ನಿನ್ನ ಯೋಗ್ಯತೆ ಇಷ್ಟೇ ಎಂದ ಗಂಡ | 😭 ಒಂದೇ ವರ್ಷದಲ್ಲಿ ಹೆಂಡತಿಯ ಮಹತ್ವ | 💯#Kannada Story
sihimatu kannada,
0:00 / 0:00
ನಿನ್ನ ಯೋಗ್ಯತೆ ಇಷ್ಟೇ ಎಂದ ಗಂಡ | 😭 ಒಂದೇ ವರ್ಷದಲ್ಲಿ ಹೆಂಡತಿಯ ಮಹತ್ವ | 💯#Kannada Story
21 258 просмотров · 1 месяц назад
sihimatu kannada,
28,4 тыс. подписчиков
21 258 просмотров · 1 месяц назад
ನಿನ್ನ ಯೋಗ್ಯತೆ ಇಷ್ಟೇ ಎಂದ ಗಂಡ | 😭 ಒಂದೇ ವರ್ಷದಲ್ಲಿ ಹೆಂಡತಿಯ ಮಹತ್ವ | 💯#Kannada Story
#lessonablestory #Moral story #Kannada
👉ಒಬ್ಬ ಗಂಡ ತನ್ನ ಹೆಂಡತಿಗೆ "ನಿನ್ನ ಯೋಗ್ಯತೆ ಒಲೆಯ ಮುಂದೆ ರೊಟ್ಟಿ ಬೇಯಿಸುವುದು ಅಷ್ಟೇ..!"ಅಂತ ಅವಮಾನಿಸಿ
ನಿನಗೆ ಯೋಗ್ಯತೆ ಇದ್ದರೆ ಕೆಲಸಮಾಡಿ ಸಂಪಾದಿಸಿ ತೋರಿಸು
ಅಂತ ಸವಾಲು ಹಾಕಿ ಹೇಳುತ್ತಾನೆ...
👉30 ವರ್ಷದ ಗೃಹಣಿ ಆಶಾ ತನ್ನೊಳಗೆ ಮಲಗಿದ್ದ ಕನಸನ್ನು ಮತ್ತೇ ಜಾಗೃತ ಮಾಡಿಕೊಳ್ಳುತ್ತಾಳೆ...
👉ಇಬ್ಬರು ಮಕ್ಕಳ ತಾಯಿ, ಮನೆಯ ಸಂಪೂರ್ಣ ಜವಾಬ್ದಾರಿ,
ಅತ್ತೆಯ ಆರೈಕೆ ಮತ್ತು ಗಂಡನ ಯಾವುದೇ ಸಹಕಾರ ಇಲ್ಲದೆ ಅಂತಹ ಪರಿಸ್ಥಿತಿಯಲ್ಲಿಯೂ ಆಶಾ ರಹಸ್ಯವಾಗಿ UPSE
ಪರೀಕ್ಷೆಗೆ ತಯಾರಿ ಆರಂಭಿಸುತ್ತಾಳೆ....
👉ಹಗಲು ಮನೆಯ ಕೆಲಸ... ರಾತ್ರಿ ಓದು.... ಬೆಳಗಿನ ಜಾವಾ
ಎದ್ದು ಮತ್ತೇ ಓದು... ಎಲ್ಲರಿಗೂ ತಿಳಿಯದಂತೆ ತನ್ನ ಕನಸಿಗಾಗಿ ಹೊರಡುವ ಆಶಾ ಕೊನೆಗೆ UPSE ಪರೀಕ್ಷೆಯ ಪ್ರಮುಖ ಹಂತಗಳನ್ನು ದಾಟಿ ಸಂದರ್ಶನಕ್ಕೆ ತಲುಪುತ್ತಾಳೆ...
👉ಆದರೆ ಆಶಾಳ ಯಶಸ್ಸಿನ ಹಿಂದೆ ಕೇವಲ ಅವಳ ಪರಿಶ್ರಮವಷ್ಟೇ ಅಲ್ಲ, ಅವಳನ್ನು ಸವಾಲು ಹಾಕಿದ ಗಂಡ ಸಂದೀಪ್ನ ಒಂದು ಮಾತು ಕೂಡಾ ಕಾರಣವಾಗುತ್ತದೆ....
👉ಕೊನೆಗೆ ಆಶಾ SDM ಆಗಿ ಆಯ್ಕೆ ಆದಾಗ ಅವಳನ್ನು ಅವಮಾನಸಿದ್ದ ಅದೇ ಗಂಡ ಎಲ್ಲರ ಮುಂದೆ ಕೈಮುಗಿದು
ಕ್ಷಮೆ ಕೇಳುತ್ತಾನೆ...
👉ಈ ಕಥೆ ಕೇವಲ ಒಬ್ಬ ಮಹಿಳೆಯ ಯಶಸ್ಸಿನ ಕಥೆಯಲ್ಲ...
ಗೃಹಣಿಯ ಕೆಲಸಕ್ಕೂ ಗೌರವ ಇರಬೇಕು, ಮಹಿಳೆಯ ಕನಸುಗಳಿಗೆ ಮದುವೆಯ ನಂತರವು ಬೆಲೆ ಇರಬೇಕು...
ಮತ್ತು ಪ್ರತಿಯೊಬ್ಬ ಮಹಿಳೆಯಲ್ಲೂ ಅಪಾರವಾದ ಸಾಮರ್ಥ್ಯವಿದೆ ಎಂಬುದನ್ನು ಸಾರುವ ಭಾವನಾತ್ಮಕ ಕಥೆ
👉ಗೃಹಣಿಯ ಕೆಲಸಕ್ಕೆ ಗೌರವ ಇರಬೇಕೇ...?
👉ಮದುವೆಯಾದ ನಂತರವು ಮಹಿಳೆಯರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದೇ...
👉ಆಶಾಳ ಸ್ಥಾನದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದ್ದೀರಿ...?
👉ನಿಮ್ಮ ಅಭಿಪ್ರಾಯವನ್ನು ಕಮೆಂಟ್ ನಲ್ಲಿ ತಿಳಿಸಿ...
ಕಥೆ ಇಷ್ಟವಾದರೆ ಒಂದು ಲೈಕ್ ಕೊಟ್ಟು ನಿಮ್ಮವರಿಗೆ ಶೇರ್ ಮಾಡಿ
👉ಹಾಗು ಇದೆ ತರ ಕನ್ನಡ ಕಥೆಗಳನ್ನು ನೋಡಲು ನಮ್ಮ
"ಸಿಹಿಮಾತು ಕನ್ನಡ" ಚಾನೆಲನ್ನು SUBSCRIBE ಮಾಡಿ...
#Kannada kathegalu #Kannada kathe
#Kannada stories #Kannada serials
#Kannada new movies #Kannada health tips
#bhavanathmaka kathegalu kannada #Stories
#bhavanatmaka kathegalu kannada #Story
#Bedtime Stories #Koo koo tv Kannada
#Kannada fairy tales #Kannada story
#Kannada moral story #moral stories
#motivational video #motivation
#motivational speech #story telling #Kannada
#Kannada youtube story #family emotional story
#Sad Story #ಕನ್ನಡ #ಕನ್ನಡ ಕಥೆಗಳು #ಕಥೆಗಳು ಕನ್ನಡ
#ಭಾವನಾತ್ಮಕ ಕಥೆಗಳು #ಗಂಡ ಹೆಂಡತಿ ಕಥೆಗಳು
#ಅತ್ತೆ ಸೊಸೆ ಕಥೆ #UPSE ಕಥೆಗಳು #ಕಣ್ಣೀರ ಕಥೆ
Kannada story | Kannada kathe | Kannada
Kannada moral story | Kannada emotional story
Kannada motivational story | SDM Story
UPSC Story | Inspirational Stories in kannada
UPSC Motivation Kannada | moral stories
women empowerment Kannada | moral story
Inspirational kannada story | trending video
emotional Kannada kathe | trending story
husband wife story Kannada | Viral Video
motivational story Kannada | Viral Story
bhavanathmaka kathegalu Kannada | Story
bhavanatmaka kathegalu kannada | Stories
Kannada kathegalu | Kannada fairy tales
koo koo tv Kannada | Kannada new movies
Kannada song | Kannada serials | anamika tv
Zee Kannada | Stories in kannada | build a new life
Story in kannada | Success | rural life |
inspirational story | Kannada health tips
Kannada health tips Kannada kathegalu
Kannada stories | Bedtime stories | kathegalu