|| ಪಾದವ ತೋರೋ ಶ್ರೀರಾಮ || Paadava Toro Srirama || Dasarpada Venkatesh Venkatapur
Venkatesh Venkatapur
0:00 / 0:00
|| ಪಾದವ ತೋರೋ ಶ್ರೀರಾಮ || Paadava Toro Srirama || Dasarpada Venkatesh Venkatapur
1 639 просмотров · 1 год назад
Venkatesh Venkatapur
48,1 тыс. подписчиков
1 639 просмотров · 1 год назад
|| ಪಾದವ ತೋರೋ ಶ್ರೀರಾಮ ||
Paadava Toro Srirama ||
Dasarpada
Venkatesh Venkatapur
🎵Singer : - Venkatesh Venkatapur
🎵Music : - Venkatesh Venkatapur
🎵Lyiric : - Venkatesh Venkatapur
🎵Song : - ಪಾದವ ತೋರೋ ಶ್ರೀರಾಮ
🎵Recording studio : - Venki Music Studio
🎵Camara : - Somesh Angadi
🎵Editing : - Venkatesh Venkatapur
#venkateshvenkatapur #kannadadevotionalsongs #dasarapadagalu #ಪಾದವತೋರೊಶ್ರೀರಾಮ್ #paadavatorosriram
song Lyiric
ಪಾದವ ತೋರೋ ಶ್ರೀ ರಾಮ ನಿನ್ನ
ಮೋಹನ್ನ ಗುಣಧಾಮ ರಾಮ ನಿನ್ನ ಪಾದವ ತೋರೋ
||ಪ||
ವರಗುಣಜಾಲ ಸುರಗುಣಲೋಲ
ಕರುಣಾಲವಾಲ ತರುಣೀ ಪರಿಪಾಲ
||೧||
ಅಜಭವಪೂಜಿತ ಗಜವರಭಾವಿತ
ಸುಜನರ ಸೇವಿತ ತ್ರಿಜಗವಂದಿತ
||೨||
ಅಂಗಜ ಜನಕ ವಿಹಂಗತುರಂಗ
ತುಂಗವಿಕ್ರಮ ಶ್ರೀರಂಗವಿಠಲ
||೩||