ಕನ್ನಡ ಬಿಗ್ ಬಾಸ್‌ನಲ್ಲಿ ಹೊಸತನ ಯಾವಾಗ? ಪ್ರೇಕ್ಷಕರ ಪ್ರಶ್ನೆಗೆ ಮೇಕರ್ಸ್ ಉತ್ತರ ಕೊಡ್ತಾರಾ?😭😇@BBK13Offical
Lishal Alex Vlogs
0:00 / 0:00
ಕನ್ನಡ ಬಿಗ್ ಬಾಸ್‌ನಲ್ಲಿ ಹೊಸತನ ಯಾವಾಗ? ಪ್ರೇಕ್ಷಕರ ಪ್ರಶ್ನೆಗೆ ಮೇಕರ್ಸ್ ಉತ್ತರ ಕೊಡ್ತಾರಾ?😭😇@BBK13Offical
979 просмотров · 9 ч назад
Lishal Alex Vlogs
6,21 тыс. подписчиков
979 просмотров · 9 ч назад
ಕನ್ನಡ ಬಿಗ್ ಬಾಸ್ ಸೀಸನ್ 13 ವೀಕ್ಷಕರಿಗೆ ಇನ್ನಷ್ಟು ಮನರಂಜನೆ ಬೇಕಾಗಿದೆ. ಪ್ರತಿವಾರ ಅದೇ ರೀತಿಯ ಆಟ, ಅದೇ ರೀತಿಯ ಟಾಸ್ಕ್‌ಗಳು ಎಷ್ಟು ದಿನ?
ಬಿಗ್ ಬಾಸ್ ಮೇಕರ್ಸ್, ಸ್ವಲ್ಪ ಹೊಸತನ ತನ್ನಿ. ಹೊಸ ಟಾಸ್ಕ್‌ಗಳು, ವಿಭಿನ್ನ ಆಟಗಳು ಮತ್ತು ಪ್ರೇಕ್ಷಕರನ್ನು ಹಿಡಿದಿಡುವಂತಹ ಮನರಂಜನೆ ಇರಲಿ.
ಕಿಚ್ಚ ಸುದೀಪ್ ಅವರ ನಿರೂಪಣೆ ಅದ್ಭುತ. ಆದರೆ ಕಾರ್ಯಕ್ರಮದಲ್ಲೂ ಹೊಸತನ ಇರಬೇಕು ಅಲ್ವಾ?
ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ. ❤️Bigg Boss Kannada 13, BBK13, Kiccha Sudeep, Kannada Bigg Boss, Bigg Boss Kannada Review, BBK13 Review, Bigg Boss Makers, Kannada Entertainment, Bigg Boss Latest Episode, Kannada Reality Show, Kicchana ChappaleBigg Boss Kannada 13, BBK13, Kiccha Sudeep, Kannada Bigg Boss, Bigg Boss Kannada Review, BBK13 Review, Bigg Boss Makers, Kannada Entertainment, Bigg Boss Latest Episode, Kannada Reality Show, Kicchana Chappale#BiggBossKannada13 #BBK13 #KicchaSudeep #BiggBossKannada #KannadaBiggBoss #BiggBossUpdates #KannadaRealityShow #BBK13Updates #KannadaEntertainment #Lishalalexvlog