇಂದ್ರ ಭಟ್ ಹಿತ್ಲಳ್ಳಿ - Shreeprabha Studio

Shreeprabha Studio

0:00 / 0:00

ಆಹಾರ ಸೇವನೆಯಲ್ಲಿ ನಾವು ಮಾಡುವ ತಪ್ಪುಗಳೇನು? - ನಾಗೇಂದ್ರ ಭಟ್ ಹಿತ್ಲಳ್ಳಿ - Shreeprabha Studio

23 245 просмотров · 22 ч назад
Shreeprabha Studio
100 тыс. подписчиков
23 245 просмотров · 22 ч назад
ಈ ವಿಶೇಷ ವಿಡಿಯೋ ಸಂದರ್ಶನದಲ್ಲಿ ನಾಗೇಂದ್ರ ಭಟ್ ಹಿತ್ಲಳ್ಳಿ ಅವರು ಆರೋಗ್ಯಕರ ಆಹಾರ ಪದ್ಧತಿ, ಸರಿಯಾದ ಊಟದ ಕ್ರಮ, ಆಹಾರದ ಪ್ರಮಾಣ ಹಾಗೂ ದೈನಂದಿನ ಜೀವನದಲ್ಲಿ ಅನುಸರಿಸಬೇಕಾದ ಆಹಾರ ನಿಯಮಗಳ ಕುರಿತು ತಮ್ಮ ಅಮೂಲ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಹಾರ ಸೇವನೆಯಲ್ಲಿ ನಾವು ಮಾಡುತ್ತಿರುವ ತಪ್ಪುಗಳೇನು? ಹಿತಮಿತವಾದ ಆಹಾರ ಸೇವನೆಯ ಮಹತ್ವವೇನು? ಆರೋಗ್ಯಕರ ಜೀವನಕ್ಕೆ ಯಾವ ರೀತಿಯ ಆಹಾರ ಪದ್ಧತಿ ಅಗತ್ಯ? ಎಂಬ ಹಲವು ಉಪಯುಕ್ತ ವಿಷಯಗಳನ್ನು ಈ ಮಾತುಕತೆಯಲ್ಲಿ ತಿಳಿದುಕೊಳ್ಳಬಹುದು. ಈ ಸಂದರ್ಶನದಲ್ಲಿ ತಿಳಿಯುವ ಪ್ರಮುಖ ವಿಚಾರಗಳು:- ಆಹಾರವನ್ನು ಹೇಗೆ ಸೇವಿಸಬೇಕು? ದಿನಕ್ಕೆ ಎಷ್ಟು ಪ್ರಮಾಣದ ಆಹಾರ ಸೇವಿಸಬೇಕು? ಯಾವ ರೀತಿಯ ಆಹಾರಕ್ಕೆ ಆದ್ಯತೆ ನೀಡಬೇಕು? ಊಟ ಮಾಡುವಾಗ ಅನುಸರಿಸಬೇಕಾದ ಕ್ರಮಗಳೇನು? ಆರೋಗ್ಯಕರ ಆಹಾರ ಪದ್ಧತಿಯ ಮಹತ್ವವೇನು? ಆರೋಗ್ಯದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ನೋಡಲೇಬೇಕಾದ ಉಪಯುಕ್ತ ಮಾತುಕತೆ ಇದು. ವಿಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ ಹಾಗೂ Shreeprabha Studio YouTube Channel ಅನ್ನು Subscribe ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ. ಇಂತಹ ಮೌಲ್ಯಯುತ ಸಂದರ್ಶನಗಳು, ಕಲಾ ದಾಖಲಾತಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇನ್ನಷ್ಟು ಜನರಿಗೆ ತಲುಪಿಸುವ ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರವೂ ಅಮೂಲ್ಯ. ಈ ಕಾರ್ಯಕ್ಕೆ Sponsorship, Advertisement ಅಥವಾ ಆರ್ಥಿಕ ಸಹಾಯದ ಮೂಲಕ ಕೈಜೋಡಿಸಲು ಇಚ್ಛಿಸುವವರು ಕೆಳಗಿನ UPI ಸಂಖ್ಯೆಯ ಮೂಲಕ ತಮ್ಮ ಬೆಂಬಲವನ್ನು ನೀಡಬಹುದು. UPI / PhonePe / Google Pay : 9449901477 ನಿಮ್ಮ ಪ್ರೋತ್ಸಾಹ ಮತ್ತು ಸಹಕಾರವೇ ನಮ್ಮ ಶಕ್ತಿ. Bank details (Proprietor of Shreeprabha Studio) Account Name - Bank Of Baroda Branch - Sirsi Account Holder Name - Prasanna Venkatraamana Bhat Ac.No. - 34060100001945 IFSC - BARB0SIRSIX Swift Code - BARBINBBARW UPI - 9449901477@ybl Shreprabha Studio 9449901477 Shreeprabhastudio@gmail.com Contact for Indoor And outdoor Audio Video related enquires Shreeprabha Studio - 9449901477 Shreeprabha Studio ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477 Join Shreeprabha Studio Social media through the link below👇 YouTube 👇🏻    / @shreeprabhastudio   Facebook 👇🏻 https://www.facebook.com/profile.php?... Instagram 👇🏻 https://instagram.com/shreeprabhastud... #shreeprabha