ಮೆಟ್ರೋದಿಂದ ಎಂ.ಜಿ. ರೋಡ್ ಸತ್ತೋಗಿದೆಯಾ? | Bengaluru MG Road Metro | Vaastu Gangadhar Ep 07 | Chitraloka
Chitraloka | ಚಿತ್ರಲೋಕ
0:00 / 0:00
ಮೆಟ್ರೋದಿಂದ ಎಂ.ಜಿ. ರೋಡ್ ಸತ್ತೋಗಿದೆಯಾ? | Bengaluru MG Road Metro | Vaastu Gangadhar Ep 07 | Chitraloka
29 045 просмотров · 4 г. назад
Chitraloka | ಚಿತ್ರಲೋಕ
606 тыс. подписчиков
29 045 просмотров · 4 г. назад
ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಎಂ.ಜಿ. ರೋಡ್ ಮತ್ತು ಬ್ರಿಗೇಡ್ ರೋಡ್ ಪ್ರಮುಖವಾದವು. ವಾಸ್ತು ತಜ್ಞ ಗಂಗಾಧರ್ ಅವರ ಪ್ರಕಾರ, ಒಂದು ಕಾಲದಲ್ಲಿ ಎಂ.ಜಿ. ರೋಡ್‌ನ ವಾಸ್ತು ಅದ್ಭುತವಾಗಿತ್ತಂತೆ. ಆದರೆ ಮೆಟ್ರೋ ಬಂದ ನಂತರ ಅಲ್ಲಿನ ವಾಸ್ತು ಬದಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಹಾಗಾದರೆ ಮೆಟ್ರೋ ಬಂದ ನಂತರ ಎಂ.ಜಿ. ರೋಡ್‌ನ ವಾಸ್ತುವಿನಲ್ಲಿ ಏನು ಬದಲಾವಣೆಯಾಯಿತು? ಅದರ ಪರಿಣಾಮವೇನು? ಈ ಕುತೂಹಲಕಾರಿ ವಿಚಾರಗಳ ಸಂಪೂರ್ಣ ಮಾಹಿತಿ ತಿಳಿಯಲು ವಿಡಿಯೋ ನೋಡಿ.
Click here To Subscribe to Channel -- / chitraloka
#Chitraloka #VaastuGangadhar #Vastu #Vaastu #VastuShastra #ವಾಸ್ತು #ವಾಸ್ತುಶಾಸ್ತ್ರ #ವಾಸ್ತುಗಂಗಾಧರ್ #Bengaluru #Bangalore #MGRoad #MGRoadMetro #BrigadeRoad #BengaluruMetro #VastuTips