"ಮೀಸಲಾತಿಯನ್ನು ಸಾರಾಸಗಟಾಗಿ ನಿರಾಕರಿಸುವ ಸಂತೋಷ್ ಹೆಗ್ಡೆ EWS ಮೀಸಲಾತಿ ವಿಷಯದಲ್ಲಿ ಮೌನವಹಿಸಿದ್ದೇಕೆ?"
Vartha Bharati
0:00 / 0:00
"ಮೀಸಲಾತಿಯನ್ನು ಸಾರಾಸಗಟಾಗಿ ನಿರಾಕರಿಸುವ ಸಂತೋಷ್ ಹೆಗ್ಡೆ EWS ಮೀಸಲಾತಿ ವಿಷಯದಲ್ಲಿ ಮೌನವಹಿಸಿದ್ದೇಕೆ?"
14 933 просмотра · 1 месяц назад
Vartha Bharati
837 тыс. подписчиков
14 933 просмотра · 1 месяц назад
"ಹೆಗ್ಡೆಯವರೇ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂವಿಧಾನದ ಮೂಲ ಕರಡಿನಲ್ಲಿದ್ದ ಆರ್ಟಿಕಲ್ 10(3), ಅಂಗೀಕೃತ ಸಂವಿಧಾನದ 16(4) ಆಗಿರುವಾಗ ಸಂವಿಧಾನ ಮೀಸಲಾತಿ ವಿರೋಧಿಯಾಗುತ್ತಿದೆಯೇ?"
► "ಸಂವಿಧಾನದ ಆರ್ಟಿಕಲ್ 15(4), 46, 335, 340, 341-342 ಗಳು ಮೀಸಲಾತಿಯನ್ನು ಸಂವಿಧಾನ ಬದ್ಧವಾಗಿ ಖಾತರಿ ಮಾಡಿಲ್ಲವೇ?'
► "ಹಾಗಿದ್ದಲ್ಲಿ 2004 ರಲ್ಲಿ ಒಳಮೀಸಲಾತಿಯನ್ನು ಕುತರ್ಕದಿಂದ ಅಮಾನ್ಯ ಮಾಡಲೆಂದೇ ನೀವು SC-ST ಗಳ ಮೀಸಲಾತಿಯನ್ನು ಎತ್ತಿ ಹಿಡಿದದ್ದೇ?"
► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
#varthabharati #Shivasundar #Samakaaleena #reservation