Paying Less Than Minimum Wage? Here’s What Happens Next
CARAVEERA
0:00 / 0:00
Paying Less Than Minimum Wage? Here’s What Happens Next
9 950 просмотров · 1 мес. назад
CARAVEERA
1,55 тыс. подписчиков
9 950 просмотров · 1 мес. назад
Minimum Salary ಕೊಡದಿದ್ರೆ ಸಹಕಾರಿ ಸಂಘಕ್ಕೆ ಸಂಕಷ್ಟ!
ಸಹಕಾರಿ ಸಂಘಗಳಲ್ಲಿ ಕೆಲಸ ಮಾಡುವ ನೌಕರರಿಗೆ Minimum Wage / Minimum Salary ಎಷ್ಟು ಕಡ್ಡಾಯ? ಸಹಕಾರಿ ಸಂಘಗಳಿಗೂ Labour Laws ಅನ್ವಯಿಸುತ್ತವೆಯೇ? ನೌಕರರಿಗೆ ಕಡಿಮೆ ವೇತನ ನೀಡಿದರೆ ಏನಾಗಬಹುದು?
ಈ ಸಂಚಿಕೆಯಲ್ಲಿ Minimum Wages Act ಮತ್ತು Code on Wages ಸಹಕಾರಿ ಸಂಘಗಳಿಗೆ ಹೇಗೆ ಅನ್ವಯಿಸುತ್ತವೆ, ನೌಕರರ ವೇತನಕ್ಕೆ ಸಂಬಂಧಿಸಿದ ಪ್ರಮುಖ ನಿಯಮಗಳು ಯಾವುವು ಎಂಬುದನ್ನು ವಿವರವಾಗಿ ತಿಳಿಯೋಣ.
ಈ ವಿಡಿಯೋದಲ್ಲಿ ಮುಖ್ಯವಾಗಿ:
🔹 ಸಹಕಾರಿ ಸಂಘಗಳಲ್ಲಿ Minimum Wage ನಿಯಮ
🔹 ನೌಕರರಿಗೆ ನಿಗದಿತ ಕನಿಷ್ಠ ವೇತನ ನೀಡುವ ಕಡ್ಡಾಯ
🔹 50% Basic Pay Rule ಎಂದರೇನು?
🔹 Basic Pay ಮತ್ತು Allowances ಬಗ್ಗೆ ಹೊಸ ನಿಯಮ
🔹 Daily Wage, Contract ಮತ್ತು Permanent Employeesಗೆ ಅನ್ವಯಿಸುವ ನಿಯಮಗಳು
🔹 Salary Payment ಮತ್ತು Wage Period ನಿಯಮಗಳು
🔹 Wage Register, Attendance & Muster Roll ನಿರ್ವಹಣೆ
🔹 Labour Department Inspection ಬಂದಾಗ ಏನು ಮಾಡಬೇಕು?
🔹 Minimum Wageಗಿಂತ ಕಡಿಮೆ ವೇತನ ನೀಡಿದರೆ ಎದುರಾಗಬಹುದಾದ ಕ್ರಮಗಳು
🔹 ಸಹಕಾರಿ ಸಂಘದ Board, President, CEO ಮತ್ತು Managementನ ಜವಾಬ್ದಾರಿ
🔹 Karnataka ಮತ್ತು Multi-State Cooperative Societiesಗೆ ಅನ್ವಯಿಸುವ Minimum Wage ನಿಯಮಗಳು
🔹 Salary, Bonus ಮತ್ತು ಇತರ ಕಾನೂನಾತ್ಮಕ ಜವಾಬ್ದಾರಿಗಳ ಬಗ್ಗೆ ಪ್ರಮುಖ ಮಾಹಿತಿ
ಸಹಕಾರಿ ಸಂಘದ Board Members, President, Directors, CEO, Managers, Employees ಮತ್ತು Cooperative Society Management ಎಲ್ಲರೂ ತಿಳಿದುಕೊಳ್ಳಬೇಕಾದ ಪ್ರಮುಖ Labour Law ಮಾಹಿತಿ ಇದು.
ಕರವೀರ ಮಾಹಿತಿ ಸರಣಿಯ ಇಂತಹ ಉಪಯುಕ್ತ ವಿಡಿಯೋಗಳಿಗಾಗಿ ಚಾನೆಲ್ Subscribe ಮಾಡಿ, ವಿಡಿಯೋವನ್ನು Like & Share ಮಾಡಿ.
ಬಿ ವಿ ರವೀಂದ್ರನಾಥ
ಚಾರ್ಟರ್ಡ್ಅಕೌಂಟೆಂಟ್
sagara - 577401
#minimumwages #salary #minimumwagesact #codeonwages #labourlaw #labourlaws #cooperativesociety #cooperativesocieties #KarnatakaCooperative #KarnatakaLabourLaw #salaryguide #basicpay #employeerights #WageRules #karnataka #kannada #kannadayoutube #caraveera #legalawareness #legalinformation #cooperativesector #labourlaw