Перейти к содержимому

ಕಾಖಂಡಕಿ ಕಾರು ಹುಣ್ಣಿಮೆ 2026 😳 ಸಾವಿರಾರು ಜನರ ಮುಂದೆ ಎತ್ತುಗಳ ಭಯಾನಕ ಕ್ಷಣಗಳು! Part 2

Akash Divanaji

0:00 / 0:00

ಕಾಖಂಡಕಿ ಕಾರು ಹುಣ್ಣಿಮೆ 2026 😳 ಸಾವಿರಾರು ಜನರ ಮುಂದೆ ಎತ್ತುಗಳ ಭಯಾನಕ ಕ್ಷಣಗಳು! Part 2

1 253 просмотра · 2 месяца назад
Akash Divanaji
18,9 тыс. подписчиков
1 253 просмотра · 2 месяца назад
ಕಾಖಂಡಕಿ ಕಾರು ಹುಣ್ಣಿಮೆ 2026 ಜಾತ್ರೆಯ Part 2 ಗೆ ಸ್ವಾಗತ. ಈ ವಿಡಿಯೋದಲ್ಲಿ ಸಾವಿರಾರು ಜನರ ಮಧ್ಯೆ ನಡೆಯುವ ಕಾರು ಹುಣ್ಣಿಮೆ ಸಂಭ್ರಮ, ಎತ್ತುಗಳ ಓಟ, ಜನರ ಉತ್ಸಾಹ ಮತ್ತು ಅಲ್ಲಿನ ನೈಜ ವಾತಾವರಣವನ್ನು ನಿಮಗೆ ತೋರಿಸಿದ್ದೇನೆ. ಯಾವುದೇ ಅತಿಶಯೋಕ್ತಿ ಇಲ್ಲ, ನಾನು ಕಂಡ ಹಾಗೆಯೇ ಈ ಅನುಭವವನ್ನು ನಿಮ್ಮ ಮುಂದೆ ತಂದಿದ್ದೇನೆ. ಇಂತಹ ಉತ್ತರ ಕರ್ನಾಟಕದ ಅಪರೂಪದ ಜಾತ್ರೆಗಳು, ಹಳ್ಳಿಗಳು, ಇತಿಹಾಸ, ಜನರ ಜೀವನ ಮತ್ತು ಮರೆಯಾದ ಸ್ಥಳಗಳನ್ನು ನೋಡಲು ನಮ್ಮ ಚಾನೆಲ್‌ಗೆ Subscribe ಮಾಡಿ. 📍Location : ಕಾಖಂಡಕಿ, ವಿಜಯಪುರ ಜಿಲ್ಲೆ, ಕರ್ನಾಟಕ 👉 Like | Comment | Share | Subscribe #ಕಾಖಂಡಕಿ #ಕರುಹುಣ್ಣಿಮೆ2026 #NorthKarnataka #VillageLife #AkashDivanaji