Перейти к содержимому

ನಮ್ಮ ಜಿಲ್ಲೆಯಲ್ಲಿ ಕೋಮು ಸ್ಪರ್ಧೆಯ ಬದಲು ಅಭಿವೃದ್ಧಿಯ ಸ್ಪರ್ಧೆ ಬರಬೇಕು : ಡಾ. ಶ್ರೀನಿವಾಸ ಕಕ್ಕಿಲ್ಲಾಯ

Vartha Bharati

0:00 / 0:00

ನಮ್ಮ ಜಿಲ್ಲೆಯಲ್ಲಿ ಕೋಮು ಸ್ಪರ್ಧೆಯ ಬದಲು ಅಭಿವೃದ್ಧಿಯ ಸ್ಪರ್ಧೆ ಬರಬೇಕು : ಡಾ. ಶ್ರೀನಿವಾಸ ಕಕ್ಕಿಲ್ಲಾಯ

5 191 просмотр · 1 дн. назад
Vartha Bharati
855 тыс. подписчиков
5 191 просмотр · 1 дн. назад
ಪುತ್ತೂರಿಗೆ ಮೆಡಿಕಲ್ ಕಾಲೇಜು ಬಂದರೆ ಮಂಗಳೂರಿಗೆ ಏನೂ ನಷ್ಟವಿಲ್ಲ : ಡಾ. ಸಂದೀಪ್ ನಾಯಕ್ ► ಜಯದೇವ, ನಿಮ್ಹಾನ್ಸ್, ಕಿದ್ವಾಯಿಗಾಗಿ ನಮ್ಮ 2ನೇ ಹಂತದ ಹೋರಾಟ : ಅಮಲ ರಾಮಚಂದ್ರ ► "ಸರ್ಕಾರಿ ಮೆಡಿಕಲ್ ಕಾಲೇಜು ಬರಬಾರದು ಅಂತ ಖಾಸಗಿ ಕಾಲೇಜುಗಳ ಒತ್ತಡ ಇದೆ" ► "ಪುತ್ತೂರು ಮೆಡಿಕಲ್ ಕಾಲೇಜಿಗೆ ಕೊರಗ ಸಮುದಾಯದ ಹೆಸರು ಇಡಬೇಕು" ►► ವಾರ್ತಾಭಾರತಿ ವಿಶೇಷ ಚರ್ಚೆ ಡಾ. ಶ್ರೀನಿವಾಸ ಕಕ್ಕಿಲ್ಲಾಯ ತಜ್ಞ ವೈದ್ಯರು, ಮಂಗಳೂರು ಡಾ.ಸಂದೀಪ್ ನಾಯಕ್ ಸಾಮೆತ್ತಡ್ಕ ಪ್ರಮುಖರು, ಪುತ್ತೂರು ಮೆಡಿಕಲ್ ಕಾಲೇಜು ಹೋರಾಟ ಸಮಿತಿ ತಜ್ಞ ವೈದ್ಯರು, ಅಮೆರಿಕಾ ಅಮಲ ರಾಮಚಂದ್ರ ಸಂಚಾಲಕರು, ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ #PutturMedicalCollege #DrSrinivasKakkilaya #KarnatakaNews #PutturNews #GovernmentMedicalCollege #PublicHealthcare #HealthcareProtest #DakshinaKannada #NewsUpdates #KannadaNews #varthabharati