Перейти к содержимому

₹140ರೂ ಮಟನ್ ಊಟ ಮುಗಿತು.🤯 ದಿನಾಲೂ ಸಾವಿರಾರು ಜನ ಊಟ ಮಾಡೋ ಜಾಗ |ANNATAMMA HOTEL|#streetfood #bengluru

Akash Sinnur

0:00 / 0:00

₹140ರೂ ಮಟನ್ ಊಟ ಮುಗಿತು.🤯 ದಿನಾಲೂ ಸಾವಿರಾರು ಜನ ಊಟ ಮಾಡೋ ಜಾಗ |ANNATAMMA HOTEL|#streetfood #bengluru

35 530 просмотров · 3 недели назад
Akash Sinnur
550 подписчиков
35 530 просмотров · 3 недели назад
30k+ views thankyou all🙏❤️ 🙏🙏ನಮಸ್ಕಾರ ಮತ್ತೊಂದು ಹೊಸ ವಿಡಿಯೋದೊಂದಿಗೆ ನಿಮ್ಮ ಮುಂದೆ ..❤️ ಒಂದೊಳ್ಳೆ ಊಟದ ಹುಡುಕಾಟದ ಜೊತೆಗೆ ಕಲ್ಬುರ್ಗಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಬೆಂಗಳೂರಿನಲ್ಲಿ ನಾನು ಬಂದು ನಿಂತಿರುವ ಜಾಗವೇ ​ಈ ಅಣ್ಣ ತಮ್ಮ ಹೋಟೆಲ್. ಈ ಚಿಕ್ಕ ರೋಡ್‌ಸೈಡ್ ಬಂಡಿ ಮುಂದೆ ಮಧ್ಯಾಹ್ನ 12ಗಂಟೆ ಆದರೆ ಸಾಕು ಸಾವಿರಾರು ಜನ ಬಂದು ಊಟ ಮಾಡಿ ಹೋಗ್ತಾರೆ ! ಕಳೆದ 20 ವರ್ಷಗಳಿಂದ ಕಡಿಮೆ ಬೆಲೆಗೆ ಸಕ್ಕತ್ ರುಚಿಯಾದ ಬಿಸಿ ಬಿಸಿ ಮಟನ್ ಮತ್ತು ನಾಟಿ ಕೋಳಿ ಊಟ ಕೊಡ್ತಾ ಬಂದಿದ್ದಾರೆ . AC ಹೋಟೆಲ್ ಇಲ್ಲದಿದ್ದರೂ ಈ ಸೀಕ್ರೆಟ್ ಮಸಾಲಾ ರುಚಿಗೆ ಜನ ಫುಲ್ ಫಿದಾ ಆಗಿದ್ದಾರೆ! 😋 ​📍 Hotel Details & Location: ​Name: ಅಣ್ಣತಮ್ಮ ಹೋಟೆಲ್ (Annathamma Hotel) ( available in google maps) ​Location: Peenya Industrial Area, Bengaluru ​ ​Timings: ಮಧ್ಯಾಹ್ನ12:00 PMನಿಂದ ಸಂಜೆ 4:30 PMವರೆಗೆ food -: ಮಟನ್ ಮಸಾಲಾ , ಮಟನ್ ಸುಕ್ಕ್, ನಾಟಿ ಶೈಲಿ ಚಿಕನ್ ಮಸಾಲಾ, ಬೋಟಿ, ತಲೆಮಾಂಸ, ಮಟನ್ ಬ್ಲಡ್ ಫ್ರೈ, ಪರೋಟ, ಚಪಾತಿ, ರಾಗಿ ಮುದ್ದೆ, ಅಣ್ಣ ​❤️ Follow & Support: ನಿಮಗೆ ಈ ವೀಡಿಯೋ ಇಷ್ಟವಾದರೆ Like ಮಾಡಿ, ನಿಮ್ಮ Friends ಜೊತೆ Share ಮಾಡಿ ಮತ್ತು ನಮ್ಮ Channnel ಗೆ Subscribe ಆಗಲು ಮರೆಯಬೇಡಿ! 🙏😍 #PeenyaFood #AnnathammaHotel #MuttonMasala #BangaloreStreetFood #KannadaFoodVlog #StreetFoodIndia #BudgetMuttonMeal #Peenya #BangaloreEats #YouTubeShorts #kannadavlogs ​#FoodShorts ​#ViralFood ​#TrendingReels ​#FoodVlog ​#IndianStreetFood ​#FoodLover ​#streetfood ​#BangaloreFood ​#BangaloreStreetFood ​#NammaBengaluru ​#KannadaFoodVlog ​#KarnatakaFood ​#bangalorefoodies ​#MuttonMasala ​#MuttonLovers ​#MuttonCurry ​#BudgetMeal ​#StreetStyleFood ​#DesiFood ​#NonVegLovers ​#YouTubeShorts ​#ShortsVideo ​#ReelsInstagram ​#ReelsIndia ​#FYP ​#ExplorePage #kalaburgi #gulbargafoodlovers #mutton #muttonfood #uta #spicyfood #indainfood #Bengaluru #Bangalore #BangaloreFoodies #NammaBengaluru #Mandya #srirangapatna #Kalaburagi #Gulbarga #ನಮ್ಮಕಲಬುರಗಿ #Yadgir #NammaYadgir