Chikkaballapur Crime Story: ಡ್ರ್ಯಾಗರ್‌ನಿಂದ ಇರದವ್ನ ಬೆನ್ನತ್ತಿದ ಎಣ್ಣೆ ಏರಿಸಿದ್ದ ನಾಗರಾಜ್ ಫ್ರೆಂಡ್ಸ್|#TV9D
TV9 Kannada
0:00 / 0:00
Chikkaballapur Crime Story: ಡ್ರ್ಯಾಗರ್‌ನಿಂದ ಇರದವ್ನ ಬೆನ್ನತ್ತಿದ ಎಣ್ಣೆ ಏರಿಸಿದ್ದ ನಾಗರಾಜ್ ಫ್ರೆಂಡ್ಸ್|#TV9D
70 312 просмотров · 1 мес. назад
TV9 Kannada
12,3 млн подписчиков
70 312 просмотров · 1 мес. назад
#TV9Kannada #Chikkaballapur #Bagepalli #Ghantamvaripalli #BagepalliCrime #MurderAttempt #StabbingIncident #DaggerAttack #Nagaraj #CrimeNews #MurderCase #PoliceInvestigation #BagepalliPolice #ChikkaballapurNews #KarnatakaCrime #KarnatakaNews #KannadaNews #BreakingNews #LatestNews
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴LIVE | TV9 KANNADA NEWS | ಟಿವಿ9 ಕನ್ನಡ ನ್ಯ...
Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಘಂಟಂವಾರಲ್ಲಿ ಗ್ರಾಮದಲ್ಲಿ ಬಾರ್ ಒಂದು ಇದ್ದು, ಆ ಬಾರ್ ಗೆ ಬಾಗೇಪಲ್ಲಿ ನಿವಾಸಿ ನಾಗರಾಜ್ ಹಾಗೂ ಆತನ ಇಬ್ಬರು ಸ್ನೇಹಿತರು ಮಟ ಮಟ ಮದ್ಯಾನ್ಹವೆ ಮದ್ಯಪಾನ ಮಾಡಲು ಹೋಗಿದ್ರು. ಬಾರ್ ನಲ್ಲಿ ಎಣ್ಣೆ ಖರೀದಿಸಿ ಪಕ್ಕದ ಶೆಡ್ ನಲ್ಲಿ ಎಣ್ಣೆಗೆ ನೀರು ಬೆರೆಸಿಕೊಂಡು ಗಟ ಗಟನೆ ಮದ್ಯಪಾನ ಮಾಡ್ತಿದ್ರು. ಅಷ್ಟರಲ್ಲಿ ಅಲ್ಲಿಗೆ ಹೆಲ್ಮೇಟ್ ಧರಿಸಿದ್ದ ವ್ಯೆಕ್ತಿಯೊರ್ವ ಬಂದಿದ್ದಾನೆ. ಬಂದವನೆ ಮದ್ಯೆದಲ್ಲಿ ಎಣ್ಣೆ ಕುಡಿಯುತ್ತಿದ್ದ ನಾಗರಾಜ್ ಎನ್ನುವ ವ್ಯೆಕ್ತಿಯ ಕತ್ತಿನ ಹಿಂದೆ ಡ್ರ್ಯಾಗನ್ ನಿಂದಿ ಇರಿದಿದ್ದಾನೆ. ನಾಗರಾಜ್ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ರು ಅಡ್ಡಗಟ್ಟಿ ಕೆನ್ನೆ ಹಾಗೂ ಕತ್ತಿಗೆ ಡ್ರ್ಯಾಗರ್ ನಿಂದ ಇರಿದಿದ್ದಾನೆ. ನಾಗರಾಜ್ ಕುಸಿದು ಬಿದ್ರೆ ಆತನ ಜೊತೆಗಿದ್ದ ಎಣ್ಣೆ ಪಾರ್ಟಿಗಳು ಆರೋಪಿಯನ್ನು ಹಿಡಿದುಕೊಳ್ಳಲು ಯತ್ನಿಸಿದ್ದಾರೆ. ಆದ್ರೆ ಆರೋಪಿ ಬಂದಿದ್ದ ಸ್ಕೂಟಿಯಲ್ಲಿ ಎಸ್ಕೇಪ್ ಆಗಿದ್ದಾನೆ. ಆದ್ರೆ ಕೊಲೆಗಾರ ಯಾರು? ಯ್ಯಾಕೆ ಕೊಲೆ ಮಾಡಿದ? ಕೊಲ್ಲುವಂಥದ್ದು ಏನಾಗಿತ್ತು ಅನ್ನೊ ಕುರಿತು ಬಾಗೇಪಲ್ಲಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Credit: #reporter #ChikkaballapuraBheemappaPatil /producer #irannaanchatageri | #vinaykadur /Uploader| #manoohar /Editor | #TV9D
► TV9 Kannada Website: https://tv9kannada.com
► Subscribe to Tv9 Kannada: / tv9kannada
► Subscribe to Tv9 Kannada Special: / tv9kannadaspecial
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: / tv9_kannada_official
► Join us on Telegram: https://t.me/tv9kannadaofficial
► Follow us on Pinterest: / tv9karnataka
►Follow us on WhatsApp: https://whatsapp.com/channel/0029Va59...
#Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines