Перейти к содержимому

LAKSHMI NARASIMHA SWAMY TEMPLE, BALEPETE | ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ, ಬಳೆಪೇಟೆ #lakshminarasimha

KANNADA MADHYAMA | ಕನ್ನಡ ಮಾಧ್ಯಮ

0:00 / 0:00

LAKSHMI NARASIMHA SWAMY TEMPLE, BALEPETE | ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ, ಬಳೆಪೇಟೆ #lakshminarasimha

11 791 просмотр · 2 г. назад
KANNADA MADHYAMA | ಕನ್ನಡ ಮಾಧ್ಯಮ
50,9 тыс. подписчиков
11 791 просмотр · 2 г. назад
ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ಬಳೆಪೇಟೆ - ಬೆಂಗಳೂರು. ನಗರದ ಹೃದಯ ಭಾಗವಾದ ಬಳೆಪೇಟೆಯಲ್ಲಿ ನೆಲಸಿರುವ ಸ್ವಾಮಿಯು ಹೂವಾಡಿಗಾರ ಮನೆ ದೇವರು. ಒಮ್ಮೆ ಕನಸಿನಲ್ಲಿ ಕಾಣಿಸಿಕೊಂಡ ಸ್ವಾಮಿಯು ತನ್ನ ಇರುವಿಕೆಯನ್ನು ಬನ್ನೇರುಘಟ್ಟ ದ ಸುವರ್ಣಮುಖಿ ಕೊಳದಲ್ಲಿ ಅವಳಿ ವಿಗ್ಥಹಗಳ ಮೂಖಂತಾರ ಖಚಿತ ಪಡಿಸಿ., ಇಲ್ಲಿ ನೆಲಸಿದ್ದಾರೆ. ದೇವಾಲಯದ ಸಮಯ: ಬೆಳಿಗ್ಗೆ: 7 ರಿಂದ 12:30 ಹಾಗೂ ಸಂಜೆ : 6 ರಿಂದ 8:30 ರವರೆಗೆ. ಸ್ಥಳ: https://maps.app.goo.gl/1ReMnhWKZnBhc... ಇ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ನಮಗೆ ತಿಳಿಸಿ. 📱: 8317382144 📧: sowmyap2144@gmail.com Facebook: kannadamedia degula darshana