Перейти к содержимому

ಮಲಗುವ ಮುನ್ನ ಈ ಕೆಲಸ ಮಾಡಿ! ✨ | Natural Night Skin Care Routine 🌿 | Sudharani Vlog

Sudharani Govardhan

0:00 / 0:00

ಮಲಗುವ ಮುನ್ನ ಈ ಕೆಲಸ ಮಾಡಿ! ✨ | Natural Night Skin Care Routine 🌿 | Sudharani Vlog

54 487 просмотров · 19 ч назад
Sudharani Govardhan
95,5 тыс. подписчиков
54 487 просмотров · 19 ч назад
ರಾತ್ರಿ ಮಲಗುವ ಮುನ್ನ ನಮ್ಮ ತ್ವಚೆಗೆ ಸ್ವಲ್ಪ ಸಮಯ ಕೊಟ್ಟರೆ ಸಾಕು! ❤️ ಈ VLOGನಲ್ಲಿ ಯಾವುದೇ ದುಬಾರಿ ಅಥವಾ ಕಠಿಣವಾದ ಕೆಮಿಕಲ್‌ಗಳ ಬದಲು, ಮನೆಯಲ್ಲಿ ಸುಲಭವಾಗಿ ಸಿಗುವ ನೈಸರ್ಗಿಕ ಪದಾರ್ಥಗಳಿಂದ Night Skin Care Routine ಮಾಡಿದ್ದೇನೆ. 🌿 ✨ ಈ VLOGನಲ್ಲಿ: • ಅಲೋವೆರಾ ಬಳಸಿ ತ್ವಚೆಯ ಆರೈಕೆ ಕಡಲೆ ಹಿಟ್ಟಿನ ನೈಸರ್ಗಿಕ ಸ್ಕ್ರಬ್ ರೋಸ್ ವಾಟರ್ ಬಳಕೆ ತೆಂಗಿನ ಎಣ್ಣೆಯಿಂದ ಆರೈಕೆ ತಲೆಗೆ Manual Massager ಮೂಲಕ ಮಸಾಜ್ ಉತ್ತಮ ನಿದ್ದೆಯ ಮಹತ್ವ ದೇಹ ಮತ್ತು ತ್ವಚೆಯ ಆರೋಗ್ಯಕ್ಕೆ ಸಾಕಷ್ಟು ನೀರು ಕುಡಿಯುವ ಅಗತ್ಯ ಪ್ರತಿದಿನದ ಬ್ಯುಸಿ ಜೀವನದ ನಡುವೆ ನಮ್ಮನ್ನು ನಾವು ಕಾಳಜಿ ವಹಿಸಿಕೊಳ್ಳಲು ರಾತ್ರಿ ಸಮಯವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಈ VLOGನಲ್ಲಿ ಹಂಚಿಕೊಂಡಿದ್ದೇನೆ. 🌙❤️ Skin Care Part 1 :-    • ಅಡುಗೆಮನೆಯಲ್ಲಿ Beauty Secrets | "ನನ್ನ Skin ...   In Association with : || श्री || Productions Creative Input : Sudesh K Rao Technical Support : Pooja Siddaraj Follow me on: Instagram :   / sudharanigovardhan   Facebook : https://www.facebook.com/profile.php?... Music Credit: Taking in the changes by Everet Almond Free Music from YouTube Audio Library    / audiolibrary   #sudharani #sudharanigovardhan #drsudharani #shriproductions #BeautySecrets #NaturalSkincare #SudharaniVlog #NightRoutine #NaturalSkinCare #NightSkinCare #NaturalBeauty #SkinCareRoutine #KannadaVlog #KannadaYouTube #Sudharani #BeautyTips #AloeVera #RoseWater #NaturalBeautyTips #SelfCare #HealthySkin