Перейти к содержимому

ಬಿರಡಿ ₹25,000 ಮೈದಾನ,बिरडी मैदान, Biradi maidan🥇ಅಥಣಿ ಫೈರಿಂಗ್ ಸೂರ್ಯ 🥈ಮಹಾಕಾಲ ಬೈಜ್ಯಾ🥉ರಾಯಬಾಗ ರಜಾ🏅ಬೆಳಗಲಿ

HARSHAVED SHARYAT SHOKIN

0:00 / 0:00

ಬಿರಡಿ ₹25,000 ಮೈದಾನ,बिरडी मैदान, Biradi maidan🥇ಅಥಣಿ ಫೈರಿಂಗ್ ಸೂರ್ಯ 🥈ಮಹಾಕಾಲ ಬೈಜ್ಯಾ🥉ರಾಯಬಾಗ ರಜಾ🏅ಬೆಳಗಲಿ

25 532 просмотра · 11 дней назад
HARSHAVED SHARYAT SHOKIN
7,8 тыс. подписчиков
25 532 просмотра · 11 дней назад
ರಾಯಬಾಗ ತಾಲೂಕು ಬಿರಡಿ ಗ್ರಾಮದಲ್ಲಿ 19ನೇ ವರ್ಷದ ಗಜಾನನ ಉತ್ಸವ ನಿಮಿತ್ಯ ಶ್ರೀ ಸಿದ್ಧಿವಿನಾಯಕ ಯುವಕ ಮಂಡಳಿ ಬಿರಡಿ ಇವರ ನೇತೃತ್ವದಲ್ಲಿ ಜೋಡು ಎತ್ತಿನ ಕೂಡುಬಂಡಿ ಸ್ಪರ್ಧೆ 27-09-2026 ಪ್ರಥಮ ಬಹುಮಾನ-₹25,000- ಸಚಿನ್ ಅಥಣಿ ( ಅಥಣಿ ಫೈರಿಂಗ್ ಸೂರ್ಯ + ಸೂಳಿಬಾವಿ ಬೈಜ್ಯಾ ) ದ್ವಿತೀಯ ಬಹುಮಾನ ₹15,000 ಸಚಿನ್ ದಾದ ಲಾಟ ( ಬೋರ್ಗಾವ್ ನಕರ್ಯಾ + ಪಾಚಗಾವ್ ಮಹಾಕಾಲ್ ಬೈಜ ) ತೃತೀಯ ಬಹುಮಾನ -₹ 10,000-ಸಂಜು ಕಾನಪೇಟ್ ( ರಾಯಬಾಗ್ ರಾಜ + ನಾಗನೂರು ಹರನ್ಯ ) ಚತುರ್ಥ ಬಹುಮಾನ ₹5,000 ಪರಮಾನಂದ ರಾವಳ ( ಬೆಳಗಲಿ AK 47 ಹುಚ್ಯಾ + ಇಟನಾಳ ವಶ)