ತುಂಬಾ ಅಪರೂಪದ ಪ್ರದೋಷವಿದು | ದೀರ್ಘಾಯುಷ್ಯ ಮತ್ತು ಅಖಂಡ ಸೌಭಾಗ್ಯ ಕೊಡುವ ಮಂತ್ರ | Powerfull Mantra | KANNADA ||
LAKSHMINARAYAN
0:00 / 0:00
ತುಂಬಾ ಅಪರೂಪದ ಪ್ರದೋಷವಿದು | ದೀರ್ಘಾಯುಷ್ಯ ಮತ್ತು ಅಖಂಡ ಸೌಭಾಗ್ಯ ಕೊಡುವ ಮಂತ್ರ | Powerfull Mantra | KANNADA ||
4 029 просмотров · 1 месяц назад
LAKSHMINARAYAN
91,6 тыс. подписчиков
4 029 просмотров · 1 месяц назад
ತುಂಬಾ ಅಪರೂಪದ ಪ್ರದೋಷವಿದು | ದೀರ್ಘಾಯುಷ್ಯ ಮತ್ತು ಅಖಂಡ ಸೌಭಾಗ್ಯ ಕೊಡುವ ಮಂತ್ರ | Powerfull Mantra | KANNADA ||
ಇವತ್ತಿನ ಪ್ರದೋಷ ತುಂಬಾ ಅಪರೂಪದ್ದು.
ಕಾರಣ - ಇವತ್ತು ಶ್ರವಣ ನಕ್ಷತ್ರ ಶ್ರಾವಣ ಮಾಸದಲ್ಲಿ ಬಂದಿದೆ. ಜೊತೆಗೆ ಆಯುಷ್ಮಾನ್ ಯೋಗ ಮತ್ತು ಸೌಭಾಗ್ಯ ಯೋಗಗಳ ಸಂಯೋಗವಾಗಿದೆ. ಹಾಗಾಗಿ ಇಂದು ನಾವು ಪ್ರದೋಷ ಸ್ತೋತ್ರದಿಂದ ತೆಗೆದುಕೊಂಡಿರುವ ಪ್ರದೋಷ ಸ್ತೋತ್ರವನ್ನು ಕೇಳೋಣ.
ಈ ಮಂತ್ರವು ಸ್ಕಂದ ಪುರಾಣದಲ್ಲಿ ಸಿಗುತ್ತದೆ.
ಈ ಮಂತ್ರವನ್ನು ಇಂದು ಬೆಳಿಗ್ಗೆ ಮತ್ತು ಸಂಜೆ 108- 108 ಬಾರಿ ಕೇಳಿದರೆ- ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ, ಅಖಂಡ ಸೌಭಾಗ್ಯ ದೊರೆಯುತ್ತದೆ, ಪೂರ್ವ ಜನ್ಮದಲ್ಲಿ ಮಾಡಿದ ಪಾಪ ನಾಶವಾಗುತ್ತದೆ ಇತ್ಯಾದಿ. ಬೇರೆ ಫಲಗಳನ್ನು ವಿಡಿಯೋದಲ್ಲಿ ವಿಸ್ತಾರವಾಗಿ ಹೇಳಲಾಗಿದೆ.
ಧನ್ಯವಾದ