Перейти к содержимому

ಜೀವನಜ್ಯೋತಿ.. ಸಣ್ಣ ಕಥೆ

ಸ್ಟೋರಿ ಸಂಗಾತಿ

0:00 / 0:00

ಜೀವನಜ್ಯೋತಿ.. ಸಣ್ಣ ಕಥೆ

5 233 просмотра · 2 дн. назад
ಸ್ಟೋರಿ ಸಂಗಾತಿ
1,03 тыс. подписчиков
5 233 просмотра · 2 дн. назад
Disclaimer ಈ ಕಥೆ ಸಂಪೂರ್ಣವಾಗಿ ಕಾಲ್ಪನಿಕವಾಗಿದೆ. ಕಥೆಯಲ್ಲಿನ ಪಾತ್ರಗಳು, ಹೆಸರುಗಳು, ಘಟನೆಗಳು ಮತ್ತು ಸ್ಥಳಗಳು ಕೇವಲ ಕಥೆಯ ಉದ್ದೇಶಕ್ಕಾಗಿ ಬಳಸಲ್ಪಟ್ಟಿವೆ. ಯಾವುದೇ ವ್ಯಕ್ತಿ ಅಥವಾ ಘಟನೆಗೆ ಹೋಲಿಕೆ ಕಂಡುಬಂದರೆ ಅದು ಕೇವಲ ಕಾಕತಾಳೀಯ. ಈ ಕಥೆಯಲ್ಲಿ ಮದ್ಯಪಾನ, ಧೂಮಪಾನ, ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ ಮತ್ತು ವಂಚನೆಯಂತಹ ಸಾಮಾಜಿಕ ಸಮಸ್ಯೆಗಳನ್ನು ಕಥೆಯ ಭಾಗವಾಗಿ ಚಿತ್ರಿಸಲಾಗಿದೆ. ಇವುಗಳನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶವಲ್ಲ. ಮದ್ಯಪಾನ ಮತ್ತು ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ. ದಯವಿಟ್ಟು ಇಂತಹ ದುಶ್ಚಟಗಳಿಂದ ದೂರವಿರಿ. ಈ ಕಥೆಯ ಉದ್ದೇಶ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಹಾಗೂ ಉತ್ತಮ ಮೌಲ್ಯಗಳನ್ನು ಸಾರುವುದಾಗಿದೆ. ಶ್ರೀಮಂತಿಕೆಯ ಆಸೆಗೆ ಮದುವೆಯಾದ ಶ್ರೇಯಾಳ ಜೀವನದಲ್ಲಿ ನಡೆದ ಭಯಾನಕ ಸತ್ಯವೇ ಜೀವನಜ್ಯೋತಿ. ಸುಳ್ಳು, ವಂಚನೆ ಮತ್ತು ಕಿರುಕುಳದ ನಡುವೆ ಸಿಲುಕಿದ ಶ್ರೇಯಾ ಕೊನೆಗೆ ಹೇಗೆ ಹೊಸ ಜೀವನ ಆರಂಭಿಸಿದಳು ಎಂಬ ಹೃದಯಸ್ಪರ್ಶಿ ಸಣ್ಣ ಕಥೆ. ❤️ ನಮ್ಮ ಸ್ಟೋರಿ ಸಂಗಾತಿ ಚಾನೆಲ್‌ನಲ್ಲಿ ಇಂತಹ ಭಾವನಾತ್ಮಕ ಕಥೆಗಳನ್ನು ಕೇಳಲು Subscribe ಮಾಡಿ. ಇಂತಿ ನಿಮ್ಮ ಸ್ಟೋರಿ ಸಂಗಾತಿ #ಜೀವನಜ್ಯೋತಿ #ಸಣ್ಣಕಥೆ #ಕನ್ನಡಕಥೆ #KannadaStories #StorySangati