Kerala Dr. Vandana Case - ಗಾಯಕ್ಕೆ ಬ್ಯಾಡೇಜ್ ಹಾಕಿದ್ಲು | ಕತ್ತರಿಯಿಂತ ಚುಚ್ಚಿ ಕೊ0ದ ಶಿಕ್ಷಕ |ಡಾಕ್ಟರ್ ಕೊ.ಲೆ
Mind It Media
0:00 / 0:00
Kerala Dr. Vandana Case - ಗಾಯಕ್ಕೆ ಬ್ಯಾಡೇಜ್ ಹಾಕಿದ್ಲು | ಕತ್ತರಿಯಿಂತ ಚುಚ್ಚಿ ಕೊ0ದ ಶಿಕ್ಷಕ |ಡಾಕ್ಟರ್ ಕೊ.ಲೆ
58 746 просмотров · 3 месяца назад
Mind It Media
69,3 тыс. подписчиков
58 746 просмотров · 3 месяца назад
ಒಂದು ಸುಂದರ ಕುಟುಂಬ. ಅಪ್ಪ-ಅಮ್ಮ-ಮಗಳು. ಮಗಳು 10ನೇ ಕ್ಲಾಸ್ ಓದುವಾಗಲೇ ನಾನಾದ್ರೆ ಡಾಕ್ಟರ್ರೇ ಆಗೋದು ಅಂತ ಪಟ್ಟು ಹಿಡಿದಿದ್ಲು. ಸರಿ ಅಂತ ಕಷ್ಟಪಟ್ಟು ಮಗಳನ್ನು ಡಾಕ್ಟರ್ ಮಾಡ್ತಾರೆ. ಇನ್ನೇನು ಎಲ್ಲವೂ ಸುಸೂತ್ರ ಅನ್ನುವಾಗ್ಲೇ, ಆ ಮನೆಗೆ ಬರಸಿಡಿಲು ಅಪ್ಪಳಿಸಿತ್ತು. MBBS ಮುಗಿಸಿ ಹೌಸ್ ಸರ್ಜನ್ ಟ್ರೈನಿಂಗ್ ಮಾಡ್ತಿದ್ದ ಮುದ್ದಿನ ಮಗಳನ್ನು ,ಸರ್ಜಿಕಲ್ ಸಿಜರ್‌ನಿಂದ 27 ಬಾರಿ ಚುಚ್ಚಿ ಕೊ*ಲ್ಲಲಾಗಿತ್ತು. ಕೊ*ಲೆಗೆ ಕಾರಣ ಕೇಳಿದ ಎಲ್ಲರೂ ದಂಗಾಗಿದ್ರು. ಸ್ವತಃ ರಾಜ್ಯದ ಸಿಎಂ ಕಂಬನಿ ಮಿಡಿದಿದ್ರು. ಹಾಗಾದ್ರೆ ಡಾಕ್ಟರ್‌ನ ಕೊಂದ ಆ ಟೀಚರ್ ಯಾರು? ಅವಳಿಗೂ ಅವನಿಗೂ ಏನ್ ಸಂಬಂಧ? ಪೊಲೀಸರ ಕಣ್ಮುಂದೆಯೇ ವೈದ್ಯೆಯನ್ನೇ ಇ*ರಿದು ಕೊ*ಲ್ತಾನೆ ಅಂದ್ರೆ ಏನರ್ಥ? ಕೊ*ಲೆಗೆ ಕಾರಣ ಏನು? ಪ್ರಕರಣದ ತನಿಖೆ ಹೇಗಾಯ್ತು? ಕೋರ್ಟ್ ಪೊಲೀಸರ ಮೇಲೆಯೇ ಗರಂ ಆಗಿದ್ದೇಕೆ? ಕೊನೆಗೆ ಕೊ*ಲೆಗಾರನಿಗೆ ಏನ್ ಶಿಕ್ಷೆ ಆಯ್ತು? ಇದೆಲ್ಲದರ ಬಗ್ಗೆ ನಮ್ಮ ಇವತ್ತಿನ ಕ್ರೈಂ ಸ್ಟೋರಿಯಲ್ಲಿ ಹೇಳ್ತೀವಿ.
#doctor #vandana #kerala