Перейти к содержимому

ರೆಡ್ಡಿ ಜನರ ವೈಭವ ತಿಳಿಸುವ ರೆಡ್ಡಿಕುಲ ಒಳಪಂಗಡಗಳು | Reddy Kula

Reddy Parampare | ರೆಡ್ಡಿ ಪರಂಪರೆ

0:00 / 0:00

ರೆಡ್ಡಿ ಜನರ ವೈಭವ ತಿಳಿಸುವ ರೆಡ್ಡಿಕುಲ ಒಳಪಂಗಡಗಳು | Reddy Kula

14 524 просмотра · 4 года назад
Reddy Parampare | ರೆಡ್ಡಿ ಪರಂಪರೆ
2,77 тыс. подписчиков
14 524 просмотра · 4 года назад
#ರೆಡ್ಡಿಪರಂಪರೆ #ReddyParampare #ರೆಡ್ಡಿಕುಲ #ಒಳಪಂಗಡಗಳು #Momu ರೆಡ್ಡಿಕುಲ ಒಳಪಂಗಡಗಳು ಅಕ್ಕಿಯ ವಿವಿಧ ತಳಿಗಳನ್ನಾದರೂ ಎಣಿಸಬಹುದು. ಆದರೆ ರೆಡ್ಡಿ ಜನಾಂಗದ ಒಳ ಪಂಡಗಳನ್ನು ಎಣಿಸುವುದು, ನಿಖರವಾಗಿ ಗುರುತಿಸುವುದು ಕಷ್ಟಸಾಧ್ಯ. ಇದಕ್ಕೆ ಕಾರಣ ಗೋತ್ರಗಳು ಹಾಗೂ ವಂಶಾವಳಿಗೆ ತಕ್ಕಂತೆ ಒಳಪಂಗಡಗಳಿರುವುದು. ಹೆಸರಿನ ಮುಂದೆ ಕುಲನಾಮ ರೆಡ್ಡಿ ಎಂಬ ಪದ ಬಳಸದೇ ಕೆಲವರು, ವಿಶೇಷವಾಗಿ ಉತ್ತರ ಕರ್ನಾಟಕದ ರೆಡ್ಡಿಜನ ಮನೆತನದ ಹೆಸರು ಬಳಸುವುದರಿಂದ ಬಹಳಷ್ಟು ಒಳಪಂಗಡಗಳು ಇಂದಿಗೂ ಎಣಿಕೆಗೆ ಸಿಗದೆ ಹೋಗಿವೆ. ವಿವಿಧತೆಯಲ್ಲಿ ಏಕತೆಯುಳ್ಳ ರೆಡ್ಡಿಜನರ ಸಂಪ್ರದಾಯ, ಸಂಸ್ಕೃತಿಗಳು ಹೇಗೆ ಭಿನ್ನ ಭಿನ್ನವಾಗಿವೆಯೋ? ಹಾಗೆಯೆ ಅವರ ಒಳಪಂಗಡಗಳೂ ಅಷ್ಟೇ ಭಿನ್ನ ಹಿನ್ನೆಲೆ ಹೊಂದಿವೆ. ವಿವರಗಳಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ನೋಡಿ...    • ರೆಡ್ಡಿ ಜನರ ವೈಭವ ತಿಳಿಸುವ ರೆಡ್ಡಿಕುಲ ಒಳಪಂಗಡಗಳ...   ....................................................... @ರೆಡ್ಡಿ ಪರಂಪರೆ Contact Us : ► Mobile/ WhatsApp : +91 8050708847 ► e-mail: reddyparampare@gmail.com