Перейти к содержимому

ಹೊಸದುರ್ಗ-"ತ್ರಿಕಾರಂ"ಕನ್ನಡ ಚಿತ್ರದ ಟ್ರೈಲರ್ ಬಿಡುಗಡೆ...

GVTV MEDIA

0:00 / 0:00

ಹೊಸದುರ್ಗ-"ತ್ರಿಕಾರಂ"ಕನ್ನಡ ಚಿತ್ರದ ಟ್ರೈಲರ್ ಬಿಡುಗಡೆ...

997 просмотров · 4 дня назад
GVTV MEDIA
11,5 тыс. подписчиков
997 просмотров · 4 дня назад
‌|| ಜಿವಿ.ಟಿವಿ ನ್ಯೂಸ್ || ಹೊಸದುರ್ಗ-"ತ್ರಿಕಾರಂ"ಕನ್ನಡ ಚಿತ್ರದ ಟ್ರೈಲರ್ ಬಿಡುಗಡೆ... ಹೊಸದುರ್ಗ- "ತ್ರಿಕಾರಂ"ಕನ್ನಡ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ.//LIVE STREAMING// ಹೊಸದುರ್ಗದ ಉದ್ಯಮಿ ಜೆ.ಗಣೇಶ್ ಮೂರ್ತಿ ನಿರ್ಮಿಸಿರುವ ಮತ್ತು ಖಳ ನಟನಾಗಿ ಅಭಿನಯಿಸಿರುವ ಚಿತ್ರ ವರ್ಣ ರಂಜಿತ ವೇದಿಕೆಯಲ್ಲಿ ತ್ರಿಕಾರಂ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ಹರ್ಷವರ್ಧನ್, ಶ್ರೀಕೃಷ್ಣನ ಪಾತ್ರದಲ್ಲಿ ಅಭಿನಯಿಸಿರುವ ಸುಬ್ಬಣ್ಣ, ಖಳನಾಯಕನ ಪಾತ್ರದಲ್ಲಿ ಅಭಿನಯಿಸಿರುವ ಜಿ. ಗಣೇಶಮೂರ್ತಿ, ‘ವೀರಂ’ ಚಿತ್ರದ ನಿರ್ದೇಶಕ ಖದರ್ ಕುಮಾರ್ ಹಾಗೂ ನಿರ್ಮಾಪಕ ಶಶಿಯಣ್ಣ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. #ತ್ರಿಕಾರಂ #Trikaram #TrikaramMovie #ತ್ರಿಕಾರಂಚಿತ್ರ #TrikaramTrailer #TrailerLaunch #TrailerRelease #ಹೊಸದುರ್ಗ #Hosadurga #Chitradurga #KannadaMovie #KannadaCinema #KannadaFilm #KannadaTrailer #Harshavardhan #Subbanna #GGaneshmurthy #KhadarKumar #Shashiyanna #KannadaMovies #KannadaNews #MovieTrailer #TrailerLaunch2026 #GVTVMedia Subscribe \ Follow on our official channels Facebook   / gvtv.raghu.3   Instagram https://instagram.com/gvtvraghu?igshi... Youtube    / @gvtvmedia   #GvtvNews #Hosadurga #GvtvRaghu