ಧನ್ವೀರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ದರ್ಶನ್, ವಿಜಯಲಕ್ಷ್ಮಿ : ಸಂಸಾರಕ್ಕೆ ಹುಳಿ ಹಿಂಡಿದ್ರಾ.?
Journaline
0:00 / 0:00
ಧನ್ವೀರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ದರ್ಶನ್, ವಿಜಯಲಕ್ಷ್ಮಿ : ಸಂಸಾರಕ್ಕೆ ಹುಳಿ ಹಿಂಡಿದ್ರಾ.?
1 793 просмотра · 5 дн. назад
Journaline
132 подписчика
1 793 просмотра · 5 дн. назад
ಧನ್ವೀರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ದರ್ಶನ್, ವಿಜಯಲಕ್ಷ್ಮಿ : ಸಂಸಾರಕ್ಕೆ ಹುಳಿ ಹಿಂಡಿದ್ರಾ.?
#ಧನ್ವೀರ್ #ದರ್ಶನ್ #ವಿಜಯಲಕ್ಷ್ಮಿ ದರ್ಶನ್ #ಕೋರ್ಟ್
#Dhanveer #Darshan #VijayalakshmiDarshan #Court
ಧನ್ವೀರ್ ವಿರುದ್ಧ ಅವರ ಗೆಳೆಯ, ಗುರು, ಅಣ್ಣಾ ಎಲ್ಲವೂ ಆಗಿದ್ದ ದರ್ಶನ್, ಅತ್ತಿಗೆ ಎಂದೇ ಕರೆಸಿಕೊಳ್ಳುವ ವಿಜಯಲಕ್ಷ್ಮಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಧನ್ವೀರ್ ಅವರ ವಿರುದ್ಧ ಪ್ರತಿಬಂಧಕಾಜ್ಞೆಗೆ ಮನವಿ ಮಾಡಿದ್ದಾರೆ. ಇಬ್ಬರ ಸಂಸಾರದ ಮಧ್ಯೆ ಹುಳಿ ಹಿಂಡುವ ಕೆಲಸ ಮಾಡಿದ್ರು ಅನ್ನೋದು ಆರೋಪ. ಇದರ ಮಧ್ಯೆ ಕಿಚ್ಚ ಸುದೀಪ್ ಹೇಳಿದ್ದ ಕಥೆ ಪದೇ ಪದೇ ನೆನಪಾಗುತ್ತಿದೆ.