Перейти к содержимому

ಓ ಗುರು ರಾಯ ಭಜಿಸುವೆ ನಿನ್ನ ನಾಮ, ನನ್ನೀ ಶುದ್ಧ ಮನದಿ. ಕನಸಲಿ ಕಂಡ ನಿನ ಆ ಸ್ಪರ್ಶ ಮರೆಯಲು ಆಗದೀಮನದೀ🥹🙏

RakshathShetty@777

0:00 / 0:00

ಓ ಗುರು ರಾಯ ಭಜಿಸುವೆ ನಿನ್ನ ನಾಮ, ನನ್ನೀ ಶುದ್ಧ ಮನದಿ. ಕನಸಲಿ ಕಂಡ ನಿನ ಆ ಸ್ಪರ್ಶ ಮರೆಯಲು ಆಗದೀಮನದೀ🥹🙏

1 487 просмотров · 3 нед. назад
RakshathShetty@777
79 подписчиков
1 487 просмотров · 3 нед. назад
ಏನೂ ಬೇಡ… ಏನನ್ನೂ ಕೇಳಿಕೊಳ್ಳಬೇಡ… ರಾಯರ ದರ್ಶನ ಮಾಡಿ, ಕಣ್ಣಲ್ಲಿ ಒಂದಿಷ್ಟು ಕಣ್ಣೀರು ಬರುತ್ತೆ ಅಷ್ಟೇ. 😭 ಮನಸ್ಸಿನಲ್ಲಿರುವ ನೋವು, ಆಸೆ, ಬೇಡಿಕೆ ಎಲ್ಲವನ್ನೂ ರಾಯರ ಪಾದದಲ್ಲಿ ಇಟ್ಟುಬಿಡಿ. ❤️ ಯಾವ ಭಕ್ತನ ಮನಸ್ಸಿನಲ್ಲಿ ಯಾವ ಆಸೆ ಇದೆಯೋ, ಯಾವ ಕಷ್ಟವಿದೆಯೋ, ಯಾವ ಪ್ರಾರ್ಥನೆಯಿದೆಯೋ — ರಾಯರು ಎಲ್ಲವನ್ನೂ ತಿಳಿದು, ಭಕ್ತರಿಗೆ ಬೇಕಾದುದನ್ನು ನೆರವೇರಿಸಲಿ. 🙏✨ ನನ್ನ ಕಣ್ಣೀರಿನ ಪ್ರತಿಯೊಂದು ಹನಿಯೂ ರಾಯರ ಪಾದಗಳಿಗೆ ಅರ್ಪಣೆ. 😭🙏 ಏನನ್ನೂ ಬೇಡದೆ, ಯಾವುದೇ ನಿರೀಕ್ಷೆಯಿಲ್ಲದೆ… ರಾಯರ ದರ್ಶನ ಪಡೆದು, ಅವರ ಪಾದಗಳ ಮುಂದೆ ಕಣ್ಣೀರಾಗಿ ಕರಗುವುದೇ ನನ್ನ ಭಕ್ತಿ. ❤️ ಓಂ ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಶ್ರೀ ಗುರು ರಾಘವೇಂದ್ರಾಯ ನಮಃ 🙏 #RaghavendraSwamy #GuruRaghavendra #Rayaru #Mantralaya #RaghavendraSwamyBlessings #KannadaDevotional #RayaraBhakti #ಶ್ರೀರಾಘವೇಂದ್ರಸ್ವಾಮಿ #ರಾಯರು #ಮಂತ್ರಾಲಯ #rakshathshetty #kannadasong #kannadamusic