Перейти к содержимому

₹10 ಲಕ್ಷ ಬಜೆಟ್ ಗೆ Maruti Fronx or Brezza? 🤔 ನಿಮ್ಮ ಕಾಮೆಂಟ್ ನಮ್ಮ ನಿರ್ಧಾರ!

ಭಾವ ಸಮುದ್ರ BHAVA SAMUDRA

0:00 / 0:00

₹10 ಲಕ್ಷ ಬಜೆಟ್ ಗೆ Maruti Fronx or Brezza? 🤔 ನಿಮ್ಮ ಕಾಮೆಂಟ್ ನಮ್ಮ ನಿರ್ಧಾರ!

41 289 просмотров · 1 месяц назад
ಭಾವ ಸಮುದ್ರ BHAVA SAMUDRA
7,21 тыс. подписчиков
41 289 просмотров · 1 месяц назад
🎯 ಈಗ ನಿರ್ಧಾರ ನಿಮ್ಮದು! 🚗 10 ಲಕ್ಷ ಬಜೆಟ್‌ನಲ್ಲಿ Maruti Fronx ಅಥವಾ Brezza? ಈ ಬಾರಿ ನಾವು Maruti Showroom ಗಳಿಗೆ ಭೇಟಿ ನೀಡಿ, Fronx ಅನ್ನು ನೇರವಾಗಿ ಪರಿಶೀಲಿಸಿದ್ದೇವೆ. ಆದರೆ ಈಗ ನಮ್ಮ ಮುಂದೆ ದೊಡ್ಡ ಪ್ರಶ್ನೆ… 👉 Fronx ಬುಕ್ ಮಾಡಬೇಕಾ? ಅಥವಾ Brezza ಬೆಸ್ಟ್ ಆಯ್ಕೆಯಾ? ಈ ವಿಡಿಯೋದಲ್ಲಿ: ✅ Maruti Showroom ಅನುಭವ ✅ Fronx ಹೊರಗಿನ ಲುಕ್ & ಇಂಟೀರಿಯರ್ ✅ Features & Space ✅ Price ಬಗ್ಗೆ ಮಾಹಿತಿ ✅ ನಮ್ಮ Confusion ಮತ್ತು ನಿಮ್ಮ ಅಭಿಪ್ರಾಯ 🎯 ಈಗ ನಿರ್ಧಾರ ನಿಮ್ಮದು! 👇 ನೀವು ಯಾವ ಕಾರನ್ನು ಆಯ್ಕೆ ಮಾಡುತ್ತೀರಿ? 🚘 Fronx ಅಥವಾ 🚙 Brezza ನಿಮ್ಮ Comment ನಮ್ಮ ನಿರ್ಧಾರಕ್ಕೆ ಸಹಾಯ ಮಾಡುತ್ತದೆ. ❤️ ⸻ 👍 ವಿಡಿಯೋ ಇಷ್ಟವಾದರೆ Like ಮಾಡಿ 📢 ನಿಮ್ಮ ಸ್ನೇಹಿತರ ಜೊತೆ Share ಮಾಡಿ 🔔 ಇಂತಹ Auto & Travel Vlogs ನೋಡಲು Bhava Samudra ಚಾನೆಲ್ Subscribe ಮಾಡಿ. #MarutiFronx #Brezza #FronxVsBrezza #MarutiSuzuki #Nexa #Kannada #KannadaVlog #CarReview #AutoReview #BhavaSamudra #SUV #BestCarUnder10Lakh