Перейти к содержимому

ಯಕ್ಷಗಾನ "ನಾರಾಯಣ, ನರ-ನಾರಾಯಣ, ನಾಗಾಸ್ತ್ರ" ತರಂಗಿಣಿ ಯಕ್ಷೋತ್ಸವ 2024 - Live

CoastalLive.com

0:00 / 0:00

ಯಕ್ಷಗಾನ "ನಾರಾಯಣ, ನರ-ನಾರಾಯಣ, ನಾಗಾಸ್ತ್ರ" ತರಂಗಿಣಿ ಯಕ್ಷೋತ್ಸವ 2024 - Live

28 559 просмотров · Трансляция закончилась 2 года назад
CoastalLive.com
36,7 тыс. подписчиков
28 559 просмотров · Трансляция закончилась 2 года назад
ತರಂಗಿಣಿ ಮಿತ್ರಮಂಡಳಿ( ರಿ.) ಮಧ್ವನಗರ ಪಡುಬಿದ್ರಿ. ಇದರ ತರಂಗಿಣಿ ಯಕ್ಷೋತ್ಸವ - 2024 ನಾರಾಯಣ , ನರ-ನಾರಾಯಣ , ನಾಗಾಸ್ತ್ರ ಸ್ಥಳ - ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ವಠಾರ. ದಿನಾಂಕ 22 - 09- 2024 ಆದಿತ್ಯವಾರ ಭಾಗವತರು - ದೇವಿಪ್ರಸಾದ್ ಆಳ್ವ ತಲಪಾಡಿ , ಚಿನ್ಮಯ್ ಭಟ್ ಕಲ್ಲಡ್ಕ( ದ್ವಂದ್ವ) ಚೆಂಡೆ ಮದ್ದಳೆ - ರಾಮಪ್ರಕಾಶ್ ಕಲ್ಲೂರಾಯ , ಹಿರಣ್ಮಯ್ ಹಿರಿಯಡ್ಕ ಚಕ್ರತಾಳ - ನಿಶ್ವಿತ್ ಜೋಗಿ‌ ಕೃಷ್ಣ - ಸುಣ್ಣಂಬಳ ವಿಶ್ವೇಶ್ವರ ಭಟ್ ಬಲರಾಮ - ಕೃಷ್ಣ ಭಟ್ ಕೃಷ್ಣಾಪುರ ಗೋಪಾಲಕ- ಪ್ರಜ್ವಲ್ ಕುಮಾರ್ , ಅರುಣ ಜಾರ್ಕಳ ದೇವೇಂದ್ರ - ಗಣೇಶ ಶೆಟ್ಟಿ ಕನ್ನಡಿಕಟ್ಟೆ ಕಾಲಮುಖ - ನವೀನ್ ಶೆಟ್ಟಿ ಮುಂಡಾಜೆ ಮೇಘಮುಖ - ಅಜಿತ್ ಪುತ್ತಿಗೆ ಭಾಗವತರು - ರವಿಚಂದ್ರ ಕನ್ನಡಿಕಟ್ಟೆ, ಅಮೃತ ಅಡಿಗ ( ದ್ವಂದ್ವ) ಚೆಂಡೆ , ಮದ್ದಳೆ - ಮುರಾರಿ ಕಡಂಬಳಿತಾಯ , ಕೃಷ್ಣಪ್ರಕಾಶ್ ಉಳಿತಾಯ, ಚಕ್ರತಾಳ - ಶಿವಪ್ರಸಾದ್ ಕಾವಳಕಟ್ಟೆ ಕೃಷ್ಣ - ವಿಷ್ಣು ಶರ್ಮ ವಾಟೆಪಡ್ಪು ರುಕ್ಮಿಣಿ - ರಕ್ಷಿತ್ ರೈ ದೆಲಂಪಾಡಿ ಮಕರಂದ - ಅರುಣ ಜಾರ್ಕಳ ಸುಭದ್ರೆ - ಸಂತೋಷ್ ಕುಮಾರ್ ಹಿಲಿಯಾಣ ಅಭಿಮನ್ಯು - ಅಕ್ಷಯ್ ಭಟ್ ಮೂಡಬಿದ್ರೆ ಅರ್ಜುನ - ಸುಬ್ರಾಯ ಹೊಳ್ಳ ಕಾಸರಗೋಡು ದಾರುಕ - ಮವ್ವಾರ್ ಬಾಲಕೃಷ್ಣ ಮಣಿಯಾಣಿ ಭೀಮ - ಚಂದ್ರಕಾಂತ್ ಶೆಟ್ಟಿ‌ ಶಿಮಂತೂರು ಬಲರಾಮ- ಪ್ರಜ್ವಲ್ ಕುಮಾರ್ ಈಶ್ವರ - ವಾದಿರಾಜ ಕಲ್ಲೂರಾಯ ಪಾರ್ವತಿ - ಸಂಜಯ್ ಬಜಾಲ್ ಭಾಗವತರು - ಬೋಂದೆಲ್ ಸತೀಶ್ ಶೆಟ್ಟಿ , ಅಡೂರು ಜಯರಾಮ( ದ್ವಂದ್ವ) ಚೆಂಡೆ ಮದ್ದಳೆ - ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರೀ , ದೆಲಂತಮಜಲು ಸುಬ್ರಹ್ಮಣ್ಯ ಭಟ್ , ಬೆಳಾಲ್ ಗಣೇಶ ಭಟ್. ಚಕ್ರತಾಳ - ನಿಶ್ವಿತ್ ಜೋಗಿ‌ ,ಶಿವಪ್ರಸಾದ್ ಕಾವಳಕಟ್ಟೆ ರಾವಣ - ಬಾಲಕೃಷ್ಣ ಮಿಜಾರ್ ದೂತ - ಮವ್ವಾರ್ ಬಾಲಕೃಷ್ಣ ಮಣಿಯಾಣಿ ಪ್ರಹಸ್ತ -ಗಣೇಶ್ ಶೆಟ್ಟಿ ಅರಳ ಮಿತ್ರಘ್ನ - ಪುನೀತ್ ಬೋಳಿಯಾರ್ ವಜ್ರದಂಷ್ಟ್ರ - ಸದಾಶಿವ ಕುಲಾಲ್ ‌ಧೂಮ್ರಲೋಚನ - ಸಂದೇಶ್ ಮರಕಡ ಹನೂಮಂತ - ಲಕ್ಷ್ಮಣ್ ಕುಮಾರ್ ಮರಕಡ ವೀಭಿಷಣ -ಪ್ರಸಾದ್ ಸವಣೂರು ಸುಗ್ರೀವ - ದೇವಿಪ್ರಸಾದ್ ಪೆರಾಜೆ ಮೈಂದ - ಹರೀಶ್ ಶೆಟ್ಟಿ ಮಣ್ಣಾಪು ದ್ವಿವಿದ - ರಾಮಕೃಷ್ಣ ನಂದಿಕೂರು ಇಂದ್ರಜಿತು - ಜಗದಾಭಿರಾಮ ಸ್ವಾಮಿ ಪಡುಬಿದ್ರಿ ರಾಮ - ಶಶಿಧರ್ ಕುಲಾಲ್ ಕನ್ಯಾನ ಲಕ್ಷ್ಮಣ - ಶಿವರಾಜ್ ಬಜಕೂಡ್ಲು ಈಶ್ವರ - ವಾದಿರಾಜ‌ ಕಲ್ಲೂರಾಯ ಪಾರ್ವತಿ - ಸಂಜಯ್ ಬಜಾಲ್ ಗರುಡ - ಪೃಥ್ವಿಶ್ ಪರ್ಕಳ ಸರ್ವರಿಗೂ ಸ್ವಾಗತ ಬಯಸುವ ತರಂಗಿಣಿ ಮಿತ್ರಮಂಡಳಿ (ರಿ.) ಮಧ್ವನಗರ ಪಡುಬಿದ್ರಿ