Перейти к содержимому

ಕಾಶಿ ವಿಶ್ವನಾಥ ನೆಲೆಸಿರುವ ಕ್ಷೇತ್ರ ರಾಮತೀರ್ಥ | Shri Uma Swayambhu Rameshwara Temple Ramateerth | Athani

PURANIK VLOGS

0:00 / 0:00

ಕಾಶಿ ವಿಶ್ವನಾಥ ನೆಲೆಸಿರುವ ಕ್ಷೇತ್ರ ರಾಮತೀರ್ಥ | Shri Uma Swayambhu Rameshwara Temple Ramateerth | Athani

21 497 просмотров · 1 мес. назад
PURANIK VLOGS
9,58 тыс. подписчиков
21 497 просмотров · 1 мес. назад
ಶ್ರೀ ಉಮಾ ಸ್ವಯಂಭೂ ರಾಮೇಶ್ವರ ದೇವಸ್ಥಾನ ರಾಮತೀರ್ಥ | ಅಥಣಿ ತಾಲ್ಲೂಕ | ಬೆಳಗಾವಿ ಜಿಲ್ಲೆ | ಕರ್ನಾಟಕ | ಭಾರತ | ಕಲ್ಯಾಣ ಚಾಲುಕ್ಯರ ದೇವಾಲಯ | Shri Uma Swayambhu Rameshwar Temple Ramatheerth | Athani Taluk | Belgaum District | Karnataka India | Kalyana Chalukya Temple | श्री उमा स्वयंभू रामेश्वर मंदिर रामतीर्थ | अथानी तालुक | बेलगाम जिला | कर्नाटक भारत | कल्याण चालुक्य मंदिर | श्री उमा स्वयंभू रामेश्वर मंदिर रामतीर्थ | अथणी तालुका | बेळगाव जिल्हा | कर्नाटक भारत | कल्याण चालुक्य मंदिर | శ్రీ ఉమా స్వయంభూ రామేశ్వరాలయం రామతీర్థం | అథని తాలూకా | బెల్గాం జిల్లా | కర్ణాటక భారతదేశం | కల్యాణ చాళుక్య దేవాలయం | ஸ்ரீ உமா ஸ்வயம்பு ராமேஸ்வர் கோவில் ராமதீர்த் | அத்தானி தாலுகா | பெல்காம் மாவட்டம் | கர்நாடகா இந்தியா | கல்யாண சாளுக்கியர் கோவில் | श्री उमा स्वयंभू रामेश्वर मंदिर रामथीर्थ | अथनी तालुक | बेलगाम जिला | कर्नाटक भारत | कल्याण चालुक्य मंदिर | ಶ್ರೀ ಉಮಾ ಸ್ವಯಂಭೂ ರಾಮೇಶ್ವರ ದೇವಸ್ಥಾನ ರಾಮತೀರ್ಥ, ಅಥಣಿ ತಾಲ್ಲೂಕ, ಬೆಳಗಾವಿ ಜಿಲ್ಲೆ , ಕರ್ನಾಟಕ ಅಥಣಿಯಿಂದ ಸರಿಸುಮಾರು ೩೬ ಕಿಲೋಮೀಟರ್‌ ಹಾಗೂ ವಿಜಯಪುರ ನಗರದಿಂದ ಸರಿಸುಮಾರು ೬೦ ಕಿಲೋಮೀಟರ್‌ ದೂರದಲ್ಲಿದೆ ರಾಮತೀರ್ಥದ ಪುರಾತನ ಶ್ರೀ ಉಮಾ ರಾಮೇಶ್ವರ ದೇವಸ್ಥಾನ. ಐತಿಹ್ಯ ಪ್ರಕಾರ ಕಾಶಿ (ವಾರಣಾಸಿ) ವಿಶ್ವನಾಥನು ಇಲ್ಲಿನ ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆ ನಿಲ್ಲುತ್ತಾನೆ ಎಂದು ಹೇಳಲಾಗುತ್ತದೆ. ಈ ರಾಮತೀರ್ಥ ಶ್ರೀ ಉಮಾ ಸ್ವಯಂಭೂ ರಾಮೇಶ್ವರ ದೇವಸ್ಥಾನವು ೧೧ ನೇ ಶತಮಾನದಲ್ಲಿ ನಿರ್ಮಾವಾದ ತ್ರಿಕೂಟ ದೇವಾಲಯವಾಗಿದೆ ಎಂದು ತಿಳಿದು ಬರುತ್ತದೆ.. ಶಿವ , ವಿಷ್ಣು ಹಾಗೂ ಬ್ರಹ್ಮ ದೇವರಿಗೆ ಮೂರು ಗರ್ಭಗೃಹಗಳಿದ್ದು ತ್ರಿಮೂರ್ತಿಗಳನ್ನು ಇಲ್ಲಿ ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಮುಖ್ಯ ಗರ್ಭಗೃಹ ಶಿವ ಅಂದರೆ ಸ್ವಯಂ ಭೂ ರಾಮೇಶ್ವರ , ರಾಮೇಶ್ವರನ ಬಲಭಾಗದಲ್ಲಿ ಬ್ರಹ್ಮನ ಗರ್ಭಗೃಹವಿದ್ದು ಈ ಗರ್ಭಗೃಹವನ್ನು ದೀಪಾವಳಿಗೆ ಮಾತ್ರ ತೆರೆಯಲಾಗುತ್ತದೆ. ಎಡಭಾಗದಲ್ಲಿ ವಿಷ್ಣು ಗರ್ಭಗೃಹ ಇದೆ. ಪ್ರಾಂಗಣದಲ್ಲಿ ಭೈರವ , ನರಸಿಂಹ , ಹನುಮಾನ ದೇವಾಲಯಗಳಿವೆ. ಹಿಂಭಾಗದಲ್ಲಿ ಆನಂದ ನಾಯಕಿ ಅಂದರೆ ಪಾರ್ವತಿಯ ದೇವಸ್ಥಾನವಿದೆ. ಹಾಗೆ ತ್ರಿವಿಕ್ರಮಾನಂದ ಸ್ವಾಮಿಗಳ ಜೀವಂತ ಸಮಾಧಿ ಇದೆ. ಇಲ್ಲಿ ಮಹಾಶಿವರಾತ್ರಿ ಹಾಗೂ ಶ್ರಾವಣ ಮಾಸದ ಕಡೆಯ ಸೋಮವಾರ ವಿಶೇಷ ಪೂಜೆ ಪನಸ್ಕಾರ ನಡೆಯುತ್ತದೆ. ಇವುಗಳ ಜೊತೆಗೆ ರಾಮ ನವಮಿ ಸೇರಿದಂತೆ ಅನೇಕ ಹಬ್ಬ ಹರಿದಿನಗಳು ಜರಗುತ್ತವೆ. ಬರುವ ಭಕ್ತಾದಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಇದ್ದು ಬರುವ ಮೊದಲೇ ದೇವಸ್ಥಾನ ಕಮೀಟಿಗೆ ತಿಳಿಸಬೇಕು. ಮತ್ತೊಂದು ಮಾಹಿತಿ ಎಂದರೆ , ಇಲ್ಲಿ ಪವನ ಒಡೆಯರ ನಿರ್ದೇಶನದ ಪುನೀತ ರಾಜಕುಮಾರ ನಟನೆಯ "ರಣವಿಕ್ರಮ" ಚಲನಚಿತ್ರ ಹಾಗೂ "ಜೋಗಿ" ಪ್ರೇಮ ನಿರ್ದೇಶನದ ಕಿಚ್ಚ ಸುದೀಪ ಹಾಗೂ ಶಿವರಾಜಕುಮಾರ ನಟನೆಯ "ದಿ ವಿಲನ್"‌ ಕನ್ನಡ ಚಲನಚಿತ್ರಗಳು ಇಲ್ಲಿ ಶೂಟಿಂಗ ಅಂದರೆ ಚಿತ್ರೀಕರಣವಾಗಿವೆ. Sri Uma Swayambhu Rameshwar Temple Ramatheertha, Athani Taluk, Belgaum District, Karnataka The ancient Sri Uma Rameshwara Temple of Ramatirtha is located approximately 36 kilometers from Athani and about 60 kilometers from the city of Vijayapura. According to legend, Lord Vishwanatha of Kashi (Varanasi) was so captivated by the natural beauty of this place that he chose to settle here.It is understood that the Ramatirtha Sri Uma Swayambhu Rameshwara Temple is a Trikuta (three-shrined) temple built in the 11th century. It features three sanctum sanctorum dedicated to Lord Shiva, Lord Vishnu, and Lord Brahma, where the Trimurti are worshipped in the form of Lingas*.The main sanctum sanctorum houses Lord Shiva—specifically the *Swayambhu (self-manifested) Rameshwara; to the right of Rameshwara lies the sanctum of Lord Brahma, which is opened only during Diwali. The sanctum of Lord Vishnu is located on the left. The temple complex also houses shrines dedicated to Bhairava, Narasimha, and Hanuman. At the rear stands the temple of Ananda Nayaki (Goddess Parvati).The Jivanta Samadhi (living samadhi) of Trivikramananda Swamy is located here. Special rituals and prayers are conducted on the occasion of Mahashivaratri and on the last Monday of the month of Shravana. In addition to these, various other festivals—including Rama Navami—are celebrated. Accommodation facilities are available for visiting devotees, though prior intimation to the temple committee is required. Another interesting detail is that the Kannada films Ranavikrama (directed by Pavan Wadeyar and starring Puneeth Rajkumar) and The Villain (directed by Prem and starring Kiccha Sudeep and Shiva Rajkumar) were filmed here. For Advertisements and Information Contact – puranikvlog237@gmail.com , Shrirangbp@gmail.com #ವಿಜಯಪುರ #ದೇವಸ್ಥಾನ #history #bijapur #ದೇವಸ್ಥಾನ #ಬಿಜಾಪುರ #ಇತಿಹಾಸ #ಕನ್ನಡ #ಕರ್ನಾಟಕ #ಕರ್ಕಾಟಕ #ಕರ್ನಾಟಕದ #ಚಾಲುಕ್ಯರ #ಚಾಲುಕ್ಯ #ದೇವಾಲಯ #ಆಲಮೇಲ #ಶಿವ #vijayapura #vijaypur #bijapur #bijapurvlogs #bijapura #klyan #chalukya #chalukyas #temple #ancient #ancienthistory #ancienttemple #lordshiva #someshwara #kannadahistory #karnatakaturism #kannada A#knowledge #kannada #kannadavlogs #vlog #vloger #vlogger ##vlogging #vlogvideo #kannadavlogger #kannadavlogs #shivatemple #bijapurmerijaan #bijapurvlogs #bijapur #bijapura #information #informative #bijapurhistory #vijayapurhistory #sindagi #sindagivlog ##vijayapurturism #bijapurturism #tourism #tourist #travel #trending #vijayapurtemple #bijapurtemple #badamichalukya #foodvlog #history #ancienttemples #ancienthistory #karnatakahistory #kannadahistory #vlogs #health #interview #lordshiv #lordnarasimha #lordhanuman #ಪುರಾತನದೇವಸ್ಥಾನ #Ancienttemples #ancienthistory #vlog #history #foodlog #vlogger #kalyanachalukya #vijayapura #karnatakahistory #indianhistory #ಕಲ್ಯಾಣಚಾಲುಕ್ಯ