ಯೇಸುವಿನ ಪ್ರೀತಿ ❤️ | Jesus’s Love | | Kannada Christian Gospel Song
Richard Potgoli Official
0:00 / 0:00
ಯೇಸುವಿನ ಪ್ರೀತಿ ❤️ | Jesus’s Love | | Kannada Christian Gospel Song
1 953 просмотра · 2 мес. назад
Richard Potgoli Official
11,6 тыс. подписчиков
1 953 просмотра · 2 мес. назад
ಯೇಸುವಿನ ಪ್ರೀತಿ ❤️ | Jesus’ Unfailing Love | Romans 5:8 | Kannada Christian Worship Song 2026
📖 YouTube Meta Description
“ಯೇಸುವಿನ ಪ್ರೀತಿ” ಒಂದು ಹೃದಯಸ್ಪರ್ಶಿ ಕನ್ನಡ ಕ್ರೈಸ್ತ ಸ್ತುತಿ ಮತ್ತು ಆರಾಧನಾ ಗೀತೆಯಾಗಿದ್ದು, ದೇವರು ನಮ್ಮ ಮೇಲಿರುವ ಅಪಾರ ಪ್ರೀತಿಯನ್ನು ಸಾರುತ್ತದೆ.
ರೋಮನ್ನರಿಗೆ 5:8
“ಆದರೆ ದೇವರು ನಮ್ಮ ಮೇಲಿರುವ ತನ್ನ ಪ್ರೀತಿಯನ್ನು ಹೀಗೆ ರುಜುವಾತುಪಡಿಸುತ್ತಾನೆ: ನಾವು ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗಾಗಿ ಪ್ರಾಣಕೊಟ್ಟನು.”
ಈ ಹಾಡು ಯೇಸು ಕ್ರಿಸ್ತನ ತ್ಯಾಗ, ಕೃಪೆ ಮತ್ತು ನಿಷ್ಕಪಟ ಪ್ರೀತಿಯನ್ನು ನೆನಪಿಸುವ ಆರಾಧನಾ ಗೀತೆಯಾಗಿದೆ. ನಿಮ್ಮ ಆತ್ಮೀಕ ಜೀವನವನ್ನು ಬಲಪಡಿಸಲು ಹಾಗೂ ದೇವರ ಪ್ರೀತಿಯನ್ನು ಅನುಭವಿಸಲು ಈ ಹಾಡು ಆಶೀರ್ವಾದವಾಗಲಿ.
🎵 Music Produced by: Richard Potgoli Official
🙏 ಈ ಹಾಡು ನಿಮಗೆ ಆಶೀರ್ವಾದವಾಗಿದ್ದರೆ,
👍 Like | 💬 Comment | 🔄 Share | 🔔 Subscribe ಮಾಡಿ, ಇನ್ನಷ್ಟು ಕನ್ನಡ ಕ್ರೈಸ್ತ ಗೀತೆಗಳನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ.
🔍 SEO Keywords
Kannada Christian Song, Kannada Gospel Song, Kannada Worship Song, Jesus Love Song Kannada, Yesuvina Preethi, Christian Praise Song Kannada, Kannada Devotional Song, Jesus Christ Song, Romans 5:8 Kannada, Kannada Christian Music, Worship Music India, Christian Worship 2026, Gospel Music Kannada, Richard Potgoli Official.
📌 Hashtags
#ಯೇಸುವಿನಪ್ರೀತಿ #YesuvinaPreethi #KannadaChristianSong #KannadaGospel #KannadaWorship #JesusChrist #Romans58 #ChristianMusic #PraiseAndWorship #GospelMusic #WorshipSong #RichardPotgoliOfficial #IndianChristianMusic #ChristianSongsKannada #jesuslovesyou
© Copyright Notice
© 2026 Richard Potgoli Official. All Rights Reserved.
This song, including its lyrics, composition, melody, music production, vocals, artwork, and video, is protected under applicable copyright laws.
Unauthorized copying, reproduction, redistribution, uploading, synchronization, public performance, or commercial use of this content, in whole or in part, without prior written permission from Richard Potgoli Official, is strictly prohibited. Copyright infringement may result in legal action.
────────
🙏 Thanksgiving Note
All glory, honor, and praise belong to our Lord and Savior Jesus Christ.
Heartfelt thanks to every listener, supporter, subscriber, musician, prayer partner, and well-wisher who continues to encourage this ministry. Your prayers, love, and support help us spread the Gospel of Jesus Christ through music.
May God richly bless you and your family.
“For God demonstrates His own love for us in this: While we were still sinners, Christ died for us.” — Romans 5:8
Lyrics :
[Chorus]
ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು
ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು
ನಿಜವೋ ಇದನ್ನು ನೀ ನಂಬು
ಇದು ಈ ಭೂಮಿ ಕೊಡಲಾರರು
ನಿಜವೋ ಇದನ್ನು ನೀ ನಂಬು
ಇದು ಈ ಭೂಮಿ ಕೊಡಲಾರರು
ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು
ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು
ನಿಜವೋ ಇದನ್ನು ನೀ ನಂಬು
ಇದು ಈ ಭೂಮಿ ಕೊಡಲಾರರು
ನಿಜವೋ ಇದನ್ನು ನೀ ನಂಬು
ಇದು ಈ ಭೂಮಿ ಕೊಡಲಾರರು
ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು
[Verse 1]
ತಂದೆ ತಾಯಿಗಳ ಪ್ರೇಮವು
ನೆರಳಿನಂತೆ ಗತಿಸಿ ಹೋಗುವುದು
ಹೆತ್ತ ಮಕ್ಕಳ ಪ್ರೇಮವು
ಕನಸಿನಂತೆ ಕರಗಿ ಹೋಗುವುದು
ತಂದೆ ತಾಯಿಗಳ ಪ್ರೇಮವು
ನೆರಳಿನಂತೆ ಗತಿಸಿ ಹೋಗುವುದು
ಹೆತ್ತ ಮಕ್ಕಳ ಪ್ರೇಮವು
ಕನಸಿನಂತೆ ಕರಗಿ ಹೋಗುವುದು
ನಿಜವೋ ಇದನ್ನು ನೀ ನಂಬು
ಇದು ಈ ಭೂಮಿ ಕೊಡಲಾರರು
ನಿಜವೋ ಇದನ್ನು ನೀ ನಂಬು
ಇದು ಈ ಭೂಮಿ ಕೊಡಲಾರರು
ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು
[Verse 2]
ಪತಿ ಪತ್ನಿಯರ ಪ್ರೇಮವು
ಅರಳಿದಂತೆ ಪ್ರೇಮ ಪುಷ್ಪವು
ಬಾಡಿ ಬೀಳ್ವುದು ಕ್ಷಣದಲ್ಲಿ
ಒಣ ಮರವಾಗಿ ಉಳಿದು ಹೋಗುವುದು
ಪತಿ ಪತ್ನಿಯರ ಪ್ರೇಮವು
ಅರಳಿದಂತೆ ಪ್ರೇಮ ಪುಷ್ಪವು
ಬಾಡಿ ಬೀಳುವದು ಕ್ಷಣದಲ್ಲಿ
ಒಣ ಮರವಾಗಿ ಉಳಿದು ಹೋಗುವುದು
ನಿಜವೋ ಇದನ್ನು ನೀ ನಂಬು
ಇದು ಈ ಭೂಮಿ ಕೊಡಲಾರರು
ನಿಜವೋ ಇದನ್ನು ನೀ ನಂಬು
ಇದು ಈ ಭೂಮಿ ಕೊಡಲಾರರು
ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು
[Verse 3]
ಬಂಧು ಮಿತ್ರರ ಪ್ರೇಮವು
ಬೆಳಗುತ್ತಿರುವ ಪ್ರೇಮ ದೀಪವು
ಎಣ್ಣೆ ಇರುವ ಗಳಿಗೆ ಮಾತ್ರವೇ
ಬೆಳಕು ನೀಡಿ ಆರಿ ಹೋಗುವುದು
ಬಂಧು ಮಿತ್ರರ ಪ್ರೇಮವು
ಬೆಳಗುತ್ತಿರುವ ಪ್ರೇಮ ದೀಪವು
ಎಣ್ಣೆ ಇರುವ ಗಳಿಗೆ ಮಾತ್ರವೇ
ಬೆಳಕು ನೀಡಿ ಆರಿ ಹೋಗುವುದು
ನಿಜವೋ ಇದನ್ನು ನೀ ನಂಬು
ಇದು ಈ ಭೂಮಿ ಕೊಡಲಾರರು
ನಿಜವೋ ಇದನ್ನು ನೀ ನಂಬು
ಇದು ಈ ಭೂಮಿ ಕೊಡಲಾರರು
ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು
ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು
ನಿಜವೋ ಇದನ್ನು ನೀ ನಂಬು
ಇದು ಈ ಭೂಮಿ ಕೊಡಲಾರರು
ನಿಜವೋ ಇದನ್ನು ನೀ ನಂಬು
ಇದು ಈ ಭೂಮಿ ಕೊಡಲಾರರು
ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು