HD Kumaraswamy | ಸ್ಟಿಂಗ್ ಆಪರೇಷನ್ ವಿವಾದದ ಬಗ್ಗೆ ಎಚ್ಡಿಕೆ ಗಂಭೀರ ನುಡಿ! | Tv5Kannada
TV5 Kannada
0:00 / 0:00
HD Kumaraswamy | ಸ್ಟಿಂಗ್ ಆಪರೇಷನ್ ವಿವಾದದ ಬಗ್ಗೆ ಎಚ್ಡಿಕೆ ಗಂಭೀರ ನುಡಿ! | Tv5Kannada
870 просмотров · 6 ч назад
TV5 Kannada
2,73 млн подписчиков
870 просмотров · 6 ч назад
HD Kumaraswamy | ಸ್ಟಿಂಗ್ ಆಪರೇಷನ್ ವಿವಾದದ ಬಗ್ಗೆ ಎಚ್ಡಿಕೆ ಗಂಭೀರ ನುಡಿ! | Tv5Kannada
ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಮತ್ತು ಮಾಧ್ಯಮ ವಲಯದ ದುರ್ಬಳಕೆ ವಿಚಾರವಾಗಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಅತ್ಯಂತ ಗಂಭೀರ ಹಾಗೂ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ.
ತಾನು ಯಾವುದೇ ವಯಕ್ತಿಕ ದ್ವೇಷಕ್ಕಾಗಿ ಈ ಹೋರಾಟ ಮಾಡುತ್ತಿಲ್ಲ ಸ್ಪಷ್ಟಪಡಿಸಿರುವ ಅವರು, ಮಾಧ್ಯಮದ ಹೆಸರನ್ನು ಬಳಸಿಕೊಂಡು ಮಾಧ್ಯಮ ರಂಗಕ್ಕೇ ಕಳಂಕ ತರುವ ಮತ್ತು ದುಡ್ಡು ಹೊಡೆಯುವ ಅಕ್ರಮ ದಂಧೆ ನಡೆಸುವ ವ್ಯಕ್ತಿಗಳ ವಿರುದ್ಧ ಇಂದಿನ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಮ್ಮ ರಾಜ್ಯವು ಇಡೀ ದೇಶಕ್ಕೆ ಮಾದರಿಯಾದ ಪತ್ರಿಕೋದ್ಯಮವನ್ನು ಹೊಂದಿದೆ, ಆದರೆ ಅಂತಹ ಕ್ಷೇತ್ರಕ್ಕೆ ಕೆಲವರು ಕಪ್ಪುಚುಕ್ಕೆ ಇಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಅಕ್ರಮ ಸ್ಟಿಂಗ್ ಆಪರೇಷನ್ ಜಾಲ ಹಾಗೂ ಅದರ ಹಿಂದಿರುವವರ ಮುಖವಾಡ ಕಳಚಲು ಇದಕ್ಕೆ ಸಂಪೂರ್ಣ ತೆರೆ ಎಳೆಯಲೇಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
Union Minister and JD(S) leader H.D. Kumaraswamy has addressed the media regarding the controversial sting operation row and the alleged misuse of media platforms for extortion in Karnataka.
Clarifying that his actions are not driven by any personal vendetta, Kumaraswamy asserted that strict collective decisions will be finalized in today's meeting to put an absolute end to such blackmailing rackets.
Expressing deep concern over individuals tarnishing the legacy of Karnataka's exemplary journalism through shady operations under media shields, the senior leader demanded immediate transparency and strict action against the culprits.
#hdkumaraswamy #stingoperation #karnatakapolitics #jds #mediaextortion #kannadanewsupdate #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬