Перейти к содержимому

Editorspick 616: ಜ್ಞಾನೇಶ್ ಕಂಟಕ ಮುಗಿಯುವ ಮೊದಲೇ ಮೋದಿ ಬೆನ್ನು ಬಿದ್ದ ಎಫ್ ಸ್ಟೀನ್ | SANMARGA NEWS

Sanmarga News

0:00 / 0:00

Editorspick 616: ಜ್ಞಾನೇಶ್ ಕಂಟಕ ಮುಗಿಯುವ ಮೊದಲೇ ಮೋದಿ ಬೆನ್ನು ಬಿದ್ದ ಎಫ್ ಸ್ಟೀನ್ | SANMARGA NEWS

6 246 просмотров · 8 часов назад
Sanmarga News
235 тыс. подписчиков
6 246 просмотров · 8 часов назад
#sanmarganews #kannadanews ಒಂದು ಕಡೆ ಹರದೀಪ್ ಸಿಂಗ್ ಪುರಿ ಅವರ ಚಿತ್ರದಿಂದ ನರೇಂದ್ರ ಮೋದಿಯವರು ಹಿಕ್ಕಟ್ಟಿಗೆ ಸಿಲುಕಿದರೆ ಇನ್ನೊಂದು ಕಡೆ ಮೊನ್ನೆ ಮೊನ್ನೆ ಬಿಜೆಪಿಯ ಭವಿಷ್ಯದ ನಾಯಕನಾಗಿ ಗುರುತಿಸಿಕೊಂಡಿದ್ದ ಅಣ್ಣಾಮಲೈ ಯವರು ಮೋದಿ ವಿರುದ್ಧ ತಿರುಗಿ ನಿಂತಿದ್ದಾರೆ 2011ರಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ಮಾಡ್ತಾ ಇದ್ದವು . ಮನಮೋಹನ್ ಸಿಂಗ್ ಸರಕಾರದ ಭ್ರಷ್ಟಾಚಾರದ ವಿರುದ್ಧ ಈ ಪ್ರತಿಭಟನೆ ನಡಿತಾ ಇತ್ತು ಆಗ ಮೋದಿ ಗುಜರಾತಿನ ಮುಖ್ಯಮಂತ್ರಿ ಆಗಿದ್ದರು ನಾನು ಮುಖ್ಯಮಂತ್ರಿ ಎಂಬ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದೇ ಇರುತ್ತಿದ್ದರೆ ದೆಹಲಿಯಲ್ಲಿ ಯುದ್ಧ ಸಾರ್ಥ ಇದೆ ಎಂದು ಅವರು ಹೇಳಿದರು ಇಂತಹ ಮೋದಿ ಈಗ ಯಾಕೆ ಪ್ರತಿಭಟನೆಯನ್ನು ಮಟ್ಟ ಹಾಕ್ತಾ ಇದ್ದಾರೆ ಎಂದು ಇದೀಗ ಅಣ್ಣಾಮಲೈ ಪ್ರಶ್ನಿಸಿ , ಮೋದಿಗೆ ಇರಿಸು ಮುರಿಸು ಮಾಡಿದ್ದಾರೆ