Перейти к содержимому

Goat Farming : ಹೈನುಗಾರಿಕೆಗಿಂತ ‘ಮೇಕೆ’ ಸಾಕಾಣಿಕೆಯಲ್ಲಿ ಹೆಚ್ಚು ಲಾಭ ಗಳಿಸಬಹುದು.|| ಭಾಗ-2

Ee Sanje News

0:00 / 0:00

Goat Farming : ಹೈನುಗಾರಿಕೆಗಿಂತ ‘ಮೇಕೆ’ ಸಾಕಾಣಿಕೆಯಲ್ಲಿ ಹೆಚ್ಚು ಲಾಭ ಗಳಿಸಬಹುದು.|| ಭಾಗ-2

23 206 просмотров · 6 л. назад
Ee Sanje News
301 тыс. подписчиков
23 206 просмотров · 6 л. назад
ಕಡಿಮೆ ವೆಚ್ಚದಲ್ಲಿ ಶೆಡ್ ನಿರ್ಮಾಣ ಹೇಗೆ ಮಾಡುವುದು..? ಮೇಕೆ ಸಾಕಾಣಿಕೆಯಿಂದ ಹಂತ ಹಂತವಾಗಿ ಲಕ್ಷ ಆದಾಯಗಳಿಸುವುದು ಹೇಗೆ..? ಯಾವ ತಳಿಯ ಮೇಕೆ ಸಾಕಾಣಿಕೆಯಿಂದ ಅತಿ ಹೆಚ್ಚು ಲಾಭ ಗಳಿಸಬಹುದು..? ಮೇಕೆಗಳಿಗೆ ರೋಗ ತಗುಲದಂತೆ ಹೇಗೆ ನೋಡಿಕೊಳ್ಳುವುದು.? ಈ ಎಲ್ಲದರ ಕುರಿತಾಗಿ ‘ಯುವ ರೈತ’ ಕಾರ್ಯಕ್ರಮದಲ್ಲಿ ಮೇಕೆ ಸಾಕಾಣಿಕೆ ಮಾಡುತ್ತಿರುವ ರವಿಕುಮಾರ್ ಅವರು ಮಾಹಿತಿ ನೀಡಿದ್ದಾರೆ. ನೀವು ನಿರುದ್ಯೋಗಿಗಳಾಗಿದ್ದಲ್ಲಿ, ಅಥವಾ ಮೇಕೆ ಸಾಕಾಣಿಕೆ ಮಾಡುವುದು ಹೇಗೆ..? ಅದರಿಂದ ಹೇಗೆ ಆದಾಯಗಳಿಸಬೇಕು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೇ ಈ ವಿಡಿಯೋ ಮಿಸ್ ಮಾಡದೇ ನೋಡಿ. #goatfarmkannada, #kurisakanike, #tagarusakanike, #goatfarming, #Karnataka, #mekesakanike, #farmingbusinesskannada, #dairyfarmfood, #Sheepfarming, #sheep, #farmingnews, #sheepfarmingkarnataka, #kuribusiness, #bandursheep, #Natikuri, #sheepfarmingkarnatka, #sheepfarmingkannada, #Sheepselling, #goatselling, #tagaruselling, #lowcostsheepshed,#low costsheepfarm, #shirohisheepkarnataka, #beetalsheepkarnatka, #narisurvarnakuri, #Narisuvarna goatfarm, #barbarisheep , #jamunapurisheep, #farminginfromationkannada,