Перейти к содержимому

Reception ge curling madkondidhe without heat | K.M. Doddi Mandya Vlog | No Heat Curls Experiment!

Ananya Gopal

0:00 / 0:00

Reception ge curling madkondidhe without heat | K.M. Doddi Mandya Vlog | No Heat Curls Experiment!

3 612 просмотров · 2 дн. назад
Ananya Gopal
224 подписчика
3 612 просмотров · 2 дн. назад
Reception ge curling madkondidhe without heat | K.M. Doddi Mandya Vlog | No Heat Curls Experiment! 💖 ಮದುವೆ ಅಂದ್ರೆನೇ ಒಂದು ರೀತಿಯ ಸಂಭ್ರಮ, ಸಡಗರ, ಖುಷಿ ಅಲ್ವಾ! 🥰❤️ This vlog is all about our beautiful wedding reception journey and the lovely memories we made together! ಮದುವೆಗೆ ಹಿಂದಿನ ದಿನವೇ ಎಲ್ಲಾ dresses, earrings, jewellery ಮತ್ತು ಬೇಕಾದ shopping ಎಲ್ಲ ಮುಗಿಸಿಕೊಂಡು, ಎಲ್ಲವನ್ನೂ ready ಮಾಡ್ಕೊಂಡಿದ್ವಿ. ಹಿಂದಿನ ರಾತ್ರಿ mehendi ಕೂಡ ಹಾಕಿಸಿಕೊಂಡಿದ್ವಿ. Next day morning ಸ್ವಲ್ಪ pending ಇದ್ದ mehendi ಹಾಕಿಸಿಕೊಂಡು, luggage pack ಮಾಡಿ Amulya ಬರೋದಕ್ಕೆ ಕಾಯ್ತಿದ್ವಿ. ಅವಳು ಹೊರಗಡೆ shopping ಕೆಲಸ ಮುಗಿಸಿಕೊಂಡು ಬಂದ್ಮೇಲೆ, ಅಮ್ಮ, ನಾನು, Arhan ಮತ್ತು Amulya ಎಲ್ಲರೂ ಕಾರಿನಲ್ಲಿ ನಮ್ಮ journey ಶುರು ಮಾಡಿದ್ವಿ. 🚗 ಈ journey ಇನ್ನೂ special ಆಗಿದ್ದು ಯಾಕೆ ಅಂದ್ರೆ, Amulya drive ಮಾಡ್ಕೊಂಡು ಹೋಗ್ತಿದ್ಲು. Arhan ಜೊತೆ ಆಟ ಆಡ್ಕೊಂಡು, ಮಾತಾಡ್ಕೊಂಡು, ನಗ್ತಾ ಹೋದದ್ದೇ ಗೊತ್ತಾಗಲಿಲ್ಲ. Such a fun-filled family journey! ❤️ ಇನ್ನೊಂದು interesting thing ಏನಂದ್ರೆ, receptionಗೆ ಹೋಗೋ ಮುಂಚೆ ನಾನು WITHOUT HEAT CURLS try ಮಾಡಬೇಕು ಅಂತ decide ಮಾಡಿದ್ದೆ. So, heat ಇಲ್ಲದೆ roller curler use ಮಾಡಿ first time curls ಮಾಡ್ಕೊಂಡೆ. ನನಗೆ ಅದನ್ನ ಹೇಗೆ ಮಾಡಬೇಕು ಅನ್ನೋದು ಅಷ್ಟೊಂದು ಗೊತ್ತಿರಲಿಲ್ಲ, just ಒಂದು experiment ಮಾಡಿದ್ದೆ. 😂 Curls ಹೇಗೆ ಬಂದಿವೆ ಅಂತ ವಿಡಿಯೋದಲ್ಲಿ ನೀವೇ ನೋಡಿ! ನಂತರ ನಮ್ಮ cousins ಎಲ್ಲರೂ join ಆಗಬೇಕಿತ್ತು. So, ನಾವು Kadambaಗೆ ಹೋಗಿ ಸ್ವಲ್ಪ snacks ತಿಂದ್ವಿ. ಅಷ್ಟರಲ್ಲಿ Amulyaಗೆ eyebrows ಮಾಡಿಸಿಕೊಳ್ಳೋದು pending ಇತ್ತು, ಅದನ್ನೂ ಅಲ್ಲೇ ಮಾಡಿಸಿಕೊಂಡ್ಲು. ಅಲ್ಲಿಂದ ನಮ್ಮ destination K.M. Doddi, Mandya. Reception venue ಹತ್ತಿರವೇ ನಮಗೆ rooms arrange ಮಾಡಿದ್ದರು. Roomಗೆ ಹೋಗಿ fresh up ಆಗಿ, ಎಲ್ಲರೂ ಒಬ್ಬರಿಗೊಬ್ಬರು help ಮಾಡ್ಕೊಂಡು, beautiful outfits ಹಾಕ್ಕೊಂಡು, ಸ್ವಲ್ಪ makeup ಮಾಡ್ಕೊಂಡು ready ಆದ್ವಿ. ✨ ನನ್ನ jewellery ಮತ್ತು no-heat curls ಹೇಗೆ ಬಂದಿವೆ ಅನ್ನೋದನ್ನೂ ಈ vlogನಲ್ಲಿ ತೋರಿಸಿದ್ದೀನಿ. Curls ನಾನು ಅಂದುಕೊಂಡ ಹಾಗೆ ಬರಲಿಲ್ಲ, but bun ಹಾಕಿಕೊಂಡಾಗ hair length ಮತ್ತು volume ತುಂಬಾ ಚೆನ್ನಾಗಿ ಕಾಣಿಸ್ತಿತ್ತು. So, ಕೊನೆಗೆ beautiful bun hairstyle ಮಾಡಿಕೊಂಡು receptionಗೆ ಹೋದ್ವಿ! 😍 Reception ತುಂಬಾ ಚೆನ್ನಾಗಿತ್ತು. Beautiful arrangements, delicious food, family get-together ಮತ್ತು ಎಲ್ಲರ ಜೊತೆಗಿನ ಆ ಖುಷಿಯ moments ತುಂಬಾ special ಆಗಿದ್ವು. ಅಣ್ಣ ಮತ್ತು ಅತ್ತೆಗೆ ನಮ್ಮ wishes ತಿಳಿಸಿ, ಎಲ್ಲರ ಜೊತೆ ಸಮಯ ಕಳೆದು, ಮತ್ತೆ roomಗೆ ವಾಪಸ್ ಬಂದ್ವಿ. ಒಟ್ಟಿನಲ್ಲಿ shopping ಇಂದ receptionವರೆಗೆ ಪ್ರತಿಯೊಂದು moment ಕೂಡ ಮರೆಯಲಾಗದ ನೆನಪು! ❤️ Watch till the end and enjoy our little family celebration! ನಿಮಗೆ ನಮ್ಮ vlog ಇಷ್ಟವಾದರೆ Like ಮಾಡಿ, Share ಮಾಡಿ ಮತ್ತು ನಮ್ಮ channelಗೆ Subscribe ಮಾಡೋದನ್ನ ಮರೆಯಬೇಡಿ. ನಿಮ್ಮ support ನಮಗೆ ತುಂಬಾ ಮುಖ್ಯ! 🥰 📸 Follow me on Instagram: @anan.ya_diariies Instagram link https://www.instagram.com/anan.ya_dia... 📧 For Business Enquiries: ananyaacharyaa1@gmail.com Thank you so much for watching! Lots of love! ❤️ #WeddingReception #MandyaVlog #KMDoddi #FamilyVlog #KannadaVlogger #KannadaYouTuber #WeddingVibes #ReceptionLook #NoHeatCurls #HeatlessCurls #HairTutorial #CurlyHair #AGfam #AGvlogs #ananyafam #ananyagopal #NoHeatHairstyle #BunHairstyle #Mehendi #WeddingShopping #FamilyJourney #TravelVlog #Amulya #Arhan #IndianWedding #ReceptionDiaries #KannadaVlogs #AGVlogs