Перейти к содержимому

#SINDHANURU BASANAGOUDA BADARLI ಬಸನಗೌಡರಿಗೆ ಭವಿಷ್ಯವಿದೆ, ಅವಕಾಶಬರುವವರೆಗೂ ಕಾಯಬೇಕು: ಬಿ.ವಿ.ನಾಯಕ

SINDHANUR CITY9NEWS

0:00 / 0:00

#SINDHANURU BASANAGOUDA BADARLI ಬಸನಗೌಡರಿಗೆ ಭವಿಷ್ಯವಿದೆ, ಅವಕಾಶಬರುವವರೆಗೂ ಕಾಯಬೇಕು: ಬಿ.ವಿ.ನಾಯಕ

2 430 просмотров · 5 л. назад
SINDHANUR CITY9NEWS
12,3 тыс. подписчиков
2 430 просмотров · 5 л. назад
#ಬಸನಗೌಡರಿಗೆ ಭವಿಷ್ಯವಿದೆ, ಅವಕಾಶ ಬರುವವರೆಗೂ ಕಾಯಬೇಕು: ಬಿ.ವಿ.ನಾಯಕ #ಯುವ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ# ಬಸನಗೌಡ ಬಾದರ್ಲಿ ಅವರಿಗೆ ಭವಿಷ್ಯವಿದೆ. ಅವಕಾಶ ಬರುವವರೆಗೂ ಕಾರ್ಯಬೇಕು. ಎಂದು ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ #ಬಿ.ವಿ.ನಾಯಕ ಹೇಳಿದರು. ನಗರದ ಯುವ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆಗೆ ಯಾವುದೇ ರೀತಿಯ ಅವಕಾಶವಿಲ್ಲ. ಹಿರಿಯರಿಗೆ ಮನ್ನಣೆ ಕೊಟ್ಟು, ಅವರ ಮಾರ್ಗದರ್ಶನದಲ್ಲಿ ಪಕ್ಷ ಬಲಿಷ್ಠಗೊಳಿಸಬೇಕು ಎಂದರು.