ಭಕ್ತಿಯಿಂದ ಬೇಡಿಕೋಂಡರೆ ಸಾಕು, ಎಂತದ್ದೇ ಕಷ್ಟ ಆದ್ರು ದೂರವಾಗುತ್ತವೆ | Maddurama Temple |
Samvrudhi Tv
0:00 / 0:00
ಭಕ್ತಿಯಿಂದ ಬೇಡಿಕೋಂಡರೆ ಸಾಕು, ಎಂತದ್ದೇ ಕಷ್ಟ ಆದ್ರು ದೂರವಾಗುತ್ತವೆ | Maddurama Temple |
6 168 просмотров · 3 г. назад
Samvrudhi Tv
26 тыс. подписчиков
6 168 просмотров · 3 г. назад
Welcome to sma tv
ಸ್ನೇಹಿತ್ರೆ ಮದ್ದೂರು ಅಂದ ಕೂಡ್ಲೆ ನಮಗೆ ನೆನಪಾಗೋದು ಬಾಯಲ್ಲಿ ನೀರು ಬರಿಸುವಂತ ಮದ್ದೂರು ವಡೆ , ಆದರೆ ಈ ಮದ್ದೂರು ಇದೆಯಲ್ಲ ಬರಿ ತಿಂಡಿ ತಿನಿಸುಗೆ ಅಷ್ಟೆ ಅಲ್ಲ, ಪ್ರಸಿದ್ದ ಪ್ರವಾಸಿ ತಾಣಗಳು ಹಾಗೆ ಇತಿಹಾಸವನ್ನ ಹೇಳುವಂತ ದೇವಾಲಯಗಳು, ಅಷ್ಟೆ ಯಾಕೆ ಮದ್ದೂರಿನ ಹತ್ತಿರದಲ್ಲಿರುವ ಶಿವಪುರದಲ್ಲಿ ೧೯೩೮ರಲ್ಲಿ ನೆಡೆದ ಧ್ವಜ ಸತ್ಯಾಗ್ರಹದ ಸ್ಮರಣಾರ್ಥ ವಾಗಿ ನಿರ್ಮಿಸಿರುವ ಧ್ವಜ ಸತ್ಯಾಗ್ರಹ ಸೌಧವನ್ನು ಕಾಣಬಹುದು. ಅಂದಹಾಗೆ ಒಂದು ಕಾಲದಲ್ಲಿ ಟಿಪ್ಪುಸುಲ್ತಾನ್ ಯುದ್ದಕ್ಕೆ ಬೇಕಾದ ಮದ್ದು, ಗುಂಡುಗಳನ್ನ ಶೇಕರಿಸಿ ಇಡುತ್ತಿದ್ದರಿಂದ ಇದಕ್ಕೆ ಮದ್ದೂರು ಅಂತ ಹೆಸರು ಬಂತು ಅಂತ ಹೇಳ್ತಾರೆ. ಹಾಗೆ ಇಲ್ಲಿರುವ ಮದ್ದೂರಮ್ಮನ ದೇವಾಲಯಕ್ಕೆ ಬಂದು ಹರಕೆ ಹೊತ್ತರೆ ನಮಗಿರುವ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ ಎಂಬ ನಂಬಿಕೆ ಇಲ್ಲಿನ ಭಕ್ತ ಸಮೂಹದ್ದಾಗಿದೆ.
ವಿಳಾಸ : " ಮದ್ದೂರಮ್ಮ ದೇವಿ ದೇವಸ್ಥಾನ "
ಮಂಡ್ಯ ಜಿಲ್ಲೆ , ಮದ್ದೂರು ತಾಲ್ಲೂಕು , ಮದ್ದೂರು ಪಟ್ಟಣ.
PH :- ಶಿವಣ್ಣ - ಪ್ರಧಾನ ಅರ್ಚಕರು
99454 91507
#smatv#mddurammatemple#ಮದ್ದೂರಮ್ಮದೇವಾಲಯ#
Thank you...........