ಬಾಯಲ್ಲಿ ನೀರೂರಿಸುವ ರುಚಿಕರವಾದ ಸಿಹಿ ಕುಂಬಳಕಾಯಿ ಇಡ್ಲಿ | Easy & Healthy Sweet Idli Recipe
Dimpana
0:00 / 0:00
ಬಾಯಲ್ಲಿ ನೀರೂರಿಸುವ ರುಚಿಕರವಾದ ಸಿಹಿ ಕುಂಬಳಕಾಯಿ ಇಡ್ಲಿ | Easy & Healthy Sweet Idli Recipe
11 просмотров · 11 часов назад
Dimpana
85 подписчиков
11 просмотров · 11 часов назад
ನಮಸ್ಕಾರ ಸ್ನೇಹಿತರೆ,
ಇವತ್ತು ನಮ್ಮ ಮನೆಯಲ್ಲಿ ಬಹಳ ರುಚಿಕರವಾಗಿ ಮತ್ತು ಆರೋಗ್ಯಕರವಾಗಿ ತಯಾರಿಸಿದ "ಸಿಹಿ ಕುಂಬಳಕಾಯಿ ಸಿಹಿ ಇಡ್ಲಿ" ರೆಸಿಪಿ ಇಲ್ಲಿದೆ. ಇದು ತಿನ್ನಲು ತುಂಬಾ ರುಚಿಯಾಗಿರುತ್ತದೆ ಹಾಗೂ ಮಾಡುವುದು ಕೂಡ ಬಹಳ ಸುಲಭ. ಈ ವಿಡಿಯೋ ನಿಮಗೆ ಇಷ್ಟವಾದರೆ ಖಂಡಿತ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿ!
#SweetIdli #PumpkinRecipe #TraditionalFood #KannadaRecipe #HealthySnacks #SweetPumpkin #HomeMadeFood #KitchenRecipes