ದಾರಿ ಯಾವುದಯ್ಯ ವೈಕುಂಠಕೆ... | ಪುರಂದರದಾಸರ ಪ್ರಸಿದ್ಧ ಕೀರ್ತನೆ | Kannada Devotional Song | Purandara dasaru
soul sangeetha
0:00 / 0:00
ದಾರಿ ಯಾವುದಯ್ಯ ವೈಕುಂಠಕೆ... | ಪುರಂದರದಾಸರ ಪ್ರಸಿದ್ಧ ಕೀರ್ತನೆ | Kannada Devotional Song | Purandara dasaru
53 630 просмотров · 3 мес. назад
soul sangeetha
5,54 тыс. подписчиков
53 630 просмотров · 3 мес. назад
ಕನ್ನಡ ದಾಸ ಸಾಹಿತ್ಯದ ಅಮರ ರತ್ನಗಳಲ್ಲಿ ಒಂದೆಂದು ಪರಿಗಣಿಸುವ ’ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ...’ ಶ್ರೀ ಪುರಂದರದಾಸರ ಅಪರೂಪದ ಪ್ರಸಿದ್ಧ ಕೀರ್ತನೆಯಾಗಿದೆ.
ಈ ಕೀರ್ತನೆಯಲ್ಲಿ ಭಕ್ತನ ಆತ್ಮಯಾನ, ಮೋಕ್ಷದ ಹುಡುಕಾಟ ಮತ್ತು ನಾರಾಯಣನ ಶರಣಾಗತಿಯ ಭಾವ ಅತ್ಯಂತ ಮನಮುಟ್ಟುವ ರೀತಿಯಲ್ಲಿ ವ್ಯಕ್ತವಾಗಿದೆ.
Song: ದಾರಿ ಯಾವುದಯ್ಯ ವೈಕುಂಠಕೆ
Composer: ಶ್ರೀ ಪುರಂದರದಾಸರು
Language: Kannada
Genre: Devotional / Dasa Sahitya / Bhakti Song
Vocals: AI Generated Devotional Rendering
ಈ ಹಾಡು ನಿಮಗೆ ಇಷ್ಟವಾದರೆ Like, Share ಮತ್ತು Subscribe ಮಾಡಿ.
ಇನ್ನಷ್ಟು ಶ್ರೀಕೃಷ್ಣ ಭಕ್ತಿಗೀತೆಗಳನ್ನು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ :
• ಎನಗೂ ಆಣೆ ರಂಗ ನಿನಗೂ ಆಣೆ... | Purandara Dasa...
ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ...ದಾರಿ ಯಾವುದಯ್ಯ... ವೈಕುಂಠಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ... ದಾರಿ ಯಾವುದಯ್ಯ... ದಾರಿ ತೋರಿಸಯ್ಯ
ಆಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ....
ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ...ದಾರಿ ಯಾವುದಯ್ಯ... ವೈಕುಂಠಕೆ ದಾರಿ ತೋರಿಸಯ್ಯ
ಬಲು ಭವದನುಭವದಿ ಕತ್ತಲೆಯೊಳು
ಬಲು ಅಂಜುತೆ ನಡುಗಿ
ಬಲು ಭವದನುಭವದಿ ಕತ್ತಲೆಯೊಳು
ಬಲು ಅಂಜುತೆ ನಡುಗಿ
ಬಳಲುತ್ತ ತಿರುಗಿದೆ ಹಾದಿಯ ಕಾಣದೆ
ಬಳಲುತ್ತ ತಿರುಗಿದೆ ಹಾದಿಯ ಕಾಣದೆ
ಹೊಳೆವಂಥ ದಾರಿಯ ತೋರೊ ನಾರಾಯಣ
ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ...ದಾರಿ ಯಾವುದಯ್ಯ... ವೈಕುಂಠಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ ದಾರಿ ತೋರಿಸಯ್ಯ
ಪಾಪ ಪೂರ್ವದಲ್ಲಿ ಮಾಡಿದುದಕೆ ಲೇಪವಾಗಿದೆ ಕರ್ಮ
ಪಾಪ ಪೂರ್ವದಲ್ಲಿ ಮಾಡಿದುದಕೆ ಲೇಪವಾಗಿದೆ ಕರ್ಮ
ಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆ
ಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆ
ಶ್ರೀಪತಿ ಸಲಹೆನ್ನ ಭೂಪನಾರಾಯಣ
ಶ್ರೀಪತಿ ಸಲಹೆನ್ನ ಭೂಪನಾರಾಯಣ
ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ...ದಾರಿ ಯಾವುದಯ್ಯ... ವೈಕುಂಠಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ ದಾರಿ ತೋರಿಸಯ್ಯ
ಇನ್ನು ನಾ ಜನಿಸಲಾರೆ ಭೂಮಿಯ ಮೇಲೆ
ನಿನ್ನ ದಾಸನಾದೆನೊ
ಇನ್ನು ನಾ ಜನಿಸಲಾರೆ ಭೂಮಿಯ ಮೇಲೆ
ನಿನ್ನ ದಾಸನಾದೆನೊ
ಪನ್ನಗಶಯನ ಶ್ರೀ ಪುರಂದರವಿಠಲ
ಪನ್ನಗಶಯನ ಶ್ರೀ ಪುರಂದರವಿಠಲ
ಇನ್ನು ಪುಟ್ಟಿಸದಿರೊ ಎನ್ನ ನಾರಾಯಣ
ಇನ್ನು ಪುಟ್ಟಿಸದಿರೊ ಎನ್ನ.... ನಾರಾಯಣ
ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ...ದಾರಿ ಯಾವುದಯ್ಯ... ವೈಕುಂಠಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ... ದಾರಿ ಯಾವುದಯ್ಯ... ದಾರಿ ತೋರಿಸಯ್ಯ
ಆಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ....
ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ...ದಾರಿ ಯಾವುದಯ್ಯ... ವೈಕುಂಠಕೆ ದಾರಿ ತೋರಿಸಯ್ಯ
-ಪುರಂದರದಾಸರು
#soulsangeetha #ದಾರಿಯಾವುದಯ್ಯವೈಕುಂಠಕೆ #PurandaraDasa #KannadaDevotional #BhaktiSong #DasaraPadagalu #KannadaBhajane #DevotionalSongs #Narayana #Vaikuntha #PurandaraVitthala #KannadaSongs #BhaktiGeethegalu #SpiritualMusic #HaridasaSahitya #KannadaBhakti
dari yavudayya vaikunthake,
ದಾರಿ ಯಾವುದಯ್ಯ ವೈಕುಂಠಕೆ,
purandara dasa songs,
purandara dasara keerthanegalu,
kannada devotional songs,
dasara padagalu,
bhakti geethegalu kannada,
narayana songs kannada,
vaikuntha songs,
purandara vittala songs,
kannada bhajane,
haridasa sahitya,
spiritual songs kannada,
devotional music kannada,
old kannada devotional songs,
lord vishnu devotional songs,
kannada bhakti songs,
dasarapadagalu kannada