ಕುಕ್ಕರ್ ಪಲಾವ್ 😋 ದಿನ ಮಾಡಿದ್ರು ಬೇಸರ ಆಗದ ಪಲಾವ್l@sonuhome123
Sonu home
0:00 / 0:00
ಕುಕ್ಕರ್ ಪಲಾವ್ 😋 ದಿನ ಮಾಡಿದ್ರು ಬೇಸರ ಆಗದ ಪಲಾವ್l@sonuhome123
66 просмотров · 4 дн. назад
Sonu home
73 подписчика
66 просмотров · 4 дн. назад
kukar pulao recipe l easy and tasty 😋 recipe l
ಕಡಿಮೆ ಸಮಯದಲ್ಲಿ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಈ ಕುಕ್ಕರ್ ಪಲಾವ್ ತುಂಬಾ ರುಚಿಯಾಗಿರುತ್ತದೆ. ತರಕಾರಿಗಳು ಮತ್ತು ಮಸಾಲೆಗಳ ಪರಿಮಳದೊಂದಿಗೆ ಮಾಡಿದ ಈ ಪಲಾವ್ ರಾಯತ ಜೊತೆ ತಿನ್ನಲು ತುಂಬಾ ಚೆನ್ನಾಗಿರುತ್ತೆ.
ಒಮ್ಮೆ ನೀವು ಈ ರೆಸಿಪಿಯನ್ನು ಟ್ರೈ ಮಾಡಿ ನೋಡಿ
ವಿಡಿಯೋ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ
ನಿಮ್ಮ ಅಭಿಪ್ರಾಯವನ್ನು ಕಮೆಂಟ್ ನಲ್ಲಿ ತಿಳಿಸಿ.
#cooker pulao#ಕುಕ್ಕರ್ ಪಲಾವ್
#pulao recipe#Kannada recipes
#easy pulao#veg pulao#lunch recipe
#cooking#lunch box recipe