02 ಸಾಮ್ರಾಟ್ ಸುಯೋಧನ ಪೌರಾಣಿಕ ನಾಟಕ | ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಕೊರನೂರು ಆನೇಕಲ್ ತಾಲೂಕು |
Pragathi Digital Studio Mandya
0:00 / 0:00
02 ಸಾಮ್ರಾಟ್ ಸುಯೋಧನ ಪೌರಾಣಿಕ ನಾಟಕ | ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಕೊರನೂರು ಆನೇಕಲ್ ತಾಲೂಕು |
194 просмотра · 1 день назад
Pragathi Digital Studio Mandya
12,7 тыс. подписчиков
194 просмотра · 1 день назад
Samrat Suyodhana Koranuru
ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಕೊರನೂರು ಆನೇಕಲ್ ತಾಲೂಕು ಶ್ರಾವಣ ಮಾಸದ ಪ್ರಯುಕ್ತ ಶ್ರೀಮತಿ ಶ್ವೇತಾರವರು ರಾಜ್ಯಮಟ್ಟದ ನಾಟಕೋತ್ಸವದ ಪ್ರಯುಕ್ತ ರೇವಣ್ಣ ಸಿದ್ದೇಶ್ವರ ಕಲಾ ಮತ್ತು ಸಮಾಜ ಸೇವಾ ಟ್ರಸ್ಟ್ ಹೊಸಳ್ಳಿ ಮಂಡ್ಯ ಇವರು ಶ್ರೀ ಚಾಮುಂಡೇಶ್ವರಿ ಎಲ್ಇಡಿ ಡ್ರಾಮಾ ಸೀನರಿ ಮೈಸೂರು ವೈಎಸ್ ಶಿವಕುಮಾರ್ ರವರ ಭವ್ಯವಾದ ರಂಗಮಂಟಪದಲ್ಲಿ ದಿನಾಂಕ 21-09-2026 ನೇ ಸೋಮವಾರ ಬೆಳಿಗ್ಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಮಂದಿರ ಮಂಡ್ಯ ಕರ್ನಾಟಕ ವಿಕಾಸರತ್ನ ಕಲಾ ಸಾಮ್ರಾಟ್ ಹಾಗೂ ಗೌರವ ಡಾಕ್ಟರೇಟ್ ಪ್ರಶಸ್ತಿ ವಿಜೇತರಾದ ಶ್ರೀ ಡಾ. ಎಂ ಶ್ರೀನಿವಾಸಚಾರಿ ರವರ ದಕ್ಷ ನಿರ್ದೇಶನದಲ್ಲಿ ಸಾಮ್ರಾಟ್ ಸುಯೋಧನ ಪೌರಾಣಿಕ ನಾಟಕ ವಿಡಿಯೋ ಚಿತ್ರೀಕರಣ ಪ್ರಗತಿ ಡಿಜಿಟಲ್ ಸ್ಟುಡಿಯೋ ಮಂಡ್ಯ
Presented by the Sri Basaveshwara Krupaposhita Nataka Mandali (Koranuru, Anekal Taluk) and the Revanna Siddeshwara Kala and Samaja Seva Trust (Hosahalli, Mandya) in observance of the holy month of Shravana and as part of a state-level drama festival; featuring the magnificent stage setup of Y.S. Shivakumar (Sri Chamundeshwari LED Drama Scenery, Mysuru).On the morning of Monday, September 21, 2026, at the Nalwadi Krishnaraja Wodeyar Kalamandira in Mandya, the video recording of the mythological play 'Samrat Suyodhana' is underway under the able direction of Sri Dr. M. Srinivasachari—a recipient of the 'Karnataka Vikasaratna' and 'Kala Samrat' titles, as well as an honorary doctorate. (Production: Pragathi Digital Studio, Mandya)
#pragathidigitalstudiomandya #samratsuyodhnakoranuru