Belagavi Sugarcane Farmers Protest : ಸಿಎಂ ಡಿಕೆಶಿ ಸಾವಿರ ರೂ ಘೋಷಣೆ ಮಾಡೋವರೆಗೂ 100% ಬಂದ್ ಆಗಿರುತ್ತೆ
TV5 Kannada
0:00 / 0:00
Belagavi Sugarcane Farmers Protest : ಸಿಎಂ ಡಿಕೆಶಿ ಸಾವಿರ ರೂ ಘೋಷಣೆ ಮಾಡೋವರೆಗೂ 100% ಬಂದ್ ಆಗಿರುತ್ತೆ
1 765 просмотров · 6 ч назад
TV5 Kannada
2,74 млн подписчиков
1 765 просмотров · 6 ч назад
Belagavi Sugarcane Farmers Protest : ಸಿಎಂ ಡಿಕೆಶಿ ಸಾವಿರ ರೂ ಘೋಷಣೆ ಮಾಡೋವರೆಗೂ 100% ಬಂದ್ ಆಗಿರುತ್ತೆ | @tv5kannada
ಬೆಳಗಾವಿಯಲ್ಲಿ ಕಳೆದ 12 ದಿನಗಳಿಂದ ಕಬ್ಬು ಬೆಳೆಗಾರರು ನಡೆಸುತ್ತಿದ್ದ ತೀವ್ರ ಸ್ವರೂಪದ ಪ್ರತಿಭಟನೆ ಅಧಿಕೃತವಾಗಿ ಅಂತ್ಯಗೊಂಡಿದೆ.
ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಅವರ ಸಮ್ಮುಖದಲ್ಲಿ ಹಾಗೂ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯ ಬಳಿಕ ರೈತ ಮುಖಂಡರು ತಮ್ಮ ಹೋರಾಟವನ್ನು ವಾಪಸ್ ಪಡೆಯುತ್ತಿIರುವುದಾಗಿ ಘೋಷಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಕಾರ್ಖಾನೆ ಮಾಲೀಕರೊಂದಿಗೆ ನಡೆಸಿದ ಮಾತುಕತೆಯಂತೆ ಒಪ್ಪಂದದ ದಾಖಲೆಯನ್ನು ಪಡೆದುಕೊಂಡ ಬಳಿಕ, ನಾಳೆಯಿಂದಲೇ ರಾಜ್ಯದ ಸಕ್ಕರೆ ಕಾರ್ಖಾನೆಗಳು ಎಂದಿನಂತೆ ಪುನಾರಂಭಗೊಳ್ಳಲಿವೆ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡ ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗೂರುಜಿ ನೇತೃತ್ವದಲ್ಲಿ ನಾಳೆ ಬೆಳಗ್ಗೆ ಗುರ್ಲಾಪುರದಲ್ಲಿ ರೈತರ ಬೃಹತ್ ಸಭೆ ನಡೆಯಲಿದ್ದು, ಅಲ್ಲಿ ಮುಂದಿನ ಆಗು-ಹೋಗುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗುತ್ತದೆ.
ಇದೇ ವೇಳೆ ರಾಜ್ಯದ ಇಳಿದ ಕಡೆಗಳಲ್ಲಿಯೂ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟವನ್ನು ವಾಪಸ್ ಪಡೆಯುವಂತೆ ಚೂನಪ್ಪ ಪೂಜಾರಿ ಅವರು ಕೈ ಮುಗಿದು ಎಲ್ಲಾ ರೈತ ಬಂಧುಗಳಿಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
The 12-day-long intense sugarcane growers' protest in Belagavi has officially come to an end following successful negotiations.
With the mediation and intervention of Sri Chandrashekhara Shivacharya Swamiji of Hukkeri Hiremath, farmer leaders announced the withdrawal of their ongoing agitation.
After securing formal agreement documentation from the district administration, it was confirmed that sugar factories across the region will resume operations starting tomorrow.
Farmer leader Choonappa Pujari stated that a comprehensive meeting of farmers will be held tomorrow morning in Gurlapur under the leadership of himself and Shashikant Guruji to discuss future steps.
Furthermore, Choonappa Pujari folded his hands and earnestly appealed to farmers across other regions of the state to call off their respective protests and maintain peace.
#BelagaviFarmersProtest #ChoonappaPujari #SugarFactories #HukkeriHiremath #SugarcanePrice #KarnatakaFarmers #BelagaviNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬