Перейти к содержимому

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳವರ ಪ್ರವಚನ

SANMARGA CHARITABLE TRUST

0:00 / 0:00

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳವರ ಪ್ರವಚನ

57 просмотров · 2 недели назад
SANMARGA CHARITABLE TRUST
16 подписчиков
57 просмотров · 2 недели назад
ಹಾನಗಲ್ ಗುರು ಕುಮಾರ ಶಿವಯೋಗಿಗಳ ಪುರಾಣ ಅದೊಂದು ಮಡಿ ಪುರಾಣ ಕುಮಾರಪ್ಪ ಜಗತ್ ವಿಖ್ಯಾತ ಸಂತ: ಉಭಯ ಶ್ರೀಗಳು ಕುಡಚಿ ಪಟ್ಟಣದಲ್ಲಿ ಹಾನಗಲ್ ಗುರು ಕುಮಾರ ಶಿವಯೋಗಿಗಳ ಪಟ್ಟಾಧಿಕಾರ ನಿರಂಜನ ದೀಕ್ಷಾ ಸಮಾರಂಭ ಇಂದು ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಶ್ರಾವಣ ಮಾಸದಲ್ಲಿ ಹಾನಗಲ್ ಗುರು ಕುಮಾರ ಶಿವಯೋಗಿಗಳ ಪುರಾಣ ಪ್ರವಚನ ನಡೆಯುತಿದೆ ಇದರಲ್ಲಿ ಎದುರಾಗುವ ಗುರು ಕುಮಾರ ಶಿವಯೋಗಿಗಳು ಹಾನಗಲ್ ಮಠದ ಪಟ್ಟಾಧಿಕಾರ ನಿರಂಜನ ದೀಕ್ಷಾ ಸಮಾರಂಭ ಅತ್ಯಂತ ಅದ್ದೂರಿಯಾಗಿ ಜರುಗಿತು ಬಿದರಿ ಕುಮಾರ ಶಿವಯೋಗಿಗಳ ಸ್ಥಾನವನ್ನು ಖಡಕಲಾಟ ಶ್ರೀ ಮ ನಿ ಪ್ರ ಸ್ವ ಶಿವಬಸವ ಮಹಾಸ್ವಾಮಿಗಳು ವಹಿಸಿದರೆ ಗುರು ಕುಮಾರ ಶಿವಯೋಗಿಗಳ ಸ್ಥಾನವನ್ನು ಬೆಳಗಾವಿ ಕಾರಂಜಿ ಮಠದ ಶ್ರೀ ಮ ನಿ ಪ್ರ ಸ್ವ ಗುರುಸಿದ್ದ ಮಹಾಸ್ವಾಮಿಗಳು ವಹಿಸಿದ್ದರು ಬಿದರಿ ಶಿವಯೋಗಿಗಳಿಂದ ಕುಮಾರ ಶಿವಯೋಗಿಗಳಿಗೆ ನಿರಂಜನ ದೀಕ್ಷೆ ನೀಡಿದ ಪಾವನ ಗಳಿಗೆಗೆ ಸಾಕ್ಷಿಯಾದೇವು ಬಿದರಿ ಅಪ್ಪವರು ಕುಮಾರ ಗುರುಗಳಿಗೆ ಅಧಿಕಾರ ನೀಡಿ ಸಾಷ್ಟಾಂಗ ನಮಸ್ಕಾರ ಹಾಕಿದರು ಪ್ರತಿಯಾಗಿ ಕುಮಾರ ಗುರುಗಳು ಬಿದರಿ ಅಪ್ಪವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಗುರುವಂದನೆ ಸಲ್ಲಿಸಿದರು ಅತ್ಯಂತ ವಿಧಾಯಕವಾದ ಸಮಾರಂಭಕ್ಕೆ ಕುಡಚಿ ಪಟ್ಟಣದ ಸಮಾಜ ಬಾಂಧವರು ಸಾಕ್ಷಿಯಾದರು ತದನಂತರ ಉಭಯರ ಆಶೀರ್ವಚನ ಜರುಗಿತು ಯುವಯತಿ ಪ ಪೂ ಡಾ ಶಿವಶರಣ ದೇವರು ಪ್ರವಚನ ಹೇಳಿ ಪಟ್ಟಾಧಿಕಾರ ವಿಧಾನ ನೇರೆವೆರಿಸಿದರು ಪ್ರೋ ಮಿಥುನ ಅಂಕಲಿ ಮಾತನಾಡಿ ಕುಮಾರ ಶಿವಯೋಗಿಗಳಿಗೆ ವಂದಿಸಿದರು ತದನಂತರ ಗುರುವಂದನೆ ಜರುಗಿ ಮಂಗಳಾರತಿ ನುಡಿಸಲಾಯಿತು ಭವ್ಯ ಮೆರವಣಿಗೆ ಕುಂಭಗಳೊಂದಿಗೆ ಬೈಕ್ ರ್ಯಾಲಿ ಮೂಲಕ ಗುರುಗಳನ್ನು ಕರೆತರಲಾಯಿತು ಕುಮಾರಮಯವಾದ ಕುಡಚಿ ಪಟ್ಟಣ .ಮಹಾಗುರುವಿಗೆ ಸಾವಿರದ ವಂದನೆ