Home Remedies for Dry Cough | ಒಣ ಕೆಮ್ಮಿಗೆ ಮನೆಯಲ್ಲೇ ಮಾಡಿಕೊಳ್ಳಿ ಸರಳ ಮನೆಮದ್ದು | Vijay Karnataka
Vijay Karnataka | ವಿಜಯ ಕರ್ನಾಟಕ
0:00 / 0:00
Home Remedies for Dry Cough | ಒಣ ಕೆಮ್ಮಿಗೆ ಮನೆಯಲ್ಲೇ ಮಾಡಿಕೊಳ್ಳಿ ಸರಳ ಮನೆಮದ್ದು | Vijay Karnataka
554 102 просмотра · 4 года назад
Vijay Karnataka | ವಿಜಯ ಕರ್ನಾಟಕ
1,81 млн подписчиков
554 102 просмотра · 4 года назад
#Cough #DryCough #HomeRemediesforCough
ಕೆಮ್ಮು ಎಂಬುದು ಸಾಮಾನ್ಯ ಸಮಸ್ಯೆ. ಆದರೆ ಇದನ್ನು ನಿರ್ಲಕ್ಷಿಸುವುದು ಮಾತ್ರ ಒಳ್ಳೆಯದಲ್ಲ. ಅದರಲ್ಲೂ ಒಣ ಕೆಮ್ಮು ಕಾಣಿಸಿಕೊಂಡರಂತು ಕೆಮ್ಮಿ ಕೆಮ್ಮಿನೇ ಸಾಕಾಗಿ ಬಿಡುತ್ತದೆ. ಅದಕ್ಕಾಗಿ ನಾವಿಂದು ಈ ಒಣ ಕೆಮ್ಮು ನಿವಾರಣೆ ಮಾಡಲು ಯಾವ ರೀತಿ ಮನೆಮದ್ದು ಮಾಡಿಕೊಳ್ಳಬಹುದು ನೋಡೋಣ.
Our Website : https://Vijaykarnataka.com
Facebook: / vijaykarnataka
Twitter: / vijaykarnataka