: ತಾಯಿ ದೇವರು | Thayi Devaru | A Special Tribute to Mother's Love
UM MOTIVESENE
0:00 / 0:00
: ತಾಯಿ ದೇವರು | Thayi Devaru | A Special Tribute to Mother's Love
495 просмотров · 2 недели назад
UM MOTIVESENE
44 подписчика
495 просмотров · 2 недели назад
ಜಗತ್ತಿನಲ್ಲಿ ಕಣ್ಣಿಗೆ ಕಾಣುವ ಏಕೈಕ ದೇವರು ಅಂದರೆ ಅದು ತಾಯಿ."
ತಾಯಿಯ ನಿಸ್ಸ್ವಾರ್ಥ ಪ್ರೀತಿ, ಆಕೆಯ ತ್ಯಾಗ ಮತ್ತು ಮಮತೆಯನ್ನು ವರ್ಣಿಸಲು ಪದಗಳೇ ಸಾಲವು. ಪ್ರತಿಯೊಬ್ಬರ ಜೀವನದಲ್ಲೂ ತಾಯಿಯ ಸ್ಥಾನ ಅಮೂಲ್ಯವಾದದ್ದು. ಈ ವೀಡಿಯೊವನ್ನು ಪ್ರತಿಯೊಬ್ಬ ಅಮ್ಮನಿಗೆ ಸಮರ್ಪಿಸಲಾಗುತ್ತಿದೆ.
ವೀಡಿಯೊ ಇಷ್ಟವಾದರೆ ಲೈಕ್ ಮಾಡಿ, ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿ ಮತ್ತು ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗುವುದನ್ನು ಮರೆಯಬೇಡಿ! ❤️
#ThayiDevaru #MothersLove #KannadaEmotionalVideo #KannadaStatus #AmmaLove #ThayiKavite #KannadaReels #KannadaQuotes #KannadaYouTube #MotherSpecial #MothersDayKannada