Перейти к содержимому

ಶರದ್ ಪೂರ್ಣಿಮೆ/ ಸೀಗೆ ಹುಣ್ಣಿಮೆಯ ಬೆಳಗ್ಗೆ ಹಾಕಲು ರಂಗೋಲಿ | Beautiful rangoli design for Poornima

GodavariRangoli

0:00 / 0:00

ಶರದ್ ಪೂರ್ಣಿಮೆ/ ಸೀಗೆ ಹುಣ್ಣಿಮೆಯ ಬೆಳಗ್ಗೆ ಹಾಕಲು ರಂಗೋಲಿ | Beautiful rangoli design for Poornima

282 просмотра · 1 дн. назад
GodavariRangoli
610 подписчиков
282 просмотра · 1 дн. назад
ಶರದ್ ಪೂರ್ಣಿಮೆ/ ಸೀಗೆ ಹುಣ್ಣಿಮೆಯ ಬೆಳಗ್ಗೆ ಹಾಕಲು ರಂಗೋಲಿ | Beautiful rangoli design for Poornima ಈ ಬರುವ ಶುಭ ಶರದ್ ಪೂರ್ಣಿಮೆಯಂದು ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ. ಈ ಹುಣ್ಣಿಮೆಯನ್ನು ಕೋಜಾಗರಿ ಪೂರ್ಣಿಮೆ ಎಂದೂ ಕರೆಯುತ್ತಾರೆ. ಕೆಲವು ಸಂಪ್ರದಾಯಗಳಲ್ಲಿ ಈ ದಿನ ಲಕ್ಷ್ಮೀ ದೇವಿಯ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಈ ದಿನ ಚಂದ್ರನ ಆರಾಧನೆಗೆ ವಿಶೇಷ ಮಹತ್ವವಿದೆ .ಹಾಲಿನಲ್ಲಿ ಪಾಯಸ ಮಾಡಿ ಚಂದ್ರ ದೇವರಿಗೆ ಅರ್ಪಿಸಲಾಗುವುದು. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ ನನ್ನ ಚಾನೆಲ್ ಗೆ ಒಂದು LIKE ಕೊಡಿ SHARE and SUBSCRIBE ಮಾಡಿ ಹಾಗೂ BELL ICON ಒತ್ತಿ ಇದರಿಂದ ಎಲ್ಲ ರೀತಿಯ ವಿಡಿಯೋಗಳ NOTIFICATIONS ಬರುತ್ತದೆ. Thanks for watching.....🙂 #ರಂಗೋಲಿ #poornima #lakshmipooja #poojakolam #ಹುಣ್ಣಿಮೆ #lakshmi #lotusrangoli #flowerrangoli #dotsrangoli #festivalrangoli #somavarammuggulu #fridayrangoli #lakshmimuggulu #poojarangoli ‪@Godarangoli‬ #traditionalart #mugguludesigns #ಸೀಗೆಹುಣ್ಣಿಮೆ #shortvideo #traditionalrangoli #morningrangoli #specialmuggulu