Перейти к содержимому

ಮೊದಲನೆಯ ದಿನ ಪೂಜೆಯ ಮಂತ್ರ

sumamagichands

0:00 / 0:00

ಮೊದಲನೆಯ ದಿನ ಪೂಜೆಯ ಮಂತ್ರ

79 просмотров · 5 дней назад
sumamagichands
148 подписчиков
79 просмотров · 5 дней назад
ವಂದೇ ವಾಂಚಿತಲಾಭಾಯ ಚಂದ್ರಾರ್ಧಕೃತಶೇಖರಮ್ | ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ ||" ಬೀಜ ಮಂತ್ರ: "ಓಂ ಹ್ರೀಂ ಶಿವಾಯೈ ನಮಃ" ದೇವಿ ಪ್ರಾರ್ಥನಾ ಮಂತ್ರ: "ಯಾ ದೇವಿ ಸರ್ವಭೂತೇಷು ಮಾ ಶೈಲಪುತ್ರಿ ರೂಪೇಣ ಸಂಸ್ಥಿತಾ | ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃನವ ದೇವಿಯರ ಅಷ್ಟೋತ್ತರ ಶತನಾಮ #ಅಷ್ಟೋತ್ತರಶತನಾಮಾವಳಿ ll ಶ್ರೀ ಶೈಲಾಷ್ಟೋತ್ತರ ಶತನಾಮಾವಳಿ ll ಓಂ ಶೈಲಾಯೈ ನಮಃ ಓಂ ಶೈಲಪುತ್ರಿಯೈ ನಮಃ ಓಂ ಶೈವಲಿನ್ಯೈ ನಮಃ ಓಂ ಶೈಲಜಾಯೈ ನಮಃ ಓಂ ಶೈಲವಾಸಿನ್ಯೈ ನಮಃ ಓಂ ಶಾನ್ತ್ಯೈ ನಮಃ ಓಂ ಶೂಲಿನ್ಯೈ ನಮಃ ಓಂ ಶೀತಲಾಮೃತವಾಹಿನ್ಯೈ ನಮಃ ಓಂ ಶೋಭಾವತ್ಯೈ ನಮಃ ಓಂ ಶೀಲವತ್ಯೈ ನಮಃ 10 ಓಂ ಶತ್ರುಘ್ನ್ಯೈ ನಮಃ ಓಂ ಶಿಷ್ಟಾಯೈ ನಮಃ ಓಂ ಶರಜನ್ಮಪ್ರಸುವ್ಯೈ ನಮಃ ಓಂ ಶತ್ರುಹಾಯೈ ನಮಃ ಓಂ ಶಕ್ತಯ್ಯೈ ನಮಃ ಓಂ ಶಶಾಂಕವಿಮಲಾಯೈ ನಮಃ ಓಂ ಶುಭಾವತ್ಯೈ ನಮಃ ಓಂ ಶುಭಫಲಾಯೈ ನಮಃ ಓಂ ಶಿವರೂಪಿಣ್ಯೈ ನಮಃ ಓಂ ಶಿವಮಾತ್ರ್ಯೈ ನಮಃ 20 ಓಂ ಶಿವದಾಯೈ ನಮಃ ಓಂ ಶಿವಾಯೈ ನಮಃ ಓಂ ಶಿವಹೃದಾಸನಾಯೈ ನಮಃ ಓಂ ಶುಕ್ಲಾಮ್ಬರಾಯೈ ನಮಃ ಓಂ ಶೀತಲಾಯೈ ನಮಃ ಓಂ ಶೀಲಾಯೈ ನಮಃ ಓಂ ಶೀಲಪ್ರದಾಯಿನ್ಯೈ ನಮಃ ಓಂ ಶಿಶುಪ್ರಿಯಾಯೈ ನಮಃ ಓಂ ಶಿತಿಕಂಠಪ್ರಿಯಾಯೈ ನಮಃ ಓಂ ಶಾನ್ತಾಯೈ ನಮಃ 30 ಓಂ ಶಾಶ್ವತ್ಯೈ ನಮಃ ಓಂ ಶಮ್ಭುವನಿತಾಯೈ ನಮಃ ಓಂ ಶಾಮ್ಭವ್ಯೈ ನಮಃ ಓಂ ಶಾತ್ರವನಾಶಿನ್ಯೈ ನಮಃ ಓಂ ಶಾನ್ತಪ್ರಿಯಾಯೈ ನಮಃ ಓಂ ಶತ್ರುಪ್ರದಾಯೈ ನಮಃ ಓಂ ಶತಧೃತಿಸ್ತುತಾಯೈ ನಮಃ ಓಂ ಶಾಲಿನ್ಯೈ ನಮಃ ಓಂ ಶಾಲಿಶೋಭಾಢ್ಯಾಯೈ ನಮಃ ಓಂ ಶಿಖಿವಾಹನಗರ್ಭಭೃತ್ಯೈ ನಮಃ 40 ಓಂ ಶಂಸನೀಯಚರಿತ್ರಾಯೈ ನಮಃ ಓಂ ಶಾತಿತಾಶೇಷಪಾತಕಾಯೈ ನಮಃ ಓಂ ಶಮನ್ಯೈ ನಮಃ ಓಂ ಶ್ವೇತವರ್ಣಾಯೈ ನಮಃ ಓಂ ಶಾಂಕರ್ಯೈ ನಮಃ ಓಂ ಶಿವಭಾಷಿಣ್ಯೈ ನಮಃ ಓಂ ಶಾಮ್ಯರೂಪಾಯೈ ನಮಃ ಓಂ ಶಕ್ತಿರೂಪಾಯೈ ನಮಃ ಓಂ ಶಕ್ತಿಬಿನ್ದುನಿವಾಸಿನ್ಯೈ ನಮಃ ಓಂ ಶ್ಯಾಮಲಾಯೈ ನಮಃ 50 ಓಂ ಶಮನಸ್ವಸೃಸಮ್ಮತಾಯೈ ನಮಃ ಓಂ ಶಮಾಯೈ ನಮಃ ಓಂ ಶಮನಮಾರ್ಗಘ್ನ್ಯೈ ನಮಃ ಓಂ ಶಿತಿಕಂಠಮಹಾಪ್ರಿಯಾಯೈ ನಮಃ ಓಂ ಶುಚಯ್ಯೈ ನಮಃ ಓಂ ಶುಚಿಕರ್ಯೈ ನಮಃ ಓಂ ಶೇಷಾಯೈ ನಮಃ ಓಂ ಶರ್ವರ್ಯೈ ನಮಃ ಓಂ ಶವರೀಪ್ರೀತಾಯೈ ನಮಃ ಓಂ ಶಯಾಲವ್ಯೈ ನಮಃ 60 ಓಂ ಶಯನಪ್ರಿಯಾಯೈ ನಮಃ ಓಂ ಶತ್ರುಸಮ್ಮೋಹಿನ್ಯೈ ನಮಃ ಓಂ ಶತ್ರುಬುದ್ಧಿಘ್ನ್ಯೈ ನಮಃ ಓಂ ಶತ್ರುಘಾತಿನ್ಯೈ ನಮಃ ಓಂ ಶಾರದಾಮ್ಬಾಯೈ ನಮಃ ಓಂ ಶಾರ್ಂಗಿಣ್ಯೈ ನಮಃ ಓಂ ಶಿವಪ್ರಿಯಾಯೈ ನಮಃ ಓಂ ಶಿಷ್ಟಾಯೈ ನಮಃ ಓಂ ಶಿಷ್ಟಾಚಾರಾನುಮೋದಿನ್ಯೈ ನಮಃ ಓಂ ಶೀಘ್ರಾಯೈ ನಮಃ 70 ಓಂ ಶೀತಲಾಯೈ ನಮಃ ಓಂ ಶೀತಗನ್ಧಪುಷ್ಪಾದಿಮಂಡಿತಾಯೈ ನಮಃ ಓಂ ಶುಭಾನ್ವಿತಜನೈರ್ಲಭ್ಯಾಯೈ ನಮಃ ಓಂ ಶುನಾಸೀರಾದಿಸೇವಿತಾಯೈ ನಮಃ ಓಂ ಶೂಲಿನ್ಯೈ ನಮಃ ಓಂ ಶೂಲಘೃಕ್ಪೂಜ್ಯಾಯೈ ನಮಃ ಓಂ ಶೂಲಾದಿಹರವಾರಿಣ್ಯೈ ನಮಃ ಓಂ ಶೃಂಗಾರರಂಜಿತಾಂಗಾಯೈ ನಮಃ ಓಂ ಶೃಂಗಾರಪ್ರಿಯನಿಮ್ನಗಾಯೈ ನಮಃ ಓಂ ಶೋಭನಾಂಗಾಯೈ ನಮಃ 80 ಓಂ ಶೋಕಮೋಹನಿವಾರಿಣ್ಯೈ ನಮಃ ಓಂ ಶೌರಿಮಾಯಾಯೈ ನಮಃ ಓಂ ಶೌನಕಾದಿಮುನಿಸ್ತುತಾಯೈ ನಮಃ ಓಂ ಶಂಸಾಪ್ರಿಯಾಯೈ ನಮಃ ಓಂ ಶಂಕರ್ಯೈ ನಮಃ ಓಂ ಶಂವರ್ಧಿನ್ಯೈ ನಮಃ ಓಂ ಶೇಷರೂಪಾಯೈ ನಮಃ ಓಂ ಶೇಷಶಾಯ್ಯಭಿಪೂಜಿತಾಯೈ ನಮಃ ಓಂ ಶೋಭನಾಯೈ ನಮಃ ಓಂ ಶೇಷಶಾಯಿಪದೋದ್ಭವಾಯೈ ನಮಃ 90 ಓಂ ಶ್ರೀನಿವಾಸಶ್ರುತ್ಯೈ ನಮಃ ಓಂ ಶ್ರೀಮತ್ಯೈ ನಮಃ ಓಂ ಶ್ರಿಯೈ ನಮಃ ಓಂ ಶುಭವ್ರತಾಯೈ ನಮಃ ಓಂ ಶುದ್ಧವಿದ್ಯಾಯೈ ನಮಃ ಓಂ ಶುಭಾವರ್ತಾಯೈ ನಮಃ ಓಂ ಶ್ರುತಾನನ್ದಾಯೈ ನಮಃ ಓಂ ಶ್ರುತಿಸ್ತುತಯ್ಯೈ ನಮಃ ಓಂ ಶಿವೇತರಘ್ನ್ಯೈ ನಮಃ ಓಂ ಶಬರ್ಯೈ ನಮಃ 100 ಓಂ ಶತದ್ರುಕಾಯೈ ನಮಃ ಓಂ ಶಕ್ತಿಹಸ್ತಾಯೈ ನಮಃ ಓಂ ಶಾಕಮ್ಭರ್ಯೈ ನಮಃ ಓಂ ಶೃಂಖಲಾಯೈ ನಮಃ ಓಂ ಶತಪತ್ರಿಕಾಯೈ ನಮಃ ಓಂ ಶೋಷಿತಾಶೇಷಕಿಲ್ಬಿಷಾಯೈ ನಮಃ ಓಂ ಶರಣ್ಯಾಯೈ ನಮಃ ಓಂ ಶಾಮ್ಬರೀರೂಪಧಾರಿಣ್ಯೈ ನಮಃ 108 ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಶೈಲಾಷ್ಟೋತ್ತರ ಶತನಾಮಾವಳಿ ಸಂಪೂರ್ಣ ll