ಎದೆಉರಿ, ಹುಳಿತೇಗು ಬರೋದು ಯಾಕೆ? ಅಸಿಡಿಟಿ ಅನ್ನನಾಳಕ್ಕೆ ಹೇಗೆ ತೊಂದರೆ ಕೊಡುತ್ತೆ? Dr. Praveen Kumar
VK Health
0:00 / 0:00
ಎದೆಉರಿ, ಹುಳಿತೇಗು ಬರೋದು ಯಾಕೆ? ಅಸಿಡಿಟಿ ಅನ್ನನಾಳಕ್ಕೆ ಹೇಗೆ ತೊಂದರೆ ಕೊಡುತ್ತೆ? Dr. Praveen Kumar
10 809 просмотров · 1 день назад
VK Health
66,8 тыс. подписчиков
10 809 просмотров · 1 день назад
ಹೊಟ್ಟೆಯಲ್ಲಿರುವ ಆಮ್ಲ ಒಂದು ವೇಳೆ ಅನ್ನನಾಳಕ್ಕೆ ಬಂದರೆ ಏನಾಗಬಹುದು? ಇದನ್ನೇ ವೈದ್ಯಕೀಯವಾಗಿ ಗ್ಯಾಸ್ಟ್ರೋಫೇಜಿಯಲ್ ರಿಫ್ಲಕ್ಸ್ ಕಾಯಿಲೆ ಎನ್ನುತ್ತಾರೆ. ಇದರಿಂದಾಗಿ ಪದೇ ಪದೇ ಹುಳಿತೇಗು ಹಾಗೂ ಎದೆಉರಿಯಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಯಾವಾಗ ಈ ಸಮಸ್ಯೆಯಿಂದ ಕ್ಯಾನ್ಸರ್ ಉಂಟಾಗುತ್ತದೆ? ಹೃದಯದ ಸಮಸ್ಯೆಗೂ ಅಸಿಡಿಟಿ ಲಕ್ಷಣಗಳಿಗೂ ಇರುವ ವ್ಯತ್ಯಾಸವೇನು? ನುಂಗೋದಕ್ಕೆ ಕಷ್ಟ ಆಗೋದ್ಯಾಕೆ? ಯಾವ ಕಾರಣಗಳಿಂದ ಈ ಸಮಸ್ಯೆ ಬರುತ್ತೆ ಎಂಬುದರ ಬಗ್ಗೆ ಈ ವಿಡಿಯೋದಲ್ಲಿ ಡಾ.ಪ್ರವೀಣ್ ಕುಮಾರ್ ಮಾತಾಡಿದ್ದಾರೆ.
#gastroesophagealrefluxdisease #acidity #swallow #stomach #heartburn #doctoradvice #vkhealth #vijayakarnataka
00:00- Highlights
02:49- Introduction
03:38- What is GERD?
05:37- Symptoms of GERD
08:47- Mistakes should avoid
11:43- Gastritis Vs Heart problem
14:21- Red flag signs of GERD
16:10- Reasons for GERD
19:47- Can spicy food causes GERD?
22:07- Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.