Перейти к содержимому

Toxic ಸಿನಿಮಾ ಏನು ಹೇಳ್ತು ಗೊತ್ತಾ? ಎಲ್ಲರ ಒಳಗಿರೋ Rayaನ Childhood Trauma, Loss ಮತ್ತು Guiltನ ಕಥೆಯಾ?

sanjuyagativlogs

0:00 / 0:00

Toxic ಸಿನಿಮಾ ಏನು ಹೇಳ್ತು ಗೊತ್ತಾ? ಎಲ್ಲರ ಒಳಗಿರೋ Rayaನ Childhood Trauma, Loss ಮತ್ತು Guiltನ ಕಥೆಯಾ?

96 просмотров · 3 нед. назад
sanjuyagativlogs
66 подписчиков
96 просмотров · 3 нед. назад
ಈ ವಿಡಿಯೋದಲ್ಲಿ Rayaನ character ಅನ್ನು ಒಂದು psychological angleನಲ್ಲಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. Rayaನ ಬಾಲ್ಯದ ಅನುಭವಗಳು ಅವನ personalityಯನ್ನು ಹೇಗೆ ರೂಪಿಸಿರಬಹುದು? ಅವನು ಪ್ರೀತಿಸಿದವರನ್ನು ಕಳೆದುಕೊಂಡ ನಂತರ ಬಂದ Guilt & Grief ಅವನನ್ನು ಹೇಗೆ ಕಾಡುತ್ತದೆ? ಅವನ ಮಗನ ಸಾವಿನ ನಂತರ ಅವನ ಮನಸ್ಸಿನಲ್ಲಿ ಏನಾಗುತ್ತದೆ? ಮತ್ತು Childhood Trauma → Fear → Control → Loss → Guilt → Grief ಈ cycle Rayaನ ಜೀವನಕ್ಕೆ ಹೇಗೆ connect ಆಗುತ್ತದೆ? ಇವೆಲ್ಲವನ್ನೂ ಸರಳ ಕನ್ನಡದಲ್ಲಿ ಈ ವಿಡಿಯೋದಲ್ಲಿ ನೋಡೋಣ. ಇದು ನನ್ನ interpretation ಮತ್ತು psychological analysis — ಸಿನಿಮಾದ official explanation ಎಂದು ಪರಿಗಣಿಸಬೇಡಿ. ನಿಮ್ಮ interpretation ಏನು? Comment ಮಾಡಿ 👇 Yash | Toxic | Raya | Toxic Movie Explained | Kannada Movie Analysis | Childhood Trauma | Psychological Analysis #Toxic #Yash #ToxicMovie #Raya #ToxicExplained #ToxicMovieExplained #YashToxic #Kannada #KannadaCinema #MovieExplained #MovieAnalysis #ChildhoodTrauma #Psychology #Guilt #Grief #GenerationalTrauma #RayaCharacter #ToxicKannada #KannadaYouTube