Перейти к содержимому

ಕರ್ನಾಟಕದ ತಿರುಪತಿ ನೋಡಿದ್ದೀರಾ? | History of Chikka Tirupati in Kannada🙏🌺

~ ಐತಿಹಾಸಿಕ ದರ್ಶನ ~

0:00 / 0:00

ಕರ್ನಾಟಕದ ತಿರುಪತಿ ನೋಡಿದ್ದೀರಾ? | History of Chikka Tirupati in Kannada🙏🌺

629 просмотров · 2 недели назад
~ ಐತಿಹಾಸಿಕ ದರ್ಶನ ~
109 подписчиков
629 просмотров · 2 недели назад
ನಮ್ಮ ಐತಿಹಾಸಿಕ ದರ್ಶನ ಚಾನೆಲ್‌ಗೆ ಸ್ವಾಗತ! ಇವತ್ತಿನ ವೀಡಿಯೋದಲ್ಲಿ ನಾವು ಬೆಂಗಳೂರಿನ ಹತ್ತಿರವಿರುವ ಕೋಲಾರದ ಮಾಲೂರು ತಾಲ್ಲೂಕಿನ ಪ್ರಸಿದ್ಧ ಚಿಕ್ಕ ತಿರುಪತಿ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಆಂಧ್ರಪ್ರದೇಶದ ಮುಖ್ಯ ತಿರುಪತಿ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದ ಭಕ್ತರು, ಚಿಕ್ಕ ತಿರುಪತಿಗೆ ಬಂದು ಸ್ವಾಮಿಯ ದರ್ಶನ ಪಡೆದರೆ ಅಷ್ಟೇ ಪುಣ್ಯ ಮತ್ತು ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಈ ವೀಡಿಯೋದಲ್ಲಿ ನೀವು ನೋಡಬಹುದು ಒಮ್ಮೆ ಭೇಟಿ ಕೊಡಿ ದೇವರ ದರ್ಶನ ಮಾಡಿ: ದೇವಸ್ಥಾನದ ವಿವರವಾದ ಇತಿಹಾಸ ಮತ್ತು ಪೌರಾಣಿಕ ಮಹತ್ವ ಖಾಂಡವ ದಹನದ ಕಥೆ ಮತ್ತು ಅಗ್ನಿದೇವನ ತಪಸ್ಸಿನ ಹಿನ್ನೆಲೆ ಬೆಂಗಳೂರಿನಿಂದ ಚಿಕ್ಕ ತಿರುಪತಿಗೆ ತಲುಪುವುದು ಹೇಗೆ? 📍 ಸ್ಥಳ: ಚಿಕ್ಕ ತಿರುಪತಿ, ಮಾಲೂರು ತಾಲೂಕು, ಕೋಲಾರ ಜಿಲ್ಲೆ, ಕರ್ನಾಟಕ ⏰ ದರ್ಶನದ ಸಮಯ: ಬೆಳಿಗ್ಗೆ 6:30 ರಿಂದ ರಾತ್ರಿ 7:30 ರವರೆಗೆ ವೀಡಿಯೋ ಇಷ್ಟವಾಗಿದ್ದಲ್ಲಿ ದಯವಿಟ್ಟು ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಮಾಡಿ! #ChikkaTirupati #ChikkaTirupatiVlog #bengalurutemples #KolarTemples #PrasannaVenkataramanaSwamy #KarnatakaTourism #HistoricalPlacesKarnataka #KannadaVlog #karnataka #temple #kolar #thirupathi #maluru #kolara (ಗಮನಿಸಿ: ಈ ವೀಡಿಯೋದಲ್ಲಿ ಪೌರಾಣಿಕ ಕಥೆಯನ್ನು ವಿವರಿಸಲು ಕೆಲವು ದೃಶ್ಯಗಳನ್ನು AI ಬಳಸಿ ರಚಿಸಲಾಗಿದೆ. ಜೊತೆಗೆ ಸ್ವಂತ ವಿವರಣೆ ಮತ್ತು ನೈಜ ದೇವಸ್ಥಾನದ ದೃಶ್ಯಗಳನ್ನು ಬಳಸಲಾಗಿದೆ.)