ರಾಹುಲಗಾಂಧಿ ಸಿದ್ದರಾಮಯ್ಯಗೆ ಬ್ಲಾಕ್ಮೇಲ್ ಮಾಡಿದ್ದಾರೆ. ಯತ್ನಾಳ್ ಗಂಭೀರ ಆರೋಪ | Yatnal Reacts Siddaramaiah Stay
GADINAADA KRANTI
0:00 / 0:00
ರಾಹುಲಗಾಂಧಿ ಸಿದ್ದರಾಮಯ್ಯಗೆ ಬ್ಲಾಕ್ಮೇಲ್ ಮಾಡಿದ್ದಾರೆ. ಯತ್ನಾಳ್ ಗಂಭೀರ ಆರೋಪ | Yatnal Reacts Siddaramaiah Stay
1 029 просмотров · 4 ч назад
GADINAADA KRANTI
112 тыс. подписчиков
1 029 просмотров · 4 ч назад
#GadinaadaKranti #siddaramaiahstay #basanagoudapatilyatnal
Join this channel to get access to perks:
/ @gadinaadakranti
ರಾಹುಲ್ ಗಾಂಧಿ ಸಿದ್ದರಾಮಯ್ಯಗೆ ಬ್ಲಾಕ್‌ಮೇಲ್ ಮಾಡಿದ್ರಾ? ಯತ್ನಾಳ್ ಗಂಭೀರ ಆರೋಪ | Karnataka Political News
ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಹಾಗೂ ಸ್ಟಿಂಗ್ ಆಪರೇಷನ್ ವಿವಾದ ಮತ್ತೆ ಚರ್ಚೆಗೆ ಬಂದಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳ ಬಗ್ಗೆ ಸಿದ್ದರಾಮಯ್ಯ ಅವರ ಸ್ಪಷ್ಟನೆ ಏನು? ಸಂಪೂರ್ಣ ರಾಜಕೀಯ ಬೆಳವಣಿಗೆಗಳಿಗಾಗಿ ವಿಡಿಯೋ ನೋಡಿ.
ಯತ್ನಾಳ್ ಹೇಳಿಕೆಗಳು ಆರೋಪಗಳಾಗಿದ್ದು, ಅವು ಸ್ವತಂತ್ರವಾಗಿ ದೃಢಪಟ್ಟಿವೆ ಎಂದು ಪರಿಗಣಿಸಬಾರದು.
#Yatnal #RahulGandhi #Siddaramaiah #KarnatakaPolitics #KannadaNews #PoliticalNews #Congress #KarnatakaNews #ಯತ್ನಾಳ್ #ರಾಹುಲ್ಗಾಂಧಿ #ಸಿದ್ದರಾಮಯ್ಯ #ಕನ್ನಡಸುದ್ದಿ #ವಿಜಯಪುರ #GadinadaKranti
#vijayapuratodaynews
#vijayapuralocalchannelgadinaadakranti
Yatnal latest speech, Rahul Gandhi Siddaramaiah controversy, Yatnal serious allegations, Karnataka political news today, Siddaramaiah blackmail allegation, Kannada political news, Vijayapura news, Gadinada Kranti
"ಗಡಿನಾಡ ಕ್ರಾಂತಿ" ಜ್ಞಾನನಗರಿ ವಿಜಯಪುರ ಜಿಲ್ಲೆಯ ಜನತೆಯ ಮೆಚ್ಚುಗೆಯ ಡಿಜಿಟಲ್ ಚಾನಲ್ ಇದ್ದು, ವಿಜಯಪುರ ಜಿಲ್ಲೆಯಲ್ಲಿನ ಪ್ರಮುಖವಾದ ದೈನಂದಿನ ರಾಜಕೀಯ, ವಾಣಿಜ್ಯ, ಅಪರಾಧ ಸೇರಿದಂತೆ ಪ್ರಚಲಿತ ಸುದ್ದಿಗಳನ್ನು ವಿಕ್ಷಕರುಗಳಾದ ತಮ್ಮೆದುರು ಪ್ರಸ್ತುತ ಪಡಿಸುತ್ತಿರುವ ಚಾನಲ್ ಇದಾಗಿದೆ.
ಅಷ್ಟೇ ಅಲ್ಲದೇ ನಮ್ಮ ತಂಡ ಜಿಲ್ಲೆಯ ಹುದುಗಿ ಹೋಗಿರುವ ಇತಿಹಾಸವನ್ನು ಹೆಕ್ಕಿ ತೆಗೆಯುವ ಪ್ರಯತ್ನ, ಎಲೆಮರದ ಕಾಯಿಯಂತಿರುವ ಸಾಧಕರ ಪರಿಚಯ, ಸಾಹಿತಿಗಳ ಬದುಕು - ಬರಹಗಳು, ರಾಜಕೀಯದ ವಿಶ್ಲೇಷಣೆಗಳು ಸೇರಿದಂತೆ ಇನ್ನೀತರ ದೈನಂದಿನ ಸುದ್ದಿಗಳನ್ನು ನಿಮ್ಮ ಅಂಗೈಯಲ್ಲಿ ತೋರಿಸುವ ನಮ್ಮ "ಗಡಿನಾಡ ಕ್ರಾಂತಿ" ತಂಡದ ಪ್ರಯತ್ನ ನಿರಂತರವಾಗಿದೆ.
ಅಲ್ಲದೇ "ಗಡಿನಾಡ ಕ್ರಾಂತಿ" ಆರ್ ಎನ್ ಐ ನೊಂದಾಯಿತ ಕನ್ನಡ ಪತ್ರಿಕೆಯೂ ಆಗಿದ್ದು, ವಿಜಯಪುರದಿಂದ ದಿನನಿತ್ಯ ಪ್ರಕಟವಾಗುತ್ತದೆ.
--------------------------------------------------------------
"Gadinaada Kranti" is a digital channel appreciated by the people of Gnannagari Vijayapur district, this is a channel that presents the most important daily politics, commerce, crime and current news in Vijayapur district to the viewers.
A part from that, our team's effort to dig up the embedded history of the district, introduction of the pros like leaf tree, literary life - writers, analysis of politics and other daily news, our "Gadinaada Kranti" team is continuously trying to show you the daily news.
Also "Gadinaada Kranti" is an RNI registered Kannada newspaper published daily from Vijayapura.
: Reach Us :
E-mail - gadinaadakranti@gmail.com
Facebook - / gadinaadakranti
Twitter - https://twitter.com/gadinaadakranti?s=08
Web - http://gadinaadakranti.com/
What's App Channel - Follow the Gadinaada kranti (ಗಡಿನಾಡ ಕ್ರಾಂತಿ) channel on WhatsApp: https://whatsapp.com/channel/0029Va4D...